ಹನುಮಾನ ಜಯಂತಿಯ (ಎಪ್ರಿಲ್ ೬) ನಿಮಿತ್ತ ಹನುಮಂತನ ವ್ಯಕ್ತಿತ್ವದ ಒಂದು ಚಿಂತನೆ

ಪ್ರತ್ಯಕ್ಷ ಶ್ರೀರಾಮಚಂದ್ರರ ಬಾಯಿಯಿಂದ ಮೊದಲ ಭೇಟಿಯಲ್ಲಿಯೇ ಹನುಮಂತನ ಚಿಂತನೆಯನ್ನು ಕೇಳಿದಾಗ ಹನುಮಂತನ ವ್ಯಕ್ತಿತ್ವ ಎಷ್ಟು ವಿಲಕ್ಷಣ ಪ್ರಭಾವಶಾಲಿ ಆಗಿರಬಹುದು, ಎಂಬುದರ ಕಲ್ಪನೆಯನ್ನೇ ಮಾಡಬಹುದು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ಪರಿಚ್ಛೇದ ೩೫೬ ರಲ್ಲಿ (ರಾಷ್ಟ್ರಪತಿ ಆಡಳಿತ) ಏನಿದೆ ?

ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಯೋಗ್ಯ ಸಮಯದಲ್ಲಿ ಆರಿಸದಿದ್ದರೆ ಅಥವಾ ನಿರ್ಧರಿಸಿದ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯನ್ನು ಮಾಡಲು ಅಡಚಣೆಗಳು ಬರುತ್ತಿವೆ ಎಂದು ನಿರ್ಣಯವನ್ನು ನೀಡಿದರೆ, ಇಂತಹ ಸಮಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಚಿತ್ರೀಕರಣಕ್ಕೆ ತಗಲುವ ಸಾಹಿತ್ಯಗಳ ಆವಶ್ಯಕತೆ !

ಈ ದೀಪಗಳನ್ನು (ಲೆಡ್ ಲೈಟ್ಸ್) ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವದ (ಪನವೆಲ)ನ ಸನಾತನ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ‘ಮೇಧಾ-ದಕ್ಷಿಣಾಮೂರ್ತಿ ಯಾಗ !’

ಸಪ್ತರ್ಷಿ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭  ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪ ವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿ ಯಾಗ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.

ಸಾಧಕರೇ, ಸಾಧನೆಯಲ್ಲಿನ ಆನಂದವು ಯಾವುದೇ ಬಾಹ್ಯ ಸುಖದೊಂದಿಗೆ ತುಲನೆಯಾಗದಿರುವುದರಿಂದ ತಳಮಳದಿಂದ ಸಾಧನೆಯ ಪ್ರಯತ್ನವನ್ನು ಮಾಡಿರಿ ಮತ್ತು ನಿಜವಾದ ಆನಂದವನ್ನು ಅನುಭವಿಸಿ !

ಸಾಧಕರೇ, ಮಾಯೆಯ ವಿಷಯಗಳಿಂದ ಸಿಗುವ ಕ್ಷಣಿಕ ಸುಖಕ್ಕಿಂತ ಸೇವೆಯಲ್ಲಿನ ಆನಂದವು ಅನಂತಪಟ್ಟು ಶ್ರೇಷ್ಠವಾಗಿರುವುದರಿಂದ ತಮ್ಮನ್ನು ಗುರುಸೇವೆಯಲ್ಲಿ ಸಮರ್ಪಿಸಿಕೊಳ್ಳಿ !’

ಇಸ್ಲಾಮೀ ರಾಜ್ಯಾಡಳಿತದ ಸಮಯದಲ್ಲಿ ರಾಮನಾಮದ ಉಪಯೋಗ

‘ಯಾವ ದಿನ ಹಿಂದೂ ಸಮಾಜಕ್ಕೆ ಶ್ರೀರಾಮರ ವಿಸ್ಮರಣೆಯಾಗುವುದೋ, ಆ ದಿನ ಹಿಂದೂಸ್ಥಾನ ‘ರಾಷ್ಟ್ರವೆಂದು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರಲಾರದು. ರಾಮ ರಾಜ್ಯವು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ಜಗತ್ತಿನಲ್ಲಿ ಎಲ್ಲಕ್ಕಿಂತ ಆದರ್ಶ ರಾಜ್ಯವ್ಯವಸ್ಥೆ ಇರುವ ರಾಜ್ಯವೆಂದು ಮನ್ನಣೆಯನ್ನು ಪಡೆದಿದೆ.