ಲೋಟ, ಬಟ್ಟಲು ಇವುಗಳಂತಹ ಸಣ್ಣ ಪಾತ್ರೆಗಳನ್ನು ಮುಚ್ಚಲು ಸರಿಯಾದ ಅಳತೆಗಳ ಮುಚ್ಚಳಗಳನ್ನು ಉಪಯೋಗಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಲೋಟ, ಬಟ್ಟಲು ಇವುಗಳಂತಹ ಚಿಕ್ಕ ಪಾತ್ರೆಗಳನ್ನು ಮುಚ್ಚಳಗಳಿಂದ ಮುಚ್ಚುವಾಗ ಅವು ಯೋಗ್ಯ  ಅಳತೆಯವುಗಳಾಗಿದ್ದರೆ, ಅವುಗಳನ್ನು ಉಪಯೋಗಿಸುವುದು ಸುಲಭವಾಗುತ್ತದೆ. ಅವುಗಳ ಮೇಲಿನ ಮುಚ್ಚಳ ಚಿಕ್ಕದಾಗಿದ್ದರೆ ಅವು ಸ್ವಲ್ಪ ತೆರೆದು ಪದಾರ್ಥಗಳು ತಣ್ಣಗಾಗುತ್ತವೆ ಅಥವಾ ಅವುಗಳ ಮೇಲೆ ಧೂಳು ಬೀಳಬಹುದು. ಹಾಗೆಯೇ ಮುಚ್ಚಳವು ಪಾತ್ರೆಗಿಂತ ಸ್ವಲ್ಪ ದೊಡ್ಡದಾಗಿದ್ದರೆ ಪಾತ್ರೆಯನ್ನು ಮೇಲೆ ಎತ್ತುವಾಗ ಕೇವಲ ಮುಚ್ಚಳವೇ ಕೈಯಲ್ಲಿ ಬರುತ್ತದೆ. ಹೀಗಾಗಬಾರದೆಂದು ಪಾತ್ರೆಗಳ ಮೇಲೆ ಮುಚ್ಚಳಗಳನ್ನು ಇಡುವಾಗ ಅವು ಸರಿಯಾದ ಅಳತೆಗಳಲ್ಲಿಯೇ ಇರಬೇಕು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೨.೨೦೨೩)