ಸಮಷ್ಟಿ ಪ್ರಾರಬ್ಧದಿಂದ ವ್ಯಷ್ಟಿ ಪ್ರಾರಬ್ಧದ ಮೇಲಾಗುವ ಪರಿಣಾಮ !

ಯಾವ ಸಾಧಕರ ಮಂದ ಪ್ರಾರಬ್ಧವಾಗಿದ್ದರೆ ಮತ್ತು ಅವರು ಸಾಧನೆಯೆಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಗಳನ್ನು ಮಾಡಿದ್ದರೆ, ಅವರ ಮೇಲೆ ಸಮಷ್ಟಿ ಪ್ರಾರಬ್ಧದ ಪರಿಣಾಮವು ನಗಣ್ಯವಾಗುವುದು,

ಬುದ್ಧಿಪ್ರಾಮಾಣ್ಯವಾದಿಗಳು ಅಂದರೆ ಮೂರ್ಖತನದ ಪರಮಾವಧಿ ಆಗಿರುವ ಧರ್ಮದ್ರೋಹಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪ್ರತಿಯೊಂದು ನಡೆ, ನುಡಿ ಮತ್ತು ಕೃತಿಯಿಂದ ವ್ಯಕ್ತವಾಗುವ ಪೂ. ಶಿವಾಜಿ ವಟಕರ ಇವರ ಭಾವ (ವಯಸ್ಸು ೭೮ ವರ್ಷ) !

(ಪೂ.) ಶಿವಾಜಿ ವಟಕರ ಅವರು ಪ್ರತಿವಾರ ‘ಸಂತರ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ’ ದಲ್ಲಿ ತಮ್ಮಿಂದಾದ ತಪ್ಪುಗಳನ್ನು ‘ಆತ್ಮನಿವೇದನೆ’ಯ ಭಾವದಿಂದ ಹೇಳುತ್ತಾರೆ. ಅವರು ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನ, ಸಾಧಕರಿಗಾಗಿ ಸೂಚನೆ, ಆಧ್ಯಾತ್ಮಿಕ ಗ್ರಂಥ ಇತ್ಯಾದಿಗಳಲ್ಲಿನ ವ್ಯಷ್ಟಿ ಸಾಧನೆಯ ಬಗೆಗಿನ ಅಂಶಗಳ ಅಧ್ಯಯನ ಮಾಡುತ್ತಾರೆ.

ಸನಾತನದ ಆಶ್ರಮಗಳಲ್ಲಿನ ‘ಗಣಕಯಂತ್ರಗಳ ನಿರ್ವಹಣೆ ಮತ್ತು ದುರುಸ್ತಿ’ ಸೇವೆಗಳಿಗಾಗಿ ಸಾಧಕರ, ಹಿತಚಿಂತಕರ ಮತ್ತು ಧರ್ಮಪ್ರೇಮಿಗಳ ಸಹಕಾರದ ಅವಶ್ಯಕತೆಯಿದೆ !

‘ಸನಾತನ ಸಂಸ್ಥೆಯ ರಾಷ್ಟ್ರ-ಧರ್ಮ ಕಾರ್ಯದ ಅಂತರ್ಗತ ವಿವಿಧ ಸೇವೆಗಳಿಗಾಗಿ ಗಣಕೀಯ ಆಧುನಿಕ ತಂತ್ರಜ್ಞಾವನ್ನು ಬಳಸಲಾಗುತ್ತದೆ. ಸದ್ಯ ಗಣಕಯಂತ್ರಗಳ ನಿರ್ವಹಣೆ, ಹಾಗೆಯೇ ದುರುಸ್ತಿ ಮಾಡಲು ಸಾಧಕಸಂಖ್ಯೆ ಕಡಿಮೆ ಬೀಳುತ್ತಿರುವುದರಿಂದ ತುರ್ತಾಗಿ ಸಾಧಕರ ಆವಶ್ಯಕತೆಯಿದೆ. ಈ ಸೇವೆಯಲ್ಲಿ ಸನಾತನದ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಪಾಲ್ಗೊಳ್ಳಲು ಸುವರ್ಣಾವಕಾಶವಿದೆ. ಈ ಗಣಕೀಯ ಸೇವೆಗಳ ಸ್ವರೂಪ ಮುಂದಿನಂತಿವೆ. ೧. ‘ಟೆಕ್ನಿಕಲ್’ ಮತ್ತು ‘ನಾನ್‌ಟೆಕ್ನಿಕಲ್’ ಗಣಕೀಯ ಸೇವೆಗಳ ಸ್ವರೂಪ ಅ. ಗಣಕಯಂತ್ರಗಳಲ್ಲಿ Windows OS, ಹಾಗೆಯೇ ಇತರ Software ‘ಇನ್‌ಸ್ಟಾಲ್’ ಮಾಡುವುದು ಆ. ಹಾಳಾದ … Read more

ವೃದ್ಧಾವಸ್ಥೆಯಲ್ಲಿ ಕಠಿಣ ಕಾಲವನ್ನು ಎದುರಿಸಲು ಯುವಾವಸ್ಥೆಯಲ್ಲಿಯೇ ಸಾಧನೆ ಮಾಡಲು ಪ್ರಾರಂಭಿಸಿ ! 

ಮನುಷ್ಯನಿಗೆ ಅವನ ಜೀವನದಲ್ಲಿ ಜನ್ಮದಿಂದ ಪ್ರೌಢಾವಸ್ಥೆಯ ನಡುವೆ ತುಂಬಾ ಸಮಯವಿರುತ್ತದೆ. ಆ ಅವಧಿಯಲ್ಲಿ ಹೇಗೆ ವರ್ತಿಸಬೇಕು, ಹೇಗಿರಬೇಕು, ಎಂಬುದನ್ನು ಕಲಿಯಬಹುದು. ಇದನ್ನು ಕಲಿಯಲು ಅನೇಕ ಪರ್ಯಾಯ ಮಾರ್ಗಗಳೂ ಲಭ್ಯವಿರುತ್ತವೆ

ಹಸನ್ಮುಖಿ, ಸದಾ ಆನಂದಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕೃತಜ್ಞತಾಭಾವವಿರುವ ಮಂಗಳೂರಿನ ಪೂ. (ಸೌ.) ಶಶಿಕಲಾ ಕಿಣಿ

ಸನಾತನದ ಸಂಪರ್ಕದ ನಂತರ ಸಾಧನೆಯ ಆರಂಭ ‘ಸೌ. ಶಶಿಕಲಾ ಕಿಣಿ (ಅಕ್ಕಾ) ಇವರಿಗೆ ಚಿಕ್ಕಂದಿನಿಂದಲೇ ‘ಶ್ರೀರಾಮ’ ದೇವರು ಇಷ್ಟವಾಗುತ್ತಿದ್ದನು. ವಿವಾಹದ ಬಳಿಕ ಅವರು ಮಂಗಳೂರಿಗೆ ಬಂದರು. ತದನಂತರ ಅವರು ಕರ್ಮಕಾಂಡಾನುಸಾರ ಸಾಧನೆಯನ್ನು ಮಾಡಲು ಪ್ರಾರಂಭಿಸಿದರು.

ಮಹಿಳಾ ಕಾನೂನು ಬಗ್ಗೆ ಪ್ರಶ್ನೆಚಿಹ್ನೆ

ಜೀವನದ ಸಮಸ್ಯೆಗಳನ್ನು ನಿವಾರಿಸಲು ಬೇಕಾದ ಆತ್ಮಬಲವನ್ನು ಪಡೆಯಲು ಆಧ್ಯಾತ್ಮಿಕ ಸಾಧನೆ ಮಾಡುವುದೇ ಇದಕ್ಕೆ ಪರ್ಯಾಯವಾಗಿದೆ !

ಸದ್ಗುರುಗಳ ಕಾರ್ಯ

ಕನ್ನಡಿಯು  ಧೂಳಾಗಿದ್ದರೆ, ಅದನ್ನು ಒರೆಸಲು ಸದ್ಗುರುಗಳು ಹೇಳುತ್ತಾರೆ. ನಾವು ಎಲ್ಲಿ ತಪ್ಪುತ್ತಿದ್ದೇವೆಂದು ಸದ್ಗುರುಗಳು ಹೇಳುತ್ತಾರೆ. ಕನಸಿ ನಲ್ಲಿ ಕೆರೆಯೊಳಗೆ ಬಿದ್ದೆನೆಂದು ಚೀರಾಡುವವನು, ಎಚ್ಚರವಾದಾಗ ಚೀರಾಟವನ್ನು ನಿಲ್ಲಿಸುವನು. ಇಲ್ಲಿ ಗುರುಗಳು ಎಚ್ಚರಿಸುವ ಕೆಲಸವನ್ನು ಮಾಡುತ್ತಾರೆ.

ವ್ಯಾಯಾಮ ಮಾಡಲು ಬೇಸರವಾಗುತ್ತದೆಯೇ ? ಹಾಗಿದ್ದರೆ ಹೀಗೆ ಮಾಡಿ !

ವ್ಯಾಯಾಮಕ್ಕಾಗಿ ಸಮಯವನ್ನು ತೆಗೆಯಲು ಯೋಚಿಸುವುದೆಂದರೆ, ನಾವು ವ್ಯಾಯಾಮಕ್ಕೆ ಕೊನೆಯ ಆದ್ಯತೆಯನ್ನು ನೀಡುತ್ತೇವೆ ಮತ್ತು ನಮ್ಮಿಂದ ವ್ಯಾಯಾಮ ಮಾಡುವುದು ಉಳಿದು ಹೋಗುತ್ತದೆ.

ಪಂಜಾಬ್‌ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ‘ಮುಸ್ಲಿಮ್‌ ವೈಯಕ್ತಿಕ ಕಾನೂನಿ’ಗನುಸಾರ ನಿರ್ಣಯ !

ಪಂಜಾಬ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ನೋಡುವಾಗ ಕೇಂದ್ರ ಸರಕಾರವು ತುರ್ತಾಗಿ ಸಮಾನ ನಾಗರಿಕ ಕಾನೂನು ತರುವುದು ಆವಶ್ಯಕ ವಾಗಿದೆ, ಎಂದೆನಿಸುತ್ತದೆ. ವಿವಾಹ, ಉದರ ಪೋಷಣೆ, ವಿಚ್ಛೇದನ, ಸಂತಾನ, ಸ್ಥಿರ-ಚರ ಆಸ್ತಿಯಲ್ಲಿನ ಪಾಲು ಇತ್ಯಾದಿ ವಿಷಯದಲ್ಲಿ ದೇಶದಲ್ಲಿ ಒಂದೇ ಕಾನೂನು ಇರಬೇಕು.