ಬುದ್ಧಿಪ್ರಾಮಾಣ್ಯವಾದಿಗಳು ಅಂದರೆ ಮೂರ್ಖತನದ ಪರಮಾವಧಿ ಆಗಿರುವ ಧರ್ಮದ್ರೋಹಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಭಗವಂತನು ಬುದ್ಧಿಶಕ್ತಿಗೆ ಮೀರಿದ್ದಾನೆ ಎಂದಿರುವಾಗ, ಬುದ್ಧಿಪ್ರಾಮಾಣ್ಯವಾದಿ ಗಳು ‘ಭಗವಂತನು ಇಲ್ಲ’ ಎನ್ನುವುದು ಮೂರ್ಖತನದ ಪರಮಾವಧಿಯಾಗಿದೆ.

‘ಸಾಮ್ಯವಾದ’ – ಒಂದು ನಿರರ್ಥಕ ಶಬ್ದ !

‘ಸಜೀವ ಪ್ರಾಣಿಗಳಲ್ಲಿ ಒಂದು ಪ್ರಾಣಿಯೂ ಇನ್ನೊಂದು ಪ್ರಾಣಿಗೆ ಸಮಾನವಾಗಿಲ್ಲ, ಉದಾ. ಎರಡು ಮರಗಳು, ಎರಡು ನಾಯಿಗಳು ಹಾಗೂ ಪೃಥ್ವಿಯ ಮೇಲಿ ರುವ ೮೦೦ ಕೋಟಿ ಮಾನವರಲ್ಲಿ ಇಬ್ಬರು ಕೂಡ ಒಂದೇ ರೀತಿ ಕಾಣುವುದಿಲ್ಲ; ಅಷ್ಟೇ ಅಲ್ಲ ಅವರ ವಿಶೇಷತೆ ಗಳೂ ಬೇರೆಬೇರೆಯಾಗಿರುತ್ತವೆ; ಹೀಗಿರುವಾಗಲೂ ‘ಸಾಮ್ಯವಾದ’ ಶಬ್ದವನ್ನು ಉಪಯೋಗಿಸುವವರ ‘ಬುದ್ಧಿ ಎಷ್ಟು ಕ್ಷುಲ್ಲಕ ವಾಗಿದೆ’, ಎಂಬುದು ಗಮನಕ್ಕೆಬರುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ