ಸಾಧಕರು ಹಾಗೂ ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸೇವೆಯ ಸುವರ್ಣಾವಕಾಶ !

ಸನಾತನದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಕಾರ್ಯ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಈ ಕಾರ್ಯದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾದಂತೆ ವಾಹನ ಚಾಲಕರ ಸಂಖ್ಯೆ ಕಡಿಮೆ ಬೀಳುತ್ತಿದೆ. ಆದ್ದರಿಂದ ಸನಾತನದ ಆಶ್ರಮಗಳು ಹಾಗೂ ಪ್ರಸಾರ ಸೇವೆಗಾಗಿ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ-ಚಾಲಕರು ತುರ್ತಾಗಿ ಬೇಕಾಗಿದ್ದಾರೆ.
ಈ ಸೇವೆ ಮಾಡಲು ಬಯಸುವವರು ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ ಅನುಮತಿಪತ್ರ (ಡ್ರೈವಿಂಗ್ ಲೈಸೆನ್ಸ) ಹೊಂದಿರಬೇಕು. ‘ಬಸ್ ಬ್ಯಾಚ್’, ಸರಕು ಸಾಗಾಟ ವಾಹನಗಳನ್ನು (ಟ್ರಕ್) ನಡೆಸುವ ಅನುಮತಿಪತ್ರ ಮತ್ತು ವೃತ್ತಿಪರ ವಾಹನ ಅನುಮತಿಪತ್ರ (ಪ್ರೊಫೆಶನ್ ಲೈಸನ್ಸ್) ಇದ್ದರೆ ಇನ್ನಷ್ಟು ಉತ್ತಮವಾಗಿದೆ !ಈ ಸೇವೆಯಲ್ಲಿ ಪೂರ್ಣ ಸಮಯ ಅಥವಾ ಕೆಲವು ದಿನಗಳವರೆಗೆ ಭಾಗವಹಿಸ ಬಹುದಾದ ಸಾಧಕರು, ಅವರು ಜಿಲ್ಲಾಸೇವಕರ ಮೂಲಕ ಪಕ್ಕದಲ್ಲಿರುವ ಕೋಷ್ಟಕದಲ್ಲಿರುವಂತೆ ಮಾಹಿತಿಯನ್ನು ಕಳುಹಿಸಬೇಕು. ಶನಿವಾರ-ಭಾನುವಾರ ಮತ್ತು ಇತರ ರಜಾದಿನಗಳಲ್ಲಿ ಸೇವೆಯಲ್ಲಿ ತೊಡಗಬಹುದಾದರೆ, ನೀವು ಹಾಗೆಯೂ ತಿಳಿಸಬೇಕು. ವಾಹನ ಚಲಾಯಿಸಲು ಬರದ ಸಾಧಕರು ಈ ಸೇವೆಯನ್ನು ಮಾಡಲು ಸಿದ್ಧರಿದ್ದರೆ, ಅವರಿಗೆ ವಾಹನ ಚಾಲನೆ ಕಲಿಸಲು ವ್ಯವಸ್ಥೆ ಮಾಡಬಹುದು.
ಹೆಸರು, ಸಂಪರ್ಕ ಸಂಖ್ಯೆ : ಶ್ರೀಮತಿ. ಭಾಗ್ಯಶ್ರೀ ಸಾವಂತ್ – ೭೦೫೮೮೮೫೬೧೦ ವಿ-ಅಂಚೆ ವಿಳಾಸ : sಚಿಟಿಚಿಣಚಿಟಿ.sಚಿಟಿsಣhಚಿ೨೦೨೫@gmಚಿiಟ.ಛಿom
ಅಂಚೆ : ಸೌ. ಭಾಗ್ಯಶ್ರೀ ಸಾವಂತ್, c/o ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ,ಬಾಂದಿವಡೆ, ಫೋಂಡಾ, ಗೋವಾ, ಪಿನ್ – ೪೦೩೪೦೧.’ (೨೩.೧೦.೨೦೨೨)
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
‘ಗೋಕುಲ್’ ನ ಹಲಾಲ್ ಪ್ರಮಾಣಪತ್ರವನ್ನು ತಕ್ಷಣ ರದ್ದುಗೊಳಿಸಿ : ಕೊಲ್ಲಾಪುರದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಆಕ್ರೋಶ !