ಮುಸ್ಲಿಂ ಹುಡುಗಿಯ ಪ್ರೀತಿಯಲ್ಲಿ ಸಿಲುಕಿ ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾದಿಂದ ಮೊಹಮ್ಮದ್ ಯೂಸುಫ್ ಆದ !
ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಅವರು ಮೌಧಾಹಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮಸೀದಿಯೊಂದರಲ್ಲಿ ರಹಸ್ಯವಾಗಿ ನಮಾಜ್ ಸಲ್ಲಿಸಲು ಪ್ರಾರಂಭಿಸಿದ.
ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಅವರು ಮೌಧಾಹಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮಸೀದಿಯೊಂದರಲ್ಲಿ ರಹಸ್ಯವಾಗಿ ನಮಾಜ್ ಸಲ್ಲಿಸಲು ಪ್ರಾರಂಭಿಸಿದ.
ಕಾಂಗ್ರೆಸ್ ಸರಕಾರ ‘ಹಿಜಾಬ್ ನಿಷೇಧ ಹಿಂಪಡೆಯಲಿದೆ’ ಎಂದು ಹೇಳುತ್ತಿದ್ದಾರೆ. ಸರಕಾರ ಶಾಲಾ ಮಕ್ಕಳಲ್ಲಿ ಪುನಃ ಬಿರುಕಿನ ವಿಷಬೀಜ ಬಿತ್ತಲು ಯತ್ನಿಸುತ್ತಿದೆ.
‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.
ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯ ಅಡಿಪಾಯವನ್ನು ರಚಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ.
ಮಸೀದಿಯೊಂದರಲ್ಲಿ ಬೊಂಗಾದ ಮಿತಿಗಿಂತ ಹೆಚ್ಚು ಧ್ವನಿ ಇಟ್ಟುಕೊಂಡಿದ್ದಕ್ಕಾಗಿ ಮೌಲ್ವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಅಬ್ದುಲ್ಲಾ ಮತ್ತು ಮುತವಲ್ಲಿ (ಮಸೀದಿಯ ನಿರ್ವಹಕ) ಬಬ್ಬು ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನೇಕ ಮಸೀದಿಗಳ ಗುಮ್ಮಟಗಳು ಮತ್ತು ಮಿನಾರುಗಳ ನೆಲಸಮ !
ಮುಸ್ಲಿಂ ದೇಶಗಳು ಈ ವಿಷಯದ ಬಗ್ಗೆ ಕಣ್ಣು, ಕಿವಿ ಮುಚ್ಚಿ ಕುಳಿತಿವೆ !
ದೆಹಲಿ ಅಷ್ಟೇ ಅಲ್ಲ, ಮಸೀದಿಯು ದೇಶಾದ್ಯಂತ ಇಂತಹ ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದೆ. ಇದರ ವಿಚಾರಣೆ ನಡೆಸಿ ಈ ಜಾಗವನ್ನು ಹಿಂಪಡೆಯುವುದಕ್ಕೆ ಒಂದು ಸ್ವತಂತ್ರ ಇಲಾಖೆಯ ನಿರ್ಮಾಣ ಮಾಡುವ ಆವಶ್ಯಕತೆ ಇದೆ !
ಇತ್ತೀಚೆಗೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳುವ ‘ಎಫ್.ಎ.ಟಿ.ಎಫ್.’ ಅಂದರೆ ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ಈ ಜಾಗತಿಕ ಸಂಸ್ಥೆಯು ‘ಕ್ರೌಡ್ ಫಂಡಿಂಗ್ ಫಾರ್ ಟೆರರಿಸಂ ಫೈನಾನ್ಸಿಂಗ್’ ಹೆಸರಲ್ಲಿ ಒಂದು ವರದಿಯನ್ನು ಪ್ರಕಟಿಸಿದೆ.
ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಭೂಮಿ ನೀಡುವಂತೆ ಮುಸ್ಲಿಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸಿದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಬೇಕೆಂದು ಇಂಡಿಯನ್ ಮುಸ್ಲಿಂ ಲೀಗ್ ಮನವಿ ಮಾಡಿದೆ.
ಇಸ್ರೇಲ್ ವೆಸ್ಟ್ ಬಂಕ್‌ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.