‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಮನಃಶಾಂತಿ’ಯ ಕುರಿತಾದ ಸಂಶೋಧನೆಯನ್ನು ಪೊರ್ತುಗಾಲ್‌ನಲ್ಲಿನ ಅಂತರ್‌ರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡನೆ !

ನಾಮಜಪ ಮತ್ತು ಸ್ವಭಾವದೋಷ-ಅಹಂನ ನಿರ್ಮೂಲನೆ ಇವುಗಳನ್ನು ಅಂಗೀಕರಿಸಿದರೆ ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯುವ ಸುಖ, ಅಂದರೆ ಆನಂದ, ಹಾಗೆಯೇ ಮನಃಶಾಂತಿ ಇವುಗಳ ಪ್ರಾಪ್ತಿಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಮಿಲುಟಿನ್ ಪ್ಯನ್‌ಕ್ರ್ಯಟ್ಸ್ ಇವರು ಹೇಳಿದರು.