ಹೊಟ್ಟೆಯ ‘ಮಾರ್ಗವು ಮುಕ್ತವಾದಾಗಲೇ ಬೆಳಗಿನ ಮೊದಲ ಆಹಾರವನ್ನು ಸೇವಿಸಬೇಕು !

‘ನಾವು ವಾಹನದಿಂದ ಹೋಗುವಾಗ ದಾರಿಯಲ್ಲಿ ವಾಹನಗಳ ದಟ್ಟಣೆ ಇರದಿದ್ದರೆ, ಪ್ರವಾಸವು ಸುಖಕರವಾಗುತ್ತದೆ. ತದ್ವಿರುದ್ಧ ಸಾರಿಗೆಗಳ ದಟ್ಟಣೆಯಾದರೆ, ಪ್ರವಾಸವು ಬೇಸರವಾಗುತ್ತದೆ’, ಪ್ರತಿಯೊಬ್ಬರಿಗೂ ಈ ಅನುಭವ ಬಂದಿರುತ್ತದೆ. ಆಹಾರದ ಸಂದರ್ಭದಲ್ಲಿಯೂ ಹೀಗೆಯೇ ಇರುತ್ತದೆ.

ಜಾತಕವನ್ನು ಮಾಡಿಸಿಕೊಳ್ಳುವುದರ ಮಹತ್ವವನ್ನು ತಿಳಿದುಕೊಳ್ಳಿರಿ !

ಜಾತಕ ಅಂದರೆ ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿರುವ ಗ್ರಹ-ನಕ್ಷತ್ರಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಚಿಕ್ಕ ಪುಸ್ತಕ. ಹೇಗೆ ವೈದ್ಯಕೀಯ ವರದಿಯಲ್ಲಿ ವ್ಯಕ್ತಿಯ ಶರೀರದ ಘಟಕಗಳ ವಿಷಯದಲ್ಲಿನ ಮಾಹಿತಿ ಇರುತ್ತದೆಯೋ, ಹಾಗೆಯೇ ವ್ಯಕ್ತಿಯ ಜಾತಕದಲ್ಲಿ ಅವನ ಜನ್ಮ ಸಮಯದಲ್ಲಿನ ಖಗೋಲ ಘಟನೆಗಳ ವಿಷಯದಲ್ಲಿನ ಮಾಹಿತಿಯನ್ನು ನೀಡಲಾಗಿರುತ್ತದೆ.

ಪೂ. (ಶ್ರೀಮತಿ) ರಾಧಾ ಪ್ರಭು ಮತ್ತು ಪೂ. ಭಾರ್ಗವರಾಮ ಪ್ರಭು ಇವರಲ್ಲಿನ ಸಂಭಾಷಣೆ ಮತ್ತು ಆಗ ಅರಿವಾದ ಪೂ. ಭಾರ್ಗವರಾಮ ಪ್ರಭು ಇವರ ಜಿಜ್ಞಾಸುವೃತ್ತಿ ಮತ್ತು ಸಂಭಾಷಣೆ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರತಿಕ್ರಿಯೆ !

ಚೈತ್ರ ಕೃಷ್ಣ ಚತುರ್ಥಿ (೧೦.೪.೨೦೨೩) ರಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ ೮೬ ನೇ ಹುಟ್ಟುಹಬ್ಬವಿದೆ. ಅದರ ನಿಮಿತ್ತ …

‘ಸೌದಿ ಅರೇಬಿಯಾದಲ್ಲಿ ಮಸೀದಿಯ ಮೇಲಿನ ಬೊಂಗಾಗೆ ಪ್ರತಿಬಂಧ ! ಸೆಕ್ಯುಲರ್ ಭಾರತದಲ್ಲಿ ಯಾವಾಗ ?

ಹಿಂದೂ ಜನಜಾಗೃತಿ ಸಮಿತಿಯಿಂದ ಈ ವಿಷಯದ ಬಗ್ಗೆ ಆನ್‌ಲೈನ್ ವಿಶೇಷ ಸಂವಾದ !

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಮಾಜದ ಓರ್ವ ಜ್ಯೋತಿಷಿಗೆ ಅರಿವಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾನತೆ(ಶ್ರೇಷ್ಠತೆ) !

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಲಕ್ಷ್ಮೇಶ್ವರ ಸರಕಾರಿ ಶಾಲಾ ಮೈದಾನದಲ್ಲಿ ಮಾರ್ಚ್ ೧೯ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಶ್ರೀ. ಶ್ರೀಧರ ಕುಲಕರ್ಣಿ, ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಮಾರ್ಗದರ್ಶನ ಮಾಡಿದರು.

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ, ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ಈಶ್ವರನು ಕೊಟ್ಟಿರುವ ಸಂಜೀವಿನಿ’, ಎಂಬುದನ್ನು ಅನುಭವಿಸಿದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಗೋವಾದ ಫೋಂಡಾದಲ್ಲಿನ ಸೌ. ಅನುರಾಧಾ ನಿಕಮ್ (೬೪ ವರ್ಷ) !

ದೇವರಿಗೆ ‘ನಮ್ಮ ಸಾಧನೆಯ ಸ್ಥಿತಿ ಹೇಗಿದೆ’, ಎಂಬುದು ತಿಳಿಯುತ್ತದೆ. ನಾವು ದೇವರಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ; ಆದರೆ ತೀವ್ರ ಅಹಂನಿಂದ ನಮ್ಮ  ಚಿಂತನೆ ಆಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಸಾಮ್ಯವಾದ’ ಶಬ್ದದ ಪ್ರಕಾರ ಎಲ್ಲಿಯೂ ‘ಸಮಾನತೆ ಏಕಿಲ್ಲ ?’, ಇದರ ಬಗ್ಗೆಯೂ ಸಾಮ್ಯವಾದಿಗಳಲ್ಲಿ ಜಿಜ್ಞಾಸೆ ಇರುವುದಿಲ್ಲ; ಏಕೆಂದರೆ ಮೂಲಭೂತ ಕಾರಣಗಳಾದ ಪ್ರಾರಬ್ಧ, ಅನಿಷ್ಟ ಶಕ್ತಿಗಳ ತೊಂದರೆ, ಸಾಧನೆ ಇತ್ಯಾದಿ ಅವರಿಗೆ ತಿಳಿಯುವುದಿಲ್ಲ.

ಹನುಮಾನ ಜಯಂತಿಯ (ಎಪ್ರಿಲ್ ೬) ನಿಮಿತ್ತ ಹನುಮಂತನ ವ್ಯಕ್ತಿತ್ವದ ಒಂದು ಚಿಂತನೆ

ಪ್ರತ್ಯಕ್ಷ ಶ್ರೀರಾಮಚಂದ್ರರ ಬಾಯಿಯಿಂದ ಮೊದಲ ಭೇಟಿಯಲ್ಲಿಯೇ ಹನುಮಂತನ ಚಿಂತನೆಯನ್ನು ಕೇಳಿದಾಗ ಹನುಮಂತನ ವ್ಯಕ್ತಿತ್ವ ಎಷ್ಟು ವಿಲಕ್ಷಣ ಪ್ರಭಾವಶಾಲಿ ಆಗಿರಬಹುದು, ಎಂಬುದರ ಕಲ್ಪನೆಯನ್ನೇ ಮಾಡಬಹುದು.