ನ್ಯಾಯವಾದಿಗಳೇ, ಜೀವನದಲ್ಲಿ ಬರುವ ಒತ್ತಡಗಳ ಪ್ರಸಂಗಗಳನ್ನು ಎದುರಿಸಲು ಸಾಧನೆಯನ್ನು ಮಾಡಿರಿ !

ನ್ಯಾಯವಾದಿಗಳಿಗೆ ವಕೀಲಿ ವೃತ್ತಿಯನ್ನು ಮಾಡುವಾಗ ಒತ್ತಡ-ಸಂಘರ್ಷಗಳ ಅನೇಕ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಅದರಿಂದ ಅವರ ವೈಯಕ್ತಿಕ ಜೀವನದ ಮೇಲೆಯೂ ಬಹಳ ಪರಿಣಾಮವಾಗುತ್ತದೆ. ಈ ಒತ್ತಡವನ್ನು ದೂರಗೊಳಿಸಿ ಜೀವನದಲ್ಲಿ ಆನಂದವನ್ನು ದೊರಕಿಸಿಕೊಡಲು ಗುರುಕೃಪಾಯೋಗಾನುಸಾರ ಸಾಧನೆಯೊಂದೇ ಪರ್ಯಾಯವಾಗಿದೆ.

ಇಂತಹ ವಿಶ್ವವಿದ್ಯಾಲಯಗಳನ್ನು ನಿಷೇಧಿಸಬೇಕು!

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಮುಸ್ಲಿಂ ವಿದ್ಯಾರ್ಥಿಗಳು ಡಿಸೆಂಬರ್ ೬ ರಂದು ಬಾಬರಿ ಮಸೀದಿ ಧ್ವಂಸವನ್ನು ಕರಾಳ ದಿನ ಎಂದು ಆಚರಿಸಿದರು. ಈ ವೇಳೆ ‘ಈ ಭೂಮಿ ಅಲ್ಲಾಹನಿಗೆ ಸೇರಿದ್ದು, ಇಲ್ಲಿಂದ ಎಲ್ಲ ವಿಗ್ರಹಗಳನ್ನು ತೆಗೆಯಲಾಗುವುದು’ ಎಂಬ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ.

ಧರ್ಮ ಕಾರ್ಯದ ತೀವ್ರ ತಳಮಳವಿರುವ ಶೇ. ೬೪ ರಷ್ಟು ಮಟ್ಟದ ನ್ಯಾಯವಾದಿ ಕೃಷ್ಣಮೂರ್ತಿ ಮತ್ತು ಭಗವಂತನ ಬಗ್ಗೆ ಅಪಾರ ಭಕ್ತಿ ಇರುವ ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಶ್ರೀ. ಸತೀಶಚಂದ್ರ ಇವರ ಗುಣವೈಶಿಷ್ಟ್ಯಗಳು

ಕೃಷ್ಣಮೂರ್ತಿ ಅಣ್ಣನವರಿಗೆ ಕಾನೂನು ಮತ್ತು ಧರ್ಮ ಕಾರ್ಯದ ಬಗ್ಗೆ ಒಳ್ಳೆಯ ಅನುಭವ ಇದೆ, ಆದರೂ ಅವರ ವರ್ತನೆಯಲ್ಲಿ ಅಧಿಕಾರವಾಣಿ ಅಥವಾ ನನಗೆ ಹೆಚ್ಚು ತಿಳಿಯುತ್ತದೆ ಎಂದು ಅನಿಸುವುದಿಲ್ಲ. ಅವರು ಎಲ್ಲರೊಂದಿಗೆ ನಮ್ರತೆಯಿಂದ ಮಾತನಾಡುತ್ತಾರೆ.

ಜಿಹಾದಿ ಭಯೋತ್ಪಾದಕರು ಗುರಿಯಿಟ್ಟ ಮೊದಲ ಕಾಶ್ಮೀರಿ ಮುಖಂಡ : ಪಂಡಿತ ಟೀಕಾಲಾಲ ಟಪಲೂ

ಭಯೋತ್ಪಾದಕರು ಹತ್ಯೆಗೊಳಿಸಲು ಒಬ್ಬ ಜನಪ್ರಿಯ ಹಿಂದುತ್ವನಿಷ್ಠ ವ್ಯಕ್ತಿಯನ್ನು ಹುಡುಕುತ್ತಿದ್ದರು. ‘ಇಂತಹ ಜನಪ್ರಿಯ ವ್ಯಕ್ತಿಯನ್ನು ಹತ್ಯೆಗೈದರೆ ಕಾಶ್ಮೀರದಲ್ಲಿ ಭಯದ ವಾತಾವರಣವನ್ನು ನಿರ್ಮಿಸಬಹುದು’, ಎಂಬುದು ಅವರ ಉದ್ದೇಶವಾಗಿತ್ತು. ಪಂಡಿತ ಟೀಕಾಲಾಲ ಟಪಲೂ ಇವರ ಹೊರತು ಅವರ ದೃಷ್ಟಿಯಲ್ಲಿ ಯಾರೂ ಕಾಣಿಸಲಿಲ್ಲ.

 ‘ಸಾಮಾನ್ಯ ಸೌಂದರ್ಯವರ್ಧನೆ’ಯನ್ನು (Casual Makeup) ಮಾಡಿಕೊಂಡರೆ ಮಹಿಳೆಯರ ಮೇಲಾಗುವ ಆಧ್ಯಾತ್ಮಿಕ ಪರಿಣಾಮಗಳು

ಸಾಧಕಿಯು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ಮೇಲೆ ಅವಳ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಹೆಚ್ಚಳವಾಯಿತು. ಆದುದರಿಂದ ಸಾಧಕಿಯಲ್ಲಿನ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಮತ್ತು ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾದಾಗ ಈಶ್ವರನ ಕೃಪೆಯಾಗುತ್ತದೆ !

ಭೂಮಿಯ ಮೇಲೆ ದೇವರಿದ್ದಾನೆ, ಈ ಸತ್ಯವನ್ನು ತೋರಿಸುವ ಅನುಭವ

ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.

ಸಾಧಕರೇ, ನಿತ್ಯದ ರೋಗಗಳಿಗಾಗಿ ಪ್ರಾಥಮಿಕ ಉಪಚಾರವೆಂದು ಸನಾತನದ ಆಯುರ್ವೇದೀಯ ಔಷಧಿಗಳನ್ನು ಉಪಯೋಗಿಸಿರಿ !

ಇದುವರೆಗೆ ‘ಸನಾತನ ಪ್ರಭಾತ’ದಲ್ಲಿ ಸನಾತನದ ಆಯುರ್ವೇದೀಯ ಔಷಧಿಗಳ ಕುರಿತು ಪ್ರಕಟಿಸಲಾದ ಎಲ್ಲ ಮಾಹಿತಿಯು ಮುಂದಿನ ಸಂಪರ್ಕಕೊಂಡಿಯಲ್ಲಿ (ಲಿಂಕನಲ್ಲಿ) ಲಭ್ಯವಿದೆ. ಈ ಸಂಪರ್ಕಕೊಂಡಿಯನ್ನು ಸಾಧಕರು ತಮ್ಮ ಬಳಿ ‘ಸೇವ್’ ಮಾಡಿಡಬೇಕು ಮತ್ತು ಔಷಧಿಗಳನ್ನು ಉಪಯೋಗಿಸಿ ನೋಡಬೇಕು.

ಭಾರತೀಯರೆ, ಅಪಾಯದ ಗಂಟೆ ಬಾರಿಸಿದೆ…! ಇನ್ನಾದರೂ ಎದ್ದೇಳಿ !

ಒಂದು ಧರ್ಮಪರಿವರ್ತನೆ ಮಾಡಿ ಇಸ್ಲಾಮ್ ಪಂಥವನ್ನು ಸ್ವೀಕರಿಸಿರಿ, ಎರಡು ಜೀವಂತ ಇರಬೇಕಾದರೆ ತಮ್ಮ ಸಂಪತ್ತನ್ನು, ಯುವಸ್ತ್ರೀಯರನ್ನು ಮತ್ತು ಯುವಹುಡುಗಿಯರನ್ನು ನಮಗೆ ಒಪ್ಪಿಸಿ ಸುಮ್ಮನೆ ಹೊರಟುಹೋಗಿರಿ. ಇಲ್ಲದಿದ್ದರೆ ಮೂರನೇ ಪರ್ಯಾಕ್ಕನುಸಾರ ಸಾಯಲು ಸಿದ್ಧರಾಗಿರಿ !

ಸನಾತನದ ‘ಮನೆಮನೆಯಲ್ಲಿ ಕೈದೋಟ’ ಅಭಿಯಾನ

ಪಕ್ಷಿಗಳನ್ನು ಆಕರ್ಷಿಸಲು ಕೃಷಿಯಲ್ಲಿ ಮೆಕ್ಕೆಜೋಳ, ಜೋಳ, ಸಜ್ಜೆ ಇವುಗಳಂತ ಸಸಿಗಳನ್ನು ನೆಡುವುದು ಅವಶ್ಯಕವಾಗಿದೆ. ಈ ಸಸಿಗಳು ಎಂದರೆ ಪಕ್ಷಿಗಳಿಗೆ ತಂಗುದಾಣ. ಈ ಸಸಿಗಳ ತೆನೆಗಳಲ್ಲಿನ ಎಳೆಯ ಕಾಳುಗಳನ್ನು ತಿನ್ನಲು ಪಕ್ಷಿಗಳು ಬರುತ್ತವೆ ಮತ್ತು ಈ ಕಾಳಿನ ಜೊತೆಗೆ ಇತರ ಸಸ್ಯಗಳ ಮೇಲಿನ ಕೀಟಗಳನ್ನು ಕೂಡ ಹೆಕ್ಕಿ ತಿನ್ನುತ್ತವೆ.