ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ದೃಷ್ಟಿಹೀನನಿಗೆ ಸ್ಥೂಲ ಜಗತ್ತು ಕಾಣಿಸುವುದಿಲ್ಲ; ಅದೇ ರೀತಿ ಸಾಧನೆ ಮಾಡದವರಿಗೆ ಮತ್ತು ಬುದ್ಧಿಜೀವಿ ಗಳಿಗೆ ಸೂಕ್ಷ್ಮ ಜಗತ್ತು ಕಾಣಿಸುವುದಿಲ್ಲ ದೃಷ್ಟಿಹೀನನು ತನಗೆ ಕಾಣಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ; ಆದರೆ ಬುದ್ಧಿಜೀವಿಗಳು ‘ಸೂಕ್ಷ್ಮಜಗತ್ತು ಎಂಬು ದೇನಿಲ್ಲ’ ಎಂದು ಅಹಂಕಾರ ದಿಂದ ಹೇಳುತ್ತಾರೆ !’

ಬೇಸಿಗೆಯಲ್ಲಿ ವಿವಿಧ ರೋಗಗಳಿಂದ ದೂರವಿರಲು ಮುಂದಿನ ಕಾಳಜಿಗಳನ್ನು ತೆಗೆದುಕೊಳ್ಳಬೇಕು !

ಒಂದೇ ಸಮಯದಲ್ಲಿ ತುಂಬಾ ನೀರನ್ನು ಕುಡಿಯುವುದಕ್ಕಿಂತ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ಬಿಸಿಲಿನಿಂದ ಬಂದ ಕೂಡಲೇ ನೀರನ್ನು ಕುಡಿಯದೇ ೫-೧೦ ನಿಮಿಷ   ಶಾಂತವಾಗಿ ಕುಳಿತುಕೊಂಡು ನಂತರ ನೀರು ಕುಡಿಯಬೇಕು.

‘ಮಾತೃಸಂಸ್ಕೃತಿಯ ರಕ್ಷಣೆಯು ನಮ್ಮೆಲ್ಲರ ಕರ್ತವ್ಯ – ಗಣರಾಜ ಭಟ್ಟ, ಕೆದಿಲ, ಹಿಂದೂ ಜಾಗರಣ ವೇದಿಕೆ

ಮುರ (ದಕ್ಷಿಣ ಕನ್ನಡ ಜಿಲ್ಲೆ) ಭಾರತಮಾತಾ ಪೂಜನ ಮತ್ತು ಹಿಂದೂ ಜನಜಾಗೃತಿ ಸಭೆ