ಯಾವುದೇ ಪಕ್ಷದ ಸರಕಾರ ಬ್ಯಾಂಕಿನಲ್ಲಿ ನಡೆಯುವ ಹಗರಣಗಳನ್ನು ತಡೆಯುವುದಿಲ್ಲ; ಇದಕ್ಕೆ ಒಂದೇ ಉತ್ತರ ಮತ್ತು ಅದು ಎಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !

‘ಭಾರತೀಯ ರಿಜರ್ವ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿ ಕೋ-ಆಪರೇಟಿವ್ (ಸಹಕಾರಿ) ಬ್ಯಾಂಕಿನ ಹಗರಣಗಳು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿವೆ. ಈ ಹಗರಣಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ೨೦೧೮-೧೯ ರಲ್ಲಿ ಬೆಳಕಿಗೆ ಬಂದಿರುವ ೧ ಸಾವಿರದ ೧೯೩ ಹಗರಣಗಳಲ್ಲಿ ಮಹಾರಾಷ್ಟ್ರದ ಹಗರಣಗಳ ಸಂಖ್ಯೆ ೮೫೬ ರಷ್ಟು ಇತ್ತು. ೨೦೧೯-೨೦ ರಲ್ಲಿ ಒಟ್ಟು ಹಗರಣಗಳಲ್ಲ ೫೬೮ ರಲ್ಲಿ ಮಹಾರಾಷ್ಟ್ರದಲ್ಲಿ ೩೮೬ ಹಗರಣಗಳು ಬೆಳಕಿಗೆ ಬಂದವು. ೨೦೨೦-೨೧ ರಲ್ಲಿ ನಡೆದಿರುವ ೩೨೩ ಹಗರಣಗಳಲ್ಲಿ ೨೧೭ ಮಹಾರಾಷ್ಟ್ರದಲ್ಲಿಬೆಳಕಿಗೆಬಂದಿರುತ್ತವೆ ಇದನ್ನು ತಡೆಗಟ್ಟಲು ಹಿಂದೂ ರಾಷ್ಟ್ರ ಸ್ಥಾಪನೆಯೇ ಪರ್ಯಾಯವಾಗಿದೆ.