ನಾವು ಎಚ್ಚೆತ್ತುಕೊಳ್ಳುತ್ತೇವೆಯೋ, ಇಲ್ಲವೋ ?
‘ನಮ್ಮ ಹಿಂದೂ ಸಾಮಾಜಿಕ ಜೀವನದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕೌಟುಂಬಿಕ, ಹೀಗೆ ಯಾವುದೇ ಕ್ಷೇತ್ರವಾಗಿರಲಿ, ಮರ್ಯಾದಾಪುರುಷೋತ್ತಮ ಶ್ರೀರಾಮನ ಎಂತಹ ಅದ್ಭುತ ಅಪೂರ್ವ ಪ್ರಭಾವವಿದೆಯೆಂದರೆ, ಸಾವಿರಾರು ಜಾತ್ಯತೀತ, ಸಮಾಜವಾದಿ ಸರಕಾರಗಳು ಬಂದರೂ ಅವನನ್ನು ಅಳಿಸುವುದು ಅಸಾಧ್ಯವಾಗಿದೆ.