ಹಿಂದೂ ದೇವಾಲಯಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ !
ಸಂವಿಧಾನದ ಪ್ರಕಾರ ಭಾರತ ‘ಜಾತ್ಯತೀತ ದೇಶ’ ಆಗಿರುವುದರಿಂದ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮಾತ್ರವಲ್ಲದೆ ಇತರ ಧರ್ಮದವರ ಧಾರ್ಮಿಕ ಸ್ಥಳಗಳನ್ನು ಸಹ ನಿಯಂತ್ರಣಕ್ಕೆ ತರಲು ಸರಕಾರ ಚಿಂತನೆ ನಡೆಸಬೇಕು ಎಂದು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಸರಕಾರಕ್ಕೆ ಸೂಚಿಸಿದರು.