ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಮಾಡದಿರುವ ಬುದ್ಧಿಪ್ರಾಮಾಣ್ಯವಾದಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

’ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದ – ವಿವಾದ ಮಾಡಿ ಅವರನ್ನು ಪರಾಭವಗೊಳಿಸಿದ್ದರು. ಆದರೆ ಇತ್ತೀಚಿನ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಮತ್ತು ಧರ್ಮ ದ್ರೋಹಿಗಳಿಗೆ ವಾದ-ವಿವಾದ ಮಾಡಿ ಪರಾಭವಗೊಳಿಸಲು ಆಗುವುದಿಲ್ಲ ಏಕೆಂದರೆ ಅವರು ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಮಾಡಿರುವುದಿಲ್ಲ ಆದ ಕಾರಣ ಅವರು ವಾದ-ವಿವಾದ ಮಾಡಲು ಮುಂದೆ ಬರುವುದಿಲ್ಲ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.