ಪಿ.ಎಫ್.ಐ. ಮೇಲಿನ ನಿರ್ಬಂಧ ಯೋಗ್ಯ

ನವದೆಹಲಿ – ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಗೆ ಸಂಬಂಧಿಸಿದಂತೆ ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ ವನ್ನು `ಅನಧಿಕೃತ ಸಂಘಟನೆ’ ಎಂದು ಘೋಷಿಸಿ 5 ವರ್ಷಗಳವರೆಗೆ ಹೇರಿರುವ ನಿರ್ಬಂಧವು ಯೋಗ್ಯವೆಂದು ನಿರ್ಧರಿಸಲಾಗಿದೆ. ಕೇಂದ್ರ ಸರಕಾರವು ಸಪ್ಟೆಂಬರ 2022 ರಲ್ಲಿ ಈ ನಿರ್ಬಂಧದ ಅಧಿಸೂಚನೆಯನ್ನು ಪ್ರಸಾರ ಮಾಡಿತ್ತು.