ಸಲಿಂಗಕಾಮಿ ವಿವಾಹ ಪ್ರಕರಣ ನಿರ್ವಹಿಸಲು ನ್ಯಾಯಾಲಯ ಯೋಗ್ಯ ವೇದಿಕೆ ಅಲ್ಲ ! – ಕಿರೆನ್ ರಿಜಿಜೂ

ಸರ್ವೋಚ್ಚ ನ್ಯಾಯಾಲಯ ಕೇವಲ ಕೊರತೆ ದೂರ ಮಾಡಬಹುದು; ಆದರೆ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಪ್ರಭಾವಿತ ಗೊಳಿಸುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಭಾರತದಲ್ಲಿ ೨೦ ವರ್ಷಗಳಿಂದ ಕಾನೂನುಬಾಹಿರವಾಗಿ ವಾಸಿಸುವ ಬಾಂಗ್ಲಾದೇಶಿಗೆ ಜಾಮೀನು ನೀಡಲು ‘ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಮುಸಲ್ಮಾನರ ಪರವಾಗಿರುವ ರಾಜಕೀಯ ಪಕ್ಷಗಳು, ಆಡಳಿತಗಾರರು ಮತ್ತು ಪೊಲೀಸರು ದೇಶವನ್ನು ಧರ್ಮಶಾಲೆಯನ್ನಾಗಿಸಿದ್ದಾರೆ. ಇಲ್ಲಿ ಯಾರು ಬೇಕಾದರೂ ನುಸುಳಿ ಅನಧಿಕೃತವಾಗಿ ವಾಸ್ತವ್ಯ ಮಾಡಬಹುದು, ಗಂಭೀರ ತಪ್ಪುಗಳನ್ನು ಮಾಡಬಹುದು.

ಕಾನೂನಿಗೇ ಅಣಕ !

ಬಿಹಾರದ ಸಾಸಾರಾಮ್, ಭಾಗಲ್ಪುರ್ ಮತ್ತು ಬಿಹಾರಶರೀಫ್‌ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡಿದರು. ಗಲಭೆಗಳು ಕಲ್ಲು ತೂರಾಟ ಮತ್ತು ಹಲ್ಲೆಗೆ ಸೀಮಿತವಾಗಿರದೇ ಮತಾಂಧರು ಬಾಂಬ್‌ಗಳನ್ನು ಸಹ ಬಳಸಿದರು.

ಸಲಿಂಗ ವಿವಾಹಗಳ ಸಮಸ್ಯೆಯನ್ನು ಸಂಸತ್ತು ನಿರ್ವಹಿಸಬೇಕು, ನ್ಯಾಯಾಲಯವಲ್ಲ ! – ಕೇಂದ್ರ ಸರಕಾರ

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯವಲ್ಲ, ಸಂಸತ್ತು ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಅಮೃತಸರದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ !

ಪೊಲೀಸ ಅಧಿಕಾರಿ ಜುಗರಾಜ ಸಿಂಹ ಇವರು, ಈ ಘಟನೆಯ ತನಿಖೆ ನಡೆಸುವುದಕ್ಕಾಗಿ ಪೊಲೀಸರ ಅನೇಕ ತಂಡಗಳನ್ನು ಸಿದ್ಧಗೊಳಿಸಿದ್ದು ಅವರಿಗೆ ಘಟನಾ ಸ್ಥಳದಲ್ಲಿ ವಿವಿಧ ಸಾಕ್ಷಿಗಳು ದೊರೆತಿವೆ ಎಂದು ಹೇಳಿದರು.

ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪು !

‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.

ಖಲಿಸ್ತಾನಿ ‘ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ’ಯ ಎಚ್ಚರಿಕೆ

ಈಗ ‘ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ’ಯ ಮುಖ್ಯಸ್ಥರನ್ನೂ ಹತೋಟಿಗೆ ತರಬೇಕಾಗಿದೆ !

ಪಿ.ಎಫ್.ಐ. ಮೇಲಿನ ನಿರ್ಬಂಧ ಯೋಗ್ಯ

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಗೆ ಸಂಬಂಧಿಸಿದಂತೆ ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ ವನ್ನು `ಅನಧಿಕೃತ ಸಂಘಟನೆ’ ಎಂದು ಘೋಷಿಸಿ 5 ವರ್ಷಗಳವರೆಗೆ ಹೇರಿರುವ ನಿರ್ಬಂಧವು ಯೋಗ್ಯವೆಂದು ನಿರ್ಧರಿಸಲಾಗಿದೆ.

ಭಾಜಪದ ಚುನಾವಣೆ ಘೋಷಣಾ ಪತ್ರದಲ್ಲಿ ಹಲಾಲ ಪ್ರಮಾಣ ಪತ್ರ ನಿಷೇಧ ಕಾನೂನು ರೂಪಿಸುವ ಉಲ್ಲೇಖ ಮಾಡಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಯುಗಾದಿ’ಯ ಮೊದಲು ಸರಕಾರಿ ಅಧಿಕಾರಿಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜಟಕಾ ಮಾಂಸದ ಅಂಗಡಿಗಳಿಗೆ ಪ್ರೋತ್ಸಾಹ ನೀಡಬೇಕು. ನಮಗೆ ಸಂಪೂರ್ಣ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡುವುದಿದೆ. ಈ ಹಲಾಲ್ ಪ್ರಮಾಣಿತ ಅಂಗಡಿಗಳಿಂದ ಸಿಗುವ ಕೋಟ್ಯಾಂತರ ರೂಪಾಯಿಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ಉಪಯೋಗಿಸಲಾಗುತ್ತಿದೆ.

ಮಕ್ಕಳು ಹಾಲಿವುಡ ನ ಚಲನಚಿತ್ರ ನೋಡಿದರೆ ೫ ವರ್ಷ ಹಾಗೂ ಪೋಷಕರಿಗೆ ೬ ತಿಂಗಳ ಜೈಲು ಶಿಕ್ಷೆ !

ಹಾಲಿವುಡನ ಚಲನಚಿತ್ರಗಳಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಆಗುತ್ತಿರುವುದರಿಂದ ಚಲನಚಿತ್ರ ನೋಡುವ ಮಕ್ಕಳಿಗೆ ೫ ವರ್ಷ ಹಾಗೂ ಅವರ ಪೋಷಕರಿಗೆ ೬ ತಿಂಗಳ ಜೈಲು ಶಿಕ್ಷೆ ನೀಡುವುದು, ಎಂದು ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಇವರು ಘೋಷಣೆ ಮಾಡಿದರು.