ಭವಿಷ್ಯದಲ್ಲಿ ಸಾಮ್ಯವಾದ ಶಬ್ದ ಪೃಥ್ವಿಯಿಂದಲೇ ಕೊನೆಗೊಳ್ಳಲು ವಿವಿಧ ಕಾರಣಗಳು
‘ಸಾಮ್ಯವಾದ’ ಶಬ್ದದ ಪ್ರಕಾರ ಎಲ್ಲಿಯೂ ‘ಸಮಾನತೆ ಏಕಿಲ್ಲ ?’, ಇದರ ಬಗ್ಗೆಯೂ ಸಾಮ್ಯವಾದಿಗಳಲ್ಲಿ ಜಿಜ್ಞಾಸೆ ಇರುವುದಿಲ್ಲ; ಏಕೆಂದರೆ ಮೂಲಭೂತ ಕಾರಣಗಳಾದ ಪ್ರಾರಬ್ಧ, ಅನಿಷ್ಟ ಶಕ್ತಿಗಳ ತೊಂದರೆ, ಸಾಧನೆ ಇತ್ಯಾದಿ ಅವರಿಗೆ ತಿಳಿಯುವುದಿಲ್ಲ. ಆದ್ದರಿಂದ ಈ ಕಾರಣಗಳನ್ನು ದೂರ ಮಾಡುವಲ್ಲಿ ಅವರು ಸಹಾಯ ಮಾಡಲು ಹೇಗೆ ಸಾಧ್ಯ ? ಹಾಗಾಗಿ ಶೀಘ್ರದಲ್ಲಿ ‘ಸಾಮ್ಯವಾದ’ ಶಬ್ದವೇ ಪೃಥ್ವಿಯಲ್ಲಿ ಕೊನೆ ಗೊಳ್ಳುತ್ತದೆ’.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ