ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಒಂದು ವೇಳೆ ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ, ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಬೇರೆ ಅರ್ಥವನ್ನು ಏಕೆ ಕಲ್ಪಿಸುತ್ತದೆ ?

ಲೋಟ, ಬಟ್ಟಲು ಇವುಗಳಂತಹ ಸಣ್ಣ ಪಾತ್ರೆಗಳನ್ನು ಮುಚ್ಚಲು ಸರಿಯಾದ ಅಳತೆಗಳ ಮುಚ್ಚಳಗಳನ್ನು ಉಪಯೋಗಿಸಿ !

ಸಣ್ಣ ಪಾತ್ರೆಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು.

ಯಾವುದೇ ಪಕ್ಷದ ಸರಕಾರ ಬ್ಯಾಂಕಿನಲ್ಲಿ ನಡೆಯುವ ಹಗರಣಗಳನ್ನು ತಡೆಯುವುದಿಲ್ಲ; ಇದಕ್ಕೆ ಒಂದೇ ಉತ್ತರ ಮತ್ತು ಅದು ಎಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !

‘ಭಾರತೀಯ ರಿಜರ್ವ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿ ಕೋ-ಆಪರೇಟಿವ್ (ಸಹಕಾರಿ) ಬ್ಯಾಂಕಿನ ಹಗರಣಗಳು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿವೆ.

ಕೊಹಿನೂರ್ ವಜ್ರದ ಇತಿಹಾಸ

ನಿಜವಾಗಿ ನೋಡಿದರೆ ಈ ವಜ್ರದ ಒಡೆತನ ಭಾರತದ್ದಾಗಿದ್ದು ಅದನ್ನು ಪುನಃ ಭಾರತಕ್ಕೆ ಕೊಡಬೇಕೆಂದು ಅನಿಸದಿರುವುದು, ಇದು ಬ್ರಿಟಿಷ ಆಡಳಿತದವರಿಗೆ ನಾಚಿಕೆಗೇಡಾಗಿದೆ. ಅದೇ ರೀತಿ ಇಂದಿನವರೆಗೆ ಭಾರತದ ಯಾವ ಪ್ರಧಾನಮಂತ್ರಿಗಳು ಕೂಡ ಈ ವಜ್ರದ ಬಗ್ಗೆ ತಮ್ಮ ಹಕ್ಕು ಸಾಧಿಸಿ ಹಿಂತಿರುಗಿ ಪಡೆಯುವ ಧೈರ್ಯವನ್ನು ಮಾಡಲಿಲ್ಲ, ಎಂಬುದೂ ಅಷ್ಟೇ ನಾಚಿಕೆಗೇಡಿ ವಿಷಯವಾಗಿದೆ.

‘ಹಿತಚಿಂತಕರು ಮತ್ತು ಅರ್ಪಣೆದಾರರು ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು, ಎಂಬ ಶುದ್ಧ ಉದ್ದೇಶದಿಂದ ಧರ್ಮಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

‘ಪ್ರತಿಯೊಬ್ಬರ ಆಧ್ಯಾತ್ಮಿಕ ಪ್ರಗತಿಯಾಗಬೇಕು, ಎಂಬುದು ಸನಾತನ ಸಂಸ್ಥೆಯ ಕೇಂದ್ರಬಿಂದು ಆಗಿದೆ. ಪರಾತ್ಪರ ಗುರು ಡಾಕ್ಟರರು ಯಾವಾಗಲೂ ಈ ತತ್ತ್ವಕ್ಕನುಸಾರ ವರ್ತಿಸುತ್ತಾರೆ.

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಮಹರ್ಷಿಗಳ ಆಜ್ಞೆಗನುಸಾರ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಗುರುದೇವರ ‘ರಥೋತ್ಸವ ಸಮಾರಂಭವನ್ನು ಪ್ರತ್ಯಕ್ಷ ನೋಡುವ ಅವಕಾಶ ಓರ್ವ ಸಾಧಕಿಗೆ ಸಿಕ್ಕಿತು.

ನಾಟೂ ನಾಟೂ !

‘ನಾ ಟೂ ನಾಟೂ ಹಾಡಿಗೆ ಆಸ್ಕರ್ ! ಅಮೇರಿಕಾದ ಲಾಸ್‌ಎಂಜಲೀಸ್ ನಗರದ ಒಂದು ಸಭಾಗೃಹದಲ್ಲಿ ೯೫ ನೇ ಆಸ್ಕರ್ ಪ್ರಶಸ್ತಿ ಸಮಾರಂಭ ನೆರವೇರಿತು ಹಾಗೂ ಅದರಲ್ಲಿ ‘ಆರ್.ಆರ್.ಆರ್ ಚಲನಚಿತ್ರದ  ‘ನಾಟೂ ನಾಟೂ ಹಾಡಿಗೆ ‘ಒರಿಜಿನಲ್ ಸಾಂಗ್ ಶ್ರೇಣಿಯಲ್ಲಿ ‘ಸರ್ವೋತ್ಕೃಷ್ಟ ಹಾಡು ಎಂದು ಪ್ರಶಸ್ತಿ ಲಭಿಸಿದೆ.

ಶಿಕ್ಷಣದಿಂದ ಆಧ್ಯಾತ್ಮವನ್ನು ಬೇರ್ಪಡಿಸಿ ಕೇವಲ ಉದ್ಯೋಗ ನೀಡುವ ಸಾಧನ ಮಾಡಿರುವುದರ ದುಷ್ಪರಿಣಾಮ !

ಇಂದು ಜೀವನ ನಡೆಸಲು ವ್ಯಕ್ತಿಯನ್ನು ಸಮರ್ಥಗೊಳಿಸುವ ಪ್ರಕ್ರಿಯೆಗೆ ಶಿಕ್ಷಣ ಎನ್ನುತ್ತಾರೆ. ಇಂದಿನ ಶಿಕ್ಷಣ ನಮಗೆ ಕೇವಲ ಉದ್ಯೋಗ ನೀಡಲು ಸಾಧ್ಯವಾಗುತ್ತದೆ. ಉದ್ಯೋಗಕ್ಕಾಗಿ ಶಿಕ್ಷಣದಿಂದ, ನೈತಿಕತೆಯು ಕುಸಿಯುತ್ತ ಹೊರಟಿದೆ.

ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪು !

‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.

ಸರಕಾರವೇ ವೆಬ್‌ಸಿರಿಸ್ ಮೇಲೆ ನಿಯಂತ್ರಣವಿಟ್ಟು ಸೆನ್ಸಾರ್ ಬೋರ್ಡ್ ಜಾರಿಗೆ ತರಬೇಕು ! – ಸತೀಶ ಕಲ್ಯಾಣಕರ್, ಮಾಜಿ ಸದಸ್ಯರು, ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಓಟಿಟಿ’ಯ ವೆಬ್ ಸಿರಿಸ್‌ಗಳೊ ಅಥವಾ ಅಶ್ಲೀಲ ಮಾಧ್ಯಮಗಳೋ ?’ ಈ ವಿಷಯದ ಆನ್‌ಲೈನ್ ಕುರಿತು ವಿಶೇಷ ಸಂವಾದ !