ಭಾರತೀಯರೆ, ಅಪಾಯದ ಗಂಟೆ ಬಾರಿಸಿದೆ…! ಇನ್ನಾದರೂ ಎದ್ದೇಳಿ !

ಶ್ರೀ. ಶಂಕರ ಗೋ. ಪಾಂಡೆ

೧. ಮುಸಲ್ಮಾನರ ಜನಸಂಖ್ಯೆ ಹೆಚ್ಚಾದರೆ, ಭಾರತಕ್ಕೆ ಇಸ್ಲಾಮೀಕರಣದ ಅಥವಾ ಇನ್ನೊಂದು ವಿಭಜನೆಯ ಅಪಾಯ !

‘ಅಮೇರಿಕಾದ ಹಾವರ್ಡ್ ವಿದ್ಯಾಪೀಠ ನಡೆಸಿದ ಒಂದು ಅಧ್ಯಯನಕ್ಕನುಸಾರ, ಯಾವಾಗ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೧೬ ರಷ್ಟು ಆಗುತ್ತದೆಯೋ, ಆಗ ಆ ದೇಶವನ್ನು ಭವಿಷ್ಯದಲ್ಲಿ ಇಸ್ಲಾಮೀ ದೇಶವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಈ ಸಿದ್ಧಾಂತದ ಪುರಾವೆಗಾಗಿ ವಿದ್ಯಾಪೀಠದ ವರದಿಯಲ್ಲಿ ಕೆಲವು ದೇಶಗಳ ಉದಾಹರಣೆಗಳನ್ನೂ ಕೊಡಲಾಗಿದೆ. ಸದ್ಯ ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಸುಮಾರು ೨೦ ಕೋಟಿ, ಅಂದರೆ ಹೆಚ್ಚು ಕಡಿಮೆ ಶೇ. ೧೫ ರಷ್ಟಿದೆ. ‘ಹಮ್ ಪಾಂಚ್ ಹಮಾರೆ ಪಚ್ಚೀಸ್’ ಈ ಪ್ರಮಾಣದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಾ ಹೋದರೆ, ಮುಂಬರುವ ಕೆಲವು ವರ್ಷಗಳಲ್ಲಿಯೇ ಅವರ ಜನಸಂಖ್ಯೆ ಶೇ. ೧೬ ರಷ್ಟಾಗಿ ಭಾರತದ ಮುಂದೆ ಇಸ್ಲಾಮೀಕರಣ ಅಥವಾ ಇನ್ನೊಂದು ವಿಭಜನೆಯ ಸಂಕಟ ಎದುರಾಗಬಹುದು .

೨. ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಅವರಿಂದ ಅಲ್ಪಸಂಖ್ಯಾತರಿಗೆ ನೀಡಲಾಗುವ ೩ ನಿರ್ಣಾಯಕ ಪರ್ಯಾಯಗಳು !

ಹಾರ್ವರ್ಡ್ ವಿದ್ಯಾಪೀಠದ ಅಭ್ಯಾಸಪೂರ್ಣ ವರದಿಯಲ್ಲಿ ಇತರ ಮಾಹಿತಿಯ ಹೊರತು ಮುಸಲ್ಮಾನರು ಯಾವ ದೇಶದಲ್ಲಿ ೨, ೫, ೮, ೧೫ ಹೀಗೆ ಶೇಕಡಾವಾರಿನ ಪ್ರಮಾಣದಲ್ಲಿರುತ್ತಾರೆಯೋ, ಅಲ್ಲಿ ಅವರ ವರ್ತನೆ ಹೇಗಿರುತ್ತದೆ ?, ಅದು ಶೇ. ೧೬ ರಷ್ಟಾದಾಗ ಅವರ ವರ್ತನೆಯಲ್ಲಿ ಹೇಗೆ ಬದಲಾಗುತ್ತದೆ ?, ಎಂಬುದನ್ನು ತೋರಿಸಲು ಜಗತ್ತಿನ ಅನೇಕ ದೇಶಗಳ ಉದಾಹರಣೆಗಳನ್ನು ನೀಡಲಾಗಿದೆ. ಯಾವಾಗ ಮುಸಲ್ಮಾನರ ಜನಸಂಖ್ಯೆ ಶೇ. ೮೦ ರಿಂದ ೯೦ ಆಗುತ್ತದೆಯೋ, ಆಗ ಏನಾಗುತ್ತದೆ ?, ಎಂಬುದರ ರಕ್ತರಂಜಿತ ಅನುಭವವನ್ನು ನಾವು ೧೯೪೮ ರಲ್ಲಿ ದೇಶದಲ್ಲಿ ಮತ್ತು ನಂತರ ೧೯೯೦ ರಲ್ಲಿ ಕಾಶ್ಮೀರದಲ್ಲಿ ಪಡೆದಿದ್ದೇವೆ. ಇಂತಹ ಪ್ರದೇಶದಲ್ಲಿ ಅಲ್ಲಿನ ಮುಸಲ್ಮಾನರು ಇತರ ಧರ್ಮದ ಅಲ್ಪಸಂಖ್ಯಾತರ ಮುಂದೆ ಕೇವಲ ಮೂರೇ ಪರ್ಯಾಯಗಳನ್ನು ಇಡುತ್ತಾರೆ. ಒಂದು ಧರ್ಮಪರಿವರ್ತನೆ ಮಾಡಿ ಇಸ್ಲಾಮ್ ಪಂಥವನ್ನು ಸ್ವೀಕರಿಸಿರಿ, ಎರಡು ಜೀವಂತ ಇರಬೇಕಾದರೆ ತಮ್ಮ ಸಂಪತ್ತನ್ನು, ಯುವಸ್ತ್ರೀಯರನ್ನು ಮತ್ತು ಯುವಹುಡುಗಿಯರನ್ನು ನಮಗೆ ಒಪ್ಪಿಸಿ ಸುಮ್ಮನೆ ಹೊರಟುಹೋಗಿರಿ. ಇಲ್ಲದಿದ್ದರೆ ಮೂರನೇ ಪರ್ಯಾಕ್ಕನುಸಾರ ಸಾಯಲು ಸಿದ್ಧರಾಗಿರಿ ! ಇಂತಹ ನಿರ್ಣಯದ ಸಮಯದಲ್ಲಿ ಸಂಖ್ಯೆಯಲ್ಲಿ ಅತ್ಯಲ್ಪವಿರುವ ಸಜ್ಜನ ಮುಸಲ್ಮಾನರು ಸುಮ್ಮನಿರುತ್ತಾರೆ ಅಥವಾ ನಿರುಪಾಯರಾಗಿ ಮೂಲಭೂತವಾದಿಗಳ ಧ್ವನಿಗೆ ಧ್ವನಿಗೂಡಿಸುತ್ತಾರೆ.

೩. ಹಿಂದುಸ್ಥಾನದ ಮೇಲೆ ಅಧಿಕಾರವನ್ನು ಪಡೆಯುವುದೇ ಮುಸಲ್ಮಾನರ ಗುರಿಯಾಗಿದೆ !

ಜನಸಂಖ್ಯೆಯ ಆಧಾರದಲ್ಲಿ ಭಾರತವನ್ನು ಇಸ್ಲಾಮೀ ದೇಶವನ್ನಾಗಿ ಮಾಡುವ ಕನಸನ್ನು ಪಾಕಿಸ್ತಾನ ಅದರ ನಿರ್ಮಾಣದಿಂದಲೇ ನೋಡುತ್ತಾ ಬಂದಿದೆ; ಆದ್ದರಿಂದಲೇ ಪಾಕಿಸ್ತಾನದಲ್ಲಿನ ಮುಸಲ್ಮಾನರಿಂದ ಮತ್ತು ಭಾರತದಲ್ಲಿನ ಪಾಕಿಸ್ತಾನವಾದಿ ಮುಸಲ್ಮಾನರಿಂದ ಯಾವಾಗಲೂ ‘ಲಡಕೆ ಲಿಯಾ ಪಾಕಿಸ್ತಾನ್ ಹಸಕೆ ಲೇಂಗೆ ಹಿಂದುಸ್ಥಾನ್’ ಎಂಬ ಘೋಷಣೆಯನ್ನು ನೀಡಲಾಗುತ್ತದೆ. ನಗುನಗುತ್ತಾ ಹಿಂದುಸ್ಥಾನದ ಮೇಲೆ ಅಧಿಕಾರವನ್ನು ಸ್ಥಾಪಿಸುವ ಅವರ ಆಧಾರವೆಂದರೆ ಭಾರತದಲ್ಲಿ ತುಂಬಾ ವೇಗದಿಂದ ಹೆಚ್ಚುತ್ತಿರುವ ಮುಸಲ್ಮಾನರ ಜನಸಂಖ್ಯೆ.

೪. ‘ಮುಸಲ್ಮಾನರು ತಮ್ಮ ಜನಸಂಖ್ಯೆಯ ಆಧಾರದಲ್ಲಿ ಭಾರತವನ್ನು ಇಸ್ಲಾಮೀ ದೇಶವನ್ನಾಗಿ ಮಾಡುವರು’, ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರವೇಜ ಮುಶ್ರಫ ಇವರು ಹೇಳುವುದು

ತಮ್ಮ ದೇಶದಿಂದ ಜೀವವನ್ನು ಉಳಿಸಿಕೊಳ್ಳಲು ಪಲಾಯನ ಗೈದಿರುವ ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರವೇಜ ಮುಶ್ರಫ ಇವರು ಒಮ್ಮೆ ಸಾರ್ವಜನಿಕವಾಗಿ, “ಭಾರತದ ವಿರುದ್ಧ ಹೋರಾಡುವ ಪಾಕಿಸ್ತಾನದ ಪ್ರಮುಖ ಅಸ್ತ್ರವು ಅಣುಬಾಂಬ್ ಆಗಿರದೆ ಭಾರತದಲ್ಲಿನ ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆ ಆಗಿದೆ. ಭಾರತದಲ್ಲಿನ ಮುಸಲ್ಮಾನರು ತಮ್ಮ ಜನಸಂಖ್ಯೆಯ ಆಧಾರದಲ್ಲಿ ಒಂದು ದಿನ ಭಾರತವನ್ನು ಇಸ್ಲಾಮೀ ದೇಶವನ್ನಾಗಿ ಮಾಡುವರು. ಭಾರತ ಪಾಕಿಸ್ತಾನದ ವಿರುದ್ಧದ ಯುದ್ಧವನ್ನು ಗೆಲ್ಲಬಹುದು, ಶ್ರೀರಾಮಮಂದಿರವನ್ನು ಕಟ್ಟಬಹುದು, ಕಾಶ್ಮೀರದ ೩೭೦ ಕಲಮ್ ರದ್ದುಪಡಿಸಬಹುದು; ಆದರೆ ಭಾರತ ತನ್ನನ್ನು ಇಸ್ಲಾಮೀ ದೇಶ ಆಗುವುದರಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ನಿಜವಾದ ಶಕ್ತಿಯು ಭಾರತದಲ್ಲಿನ ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆಯೇ ಆಗಿದೆ”, ಎಂದಿದ್ದರು.

೫. ಹಿಂದೂಗಳ ವಿರುದ್ಧ ವಿಷಕಾರುವ ವಾರೀಸ ಪಠಾಣನನ್ನು ತಡೆಯದಿರುವ ಅಸದುದ್ದೀನ ಓವೈಸಿಯ ಭಾರತದ್ವೇಷಿ ರೂಪ ಬಹಿರಂಗ !

ಎಮ್.ಐ.ಎಮ್.ನ ಸಂಸದ ಅಸದುದ್ದೀನ ಓವೈಸಿ ಇವರು ಯಾವಾಗಲೂ ಪ್ರಚೋದನಾಕಾರಿ ಹೇಳಿಕೆ ನೀಡಿ ಸಂಪೂರ್ಣ ಭಾರತದಲ್ಲಿನ ಮುಸಲ್ಮಾನ ಸಮಾಜವನ್ನು ಕೆರಳಿಸುವ ಏಕೈಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ, ಶ್ರೀ. ಅಮಿತ ಶಾಹ ಮತ್ತು ಹಿಂದೂದ್ವೇಷವು ಅವರ ಪ್ರತಿ ಮಾತಿನಿಂದ ವ್ಯಕ್ತವಾಗುತ್ತದೆ. ಬೆಂಗಳೂರಿನಲ್ಲಿ ನಡೆದ ಅವರ ಒಂದು ಸಭೆಯಲ್ಲಿ ಅಮೂಲ್ಯಾ ಲಿವೋನಾ ಎಂಬ ಯುವತಿಯು ‘ಪಾಕಿಸ್ತಾನ ಝಿಂದಾಬಾದ್’ನ ಘೋಷಣೆಗಳನ್ನು ನೀಡಿದಳು. ಆಗ ಓವೈಸಿಯವರು ಅವಳನ್ನು ತಡೆಯಲು ಪ್ರಯತ್ನಿಸದೆ ತಡೆಯುವ ನಾಟಕವಾಡಿದರು; ಅದೇ ಸಭೆಯಲ್ಲಿ ಹಿಂದೂವಿರುದ್ಧ ವಿಷಕಾರುವ ವಾರೀಸ ಪಠಾಣ ಇವರನ್ನು ತಡೆಯಲು ಅವನು ಸ್ವಲ್ಪವೂ ಪ್ರಯತ್ನ ಮಾಡಲಿಲ್ಲ. ಏಕೆಂದರೆ ವಾರೀಸ ಪಠಾಣ ಏನು ಮಾತನಾಡಿದನೋ, ಅದು ಓವೈಸಿಯವರ ಮನೋಗತವೇ ಆಗಿತ್ತು. ಎಮ್.ಐ.ಎಮ್.ನ ಸಭೆಯಲ್ಲಿಯೇ ‘ಪಾಕಿಸ್ತಾನ ಝಿಂದಾಬಾದ್’ನ ಘೋಷಣೆಗಳನ್ನೇ ಏಕೆ ಕೂಗಲಾಗುತ್ತದೆ ? ಇದರ ಉತ್ತರವೂ ಸ್ಪಷ್ಟವಾಗಿದೆ. ಓವೈಸಿಯ ಸಭೆಗೆ ಹಿಂದುಸ್ಥಾನದ ಪ್ರೇಮಿಗಳು ಬರುವುದಿಲ್ಲ. ಇಂತಹ ಸಭೆಯನ್ನು ಸೇರಿಸುವವರ ಮನಸ್ಸಿನಲ್ಲಿಯೂ ಪಾಕಿಸ್ತಾನವೇ ಇರುತ್ತದೆ.

೬. ಮುಸಲ್ಮಾನರ ವಾಸ್ತುಗಳನ್ನು ವೈಭವೀಕರಿಸುವ ಅಸದುದ್ದೀನ ಓವೈಸಿ ಸತ್ಯವನ್ನು ತಿಳಿದುಕೊಳ್ಳಬೇಕು !

‘ನಾವು ಒಂದಾನೊಂದು ಕಾಲದಲ್ಲಿ ಈ ದೇಶವನ್ನು ಆಳುತ್ತಿದ್ದೆವು’, ಎನ್ನುವ ವಿಚಾರದ ವರ್ಚಸ್ಸು ಇನ್ನೂ ಓವೈಸಿಯವರ ಮನಸ್ಸಿನಲ್ಲಿದೆ. ಅದರಿಂದ ಹೊರಬರುವ ಮಾನಸಿಕತೆ ಮತ್ತು ಸಿದ್ಧತೆ ಅವರಲ್ಲಿ ಸ್ವಲ್ಪವೂ ಇಲ್ಲ; ಆದ್ದರಿಂದಲೇ ಅವರು ಈ ಹಿಂದೆ ಒಂದು ಸಭೆಯಲ್ಲಿ ಉದ್ಧಟತನದಿಂದ, “ನಮ್ಮ ಪೂರ್ವಜರು ಭಾರತವನ್ನು ೮೦೦ ವರ್ಷಗಳವರೆಗೆ ಆಳಿದರು. ಅವರು ತಾಜಮಹಲ್, ಕುತುಬ ಮಿನಾರ, ಚಾರ್‌ಮಿನಾರ, ಲಾಲಕಿಲ್ಲಾ ಇತ್ಯಾದಿ ವಾಸ್ತುಗಳನ್ನು ಕಟ್ಟಿದರು. ನಿಮ್ಮ ಪೂರ್ವಜರು ಏನು ಮಾಡಿದರು ?” ಎಂದು ಕೇಳಿದರು. ಓವೈಸಿ ಯಾವ ವಾಸ್ತುಗಳನ್ನು ಮುಸಲ್ಮಾನರ ವಾಸ್ತುಗಳೆಂದು ಹೇಳುತ್ತಿದ್ದಾರೆಯೊ, ಅವು ಹಿಂದೂಗಳ ವಾಸ್ತುಗಳೇ ಆಗಿದ್ದು, ಅವುಗಳ ಮೇಲೆ ಮುಸಲ್ಮಾನ ಆಕ್ರಮಣಕಾರರು ಅತಿಕ್ರಮಣ ಮಾಡಿದ್ದಾರೆ. ಭಾರತದಲ್ಲಿ ಮುಸಲ್ಮಾನ ರಾಜರು (ಬಾದಶಾಹಗಳು) ಹೊಸ ನಿರ್ಮಾಣವನ್ನು ಅತ್ಯಲ್ಪ ಪ್ರಮಾಣದಲ್ಲಿ ಮತ್ತು ವಾಸ್ತುಗಳನ್ನು ಕೆಡಹುವ ಮತ್ತು ಅತಿಕ್ರಮಣವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಪು.ನಾ. ಓಕ್ ಮತ್ತು ಇತರ ಅನೇಕ ಇತಿಹಾಸಕಾರರು ಇದರ ನೂರಾರು ಉದಾಹರಣೆಗಳನ್ನು ಪುರಾವೆಸಹಿತ ಕೊಟ್ಟಿದ್ದಾರೆ.

೭. ಮಂದಿರಗಳ ಸೌಂದರ್ಯ !

ಕೆಲವು ಮುಸಲ್ಮಾನ ಇತಿಹಾಸಕಾರರ ಪುಸ್ತಕಗಳಲ್ಲಿಯೂ ಮಂದಿರಗಳ ವಿಧ್ವಂಸದ ಇತಿಹಾಸವನ್ನು ಕೊಡಲಾಗಿದೆ. ಮುಸಲ್ಮಾನರ ವಿಧ್ವಂಸದ ದೃಷ್ಟಿಯಿಂದ ಉಳಿದುಹೋದ ಹಿಂದೂಗಳ ಭವ್ಯ ಮತ್ತು ಅಪ್ರತಿಮ ಶಿಲ್ಪಕೃತಿಗಳಿರುವ ಸಾವಿರಾರು ಮಂದಿರಗಳು ಮತ್ತು ವಾಸ್ತುಗಳು ಇಂದು ಕೂಡ ಇವೆ. ಅವುಗಳ ಸೌಂದರ್ಯವು ಕಳಂಕಿತ ಇತಿಹಾಸವಿರುವ ತಾಜಮಹಲಕ್ಕೆ ಛಡಿಯೇಟು ಕೊಡುತ್ತವೆ.

೮. ಓವೈಸಿ ಮಹಾಶಯನು ತನ್ನ ಘೋರ ಅಜ್ಞಾನದ ಸಾರ್ವಜನಿಕ ಪ್ರದರ್ಶನ ಮಾಡಬಾರದು !

ಯಾವಾಗ ಇಸ್ಲಾಮಿನ ನಿರ್ಮಿತಿಯೂ ಆಗಿರಲಿಲ್ಲವೋ. ಅದಕ್ಕೂ ಲಕ್ಷಾವಧಿ ವರ್ಷಗಳ ಹಿಂದೆ ಭಾರತದದಲ್ಲಿನ ಹಿಂದೂಗಳು ಕೇವಲ ಶಿಲ್ಪಶಾಸ್ತ್ರವಲ್ಲ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ಗಣಿತ, ಭೌತಶಾಸ್ತ್ರ, ಅಂತರಿಕ್ಷಶಾಸ್ತ್ರ, ಗ್ರಹಲೋಕ, ವಿಮಾನ, ನೌಕಾಯಾನ, ಶಸ್ತ್ರ, ಅಸ್ತ್ರ, ವಸ್ತ್ರ, ಕೃಷಿ, ಔಷಧಿ, ಶರೀರ ಶಾಸ್ತ್ರ, ಶಿಕ್ಷಣ, ಧರ್ಮ, ಅಧ್ಯಾತ್ಮ ಇಂತಹ ಒಂದಲ್ಲ ನೂರಾರು ಶಾಸ್ತ್ರಗಳಲ್ಲಿ ಮೂಲಭೂತ ಸಂಶೋಧನೆ ಮಾಡಿ ಪ್ರಗತಿಯ ಅತ್ಯುಚ್ಚ ಶಿಖರಕ್ಕೆ ತಲುಪಿದ್ದರು. ಆದ್ದರಿಂದ ಓವೈಸಿ ಇವರು ಹಿಂದೂಗಳಿಗೆ ‘ನಿಮ್ಮ ಪೂರ್ವಜರು ಏನು ಮಾಡಿದರು ?’, ಎಂಬ ಮೂರ್ಖತನದ ಪ್ರಶ್ನೆಯನ್ನು ಕೇಳಿ ತನ್ನ ಅಜ್ಞಾನದ ಸಾರ್ವಜನಿಕ ಪ್ರದರ್ಶನವನ್ನು ಮಾಡಬಾರದು.

೯. ಶಾಹೀನ್‌ಬಾಗ್ ಆಂದೋಲನ ಮತ್ತು ಅದರ ಹಿಂದಿನ ಸತ್ಯ !

ಮುಸಲ್ಮಾನ ನೇತಾರರ ಪ್ರಚೋದನಕಾರಿ ಭಾಷಣಗಳಿಂದಲೇ ಅನೇಕ ದಿನಗಳಿಂದ ಹೊಗೆಯಾಡುತ್ತಿದ್ದ ದೆಹಲಿಯಲ್ಲಿನ ಶಾಹೀನಬಾಗ್‌ನ ಆಂದೋಲನದಲ್ಲಿ ಜ್ವಾಲೆಗಳೆದ್ದು ಅದರಲ್ಲಿ ೩೮ ಜನರ ಜೀವ ಹೋಗಿ ಕೋಟಿಗಟ್ಟಲೆ ರೂಪಾಯಿಗಳ ಆಸ್ತಿಪಾಸ್ತಿ ಬೆಂಕಿಗೆ ಆಹುತಿಯಾಯಿತು. ಯಾರಿಗೆ ‘ಸಿ.ಎ.ಎ.’ಯ (ಪೌರತ್ವ ಸುಧಾರಣಾ ಮಸೂದೆಯ) ಅರ್ಥವೂ ತಿಳಿದಿರಲಿಲ್ಲವೋ, ಅಂತಹ ಸಾವಿರಾರು ಮುಸಲ್ಮಾನ ಸ್ತ್ರೀಯರು, ಪುರುಷರು ಮತ್ತು ಮಕ್ಕಳು ಕೂಡ ಕೈಯಲ್ಲಿ ಸಂವಿಧಾನ ಮತ್ತು ತಿರಂಗಾ ಹಿಡಿದು ಭಾಷೆಯನ್ನು ಮಾತ್ರ ಪಾಕಿಸ್ತಾನದ್ದೇ ಮಾತನಾಡುತ್ತಿದ್ದರು.

೧೦. ಭಾರತದಲ್ಲಿನ ಬಹುಸಂಖ್ಯಾತ ಮುಸಲ್ಮಾನರ ಕನಸು

ಮುಸಲ್ಮಾನ ಸಮಾಜಕ್ಕೆ ಸಿ.ಎ.ಎ. ಮತ್ತು ಎನ್.ಆರ್.ಸಿ.ಗೆ ಇರುವ ವಿರೋಧದ ಸ್ಪಷ್ಟ ಅರ್ಥವೇನೆಂದರೆ, ಭಾರತವು ಇಸ್ಲಾಮೀ ರಾಷ್ಟ್ರಗಳಲ್ಲಿನ ಸಂತ್ರಸ್ತ ಹಿಂದೂ, ಬೌದ್ಧ, ಜೈನ, ಸಿಕ್ಖ್, ಪಾರಸಿ, ಕ್ರೈಸ್ತ ಮುಂತಾದವರಿಗೆ ಭಾರತದ ಪೌರತ್ವವನ್ನು ಕೊಡದೆ ಅವರನ್ನು ಹಾಗೆಯೆ ಸಾಯಲು ಬಿಡಬೇಕು ಮತ್ತು ಭಾರತದಲ್ಲಿ ಇತರ ದೇಶಗಳಿಂದ ನುಸುಳಿದ ಬಾಂಗ್ಲಾದೇಶಿ, ಪಾಕಿಸ್ತಾನಿ ಮತ್ತು ರೋಹಿಂಗ್ಯಾಗಳಿಗೆ ಮಾತ್ರ ಭಾರತದಲ್ಲಿ ಮುಕ್ತವಾಗಿ ವಾಸಿಸಲು ಬಿಡಬೇಕು ಹಾಗೂ ಭಾರತದ ಪೌರತ್ವವನ್ನೂ ಕೊಡಬೇಕು ಮತ್ತು ಭಾರತವನ್ನು ಮುಸಲ್ಮಾನ ಬಹುಸಂಖ್ಯಾತವನ್ನಾಗಿಸುವ ಅವರ ಕನಸು ನನಸಾಗಲು ಬಿಡಬೇಕು.

ಜನಸಂಖ್ಯೆಯ ಆಧಾರದಲ್ಲಿ ಈ ದೇಶವನ್ನು ಇಸ್ಲಾಮೀಕರಣಗೊಳಿಸುವ ಕನಸು ಕೇವಲ ಮುಸಲ್ಮಾನ ನೇತಾರರದ್ದಷ್ಟೇ ಅಲ್ಲ, ಭಾರತದಲ್ಲಿನ ಬಹುಸಂಖ್ಯಾತ ಮುಸಲ್ಮಾನರದ್ದೂ ಆಗಿದೆ. ಈ ವಾಸ್ತವಿಕತೆ ದುರದೃಷ್ಠಕರವಾಗಿದ್ದರೂ ಸತ್ಯವಾಗಿದೆ. ಹೆಚ್ಚಿನ ಮುಸಲ್ಮಾನರ ಮೊದಲ ನಿಷ್ಠೆ ತಮ್ಮ ಧರ್ಮ, ಧರ್ಮಬಂಧುಗಳು ಮತ್ತು ನಂತರ ದೇಶದ ಮೇಲಿರುತ್ತದೆ. ಆದ್ದರಿಂದಲೆ ಅವರ ಮಾನಸಿಕತೆ ಕಟ್ಟರ ಆಗಿರುತ್ತದೆ.

೧೧. ಮುಸಲ್ಮಾನರ ಕಟ್ಟರ ಮಾನಸಿಕತೆಯನ್ನು ತೋರ್ಪಡಿಸುವ ಉದಾಹರಣೆಗಳು

ಅಮೇರಿಕಾದ ಸ್ತ್ರೀ-ಪುರುಷ ಸಮಾನ ಅಧಿಕಾರವನ್ನು ಪುರಸ್ಕರಿಸುವ, ಪ್ರಸಿದ್ಧ, ವಿದ್ವಾಂಸ ಲೇಖಕಿ ಮತ್ತು ರಾಜಕಾರಣಿ ಅಯಾನ ಹಿರಸೀ ಇವರು, “ಪ್ರತಿಯೊಬ್ಬ ಮುಸಲ್ಮಾನನ ಕೈಯಲ್ಲಿ ಶಸ್ತ್ರ ಇಲ್ಲದೇ ಇರಬಹುದು, ಅವನು ಬಾಯಿಯಿಂದ ಬಂಧುತ್ವದ ಬಗ್ಗೆ ಎಷ್ಟೇ ಹರಟೆಯನ್ನು ಹೊಡೆದರೂ; ಅವನ ವಿಚಾರಶೈಲಿಯು ಮೂಲಭೂತವಾದಿಯೇ ಆಗಿರುತ್ತದೆ” ಎಂದು  ಹೇಳಿದ್ದಾರೆ. ಭಾರತದ ಸಂಬಂಧದಲ್ಲಿ ಮುಸಲ್ಮಾನರ ಮೂಲಭೂತವಾದದ ಮಾನಸಿಕತೆಯನ್ನು ತೋರ್ಪಡಿಸುವ ನೂರಾರು ಉದಾಹರಣೆಗಳನ್ನು ಕೊಡಬಹುದು; ಆದರೆ ಇಲ್ಲಿ ಕೆಲವೊಂದು ಮಾತ್ರ ಕೊಡುತ್ತಿದ್ದೇನೆ.

ಅ. ಶಾಹೀನಬಾಗ್‌ನ ಆಂದೋಲನದಲ್ಲಿನ ಆಂದೋಲನಕಾರರು ಹೇಳಿರುವುದು ಒಂದು ಉದಾಹರಣೆಯೇ ಆಗಿದೆ.

ಆ. ೧೯೯೩ ರಲ್ಲಿ ನೂರಾರು ಅಮಾಯಕರ ಪ್ರಾಣವನ್ನು ತೆಗೆದುಕೊಂಡ ಮುಂಬಯಿ ಬಾಂಬ್‌ಸ್ಫೋಟದಲ್ಲಿನ ಒಬ್ಬ ಮುಖ್ಯ ಆರೋಪಿ ಯಾಕೂಬ ಮೆಮನ್‌ನನ್ನು ನಾಗಪುರದ ಸೆರೆಮನೆಯಲ್ಲಿ ೩೦ ಜುಲೈ ೨೦೧೫ ರಂದು ಗಲ್ಲಿಗೇರಿಸಲಾಯಿತು. ಮುಂಬಯಿಯಲ್ಲಿ ಅವನ ಅಂತ್ಯಕ್ರಿಯೆಗೆ ೫ ಲಕ್ಷಕ್ಕಿಂತ ಹೆಚ್ಚು ಮುಸಲ್ಮಾನರು ಸೇರಿದ್ದರು.

ಇ. ೮ ಜುಲೈ ೨೦೧೬ ರಂದು ಕಾಶ್ಮೀರದಲ್ಲಿನ ಕ್ರೂರ ಉಗ್ರವಾದಿ ಬುರ್ಹಾನ ವಾನಿಯನ್ನು ಹೊಡೆದುರುಳಿಸಲಾಯಿತು, ಅವನ ಅಂತ್ಯಯಾತ್ರೆಗೂ ಮುಸಲ್ಮಾನರ ಜನಸಾಗರವೇ ಬಂದಿತ್ತು.

ಈ. ೩ ಜನವರಿ ೨೦೨೦ ರಂದು ಇರಾನಿನ ಜನರಲ್ ಕಾಸಮ ಸುಲೆಮಾನಿ ಇವನನ್ನು ಅಮೇರಿಕಾ ತನ್ನ ಇರಾಕ್‌ನಲ್ಲಿನ ಸೈನಿಕ ತಾಣದಿಂದ ಡ್ರೋನ್‌ದ ಮೂಲಕ ಹಲ್ಲೆ ಮಾಡಿ ಹತ್ಯೆಗೊಳಿಸಿತ್ತು, ಆಗ ಇತರ ದೇಶಗಳಲ್ಲಿನ ಮುಸಲ್ಮಾನರು ಶಾಂತರಾಗಿದ್ದರು; ಆದರೆ ಕಾಶ್ಮೀರೀ ಮುಸಲ್ಮಾನರು ಮೆರವಣಿಗೆ ತೆಗೆದು ಅದರಲ್ಲಿ ಅಮೇರಿಕಾ ಮತ್ತು ಇಸ್ರೈಲ್‌ನ ವಿರುದ್ಧ ಘೋಷಣೆಗಳನ್ನು ಕೂಗಿದರು.

ಉ. ೨೭ ಜುಲೈ ೨೦೧೫ ರಂದು ಶಿಲಾಂಗ್‌ನಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಮ್ ಇವರ ನಿಧನವಾಯಿತು, ಆಗ ತಮಿಳುನಾಡಿನ ರಾಮನಾಥಪುರಮ್‌ನಲ್ಲಿನ ಅವರ ಅಂತ್ಯವಿಧಿಯ ಸಮಯದಲ್ಲಿ ಮುಸಲ್ಮಾನರ ಸಂಖ್ಯೆ ಕೇವಲ ೫೦-೬೦ ಇಷ್ಟೇ ಇತ್ತು. ಒಟ್ಟಾರೆ ಮುಸಲ್ಮಾನರಿಗೆ ದೇಶಭಕ್ತ ಮುಸಲ್ಮಾನರಿಗಿಂತ ಕಟ್ಟರ ಮುಸಲ್ಮಾನರ ಆಕರ್ಷಣೆ ಹೆಚ್ಚಿದೆ.

೧೨. ಭಾರತದ ಸ್ಥಿತಿ ಸಿರಿಯಾಗಿಂತಲೂ ಕೆಟ್ಟದಾಗುವುದು, ಇದು ಕಟು ಸತ್ಯ !

ಪ್ರಸಿದ್ಧ ಲೇಖಕರು ಮತ್ತು ಪತ್ರಕರ್ತರಾದ ತಾರೀಕ್ ಫತೇಹ, “ಪಾಕಿಸ್ತಾನದ ನಿಜವಾದ ಶಕ್ತಿ ಅಲ್ಲಿನ ಸೈನ್ಯ ಮತ್ತು ಐ.ಎಸ್.ಐ. ಅಲ್ಲ, ಭಾರತದಲ್ಲಿನ ಮೂತಭೂತವಾದಿ ಮುಸಲ್ಮಾನರಾಗಿದ್ದಾರೆ” ಎಂದು ಹೇಳುತ್ತಾರೆ. ಅವರು “ಭಾರತವನ್ನು ಮದರಸಾ, ಮಸೀದಿ, ಬಾಂಬ್‌ಸ್ಫೋಟ, ಉಗ್ರವಾದ, ಜನಸಂಖ್ಯೆ ಹೆಚ್ಚಳ ಇತ್ಯಾದಿಗಳ ಮೂಲಕ ಟೊಳ್ಳು ಮಾಡುತ್ತಿದ್ದಾರೆ. ಭಾರತಕ್ಕೆ ಹೊರಗಿನವರಿಗಿಂತ, ದೇಶದಲ್ಲಿನ ಮುಸಲ್ಮಾನರಿಂದಲೇ ಹೆಚ್ಚು ಅಪಾಯವಿದೆ. ಭಾರತದಲ್ಲಿ ಮುಸಲ್ಮಾನ ದಂಪತಿಗಳಿಗೆ ಅವರು ವಿದ್ಯಾವಂತವಿರಲಿ ಅಥವಾ ವಿದ್ಯಾವಂತ ಇಲ್ಲದಿರಲಿ  ಪ್ರತಿಯೊಬ್ಬರಿಗೂ ೧೦ ರಿಂದ ೧೨ ಮಕ್ಕಳಿದ್ದಾರೆ. ಅವರಿಗೆ ಕುಟುಂಬ ನಿಯೋಜನೆಯನ್ನು ಕಡ್ಡಾಯಗೊಳಿಸದಿದ್ದರೆ, ಭಾರತದ ಸ್ಥಿತಿ ಸಿರಿಯಾಗಿಂತಲೂ ಕೆಟ್ಟದಾಗುವುದು”, ಎಂದೂ ಹೇಳುತ್ತಾರೆ

ತಾರೇಖ ಫತೇಹ ಇವರು ನಿರ್ಭೀತವಾಗಿ, ಆದರೆ ಯಾವಾಗಲೂ ಸತ್ಯವನ್ನೇ ಮಾತನಾಡುತ್ತಾರೆ. ಆದ್ದರಿಂದ ಅವರು ಮುಸಲ್ಮಾನರಿಗೆ ಅಪ್ರಿಯರಾಗಿದ್ದಾರೆ. ಮುಸಲ್ಮಾನ ನೇತಾರರಿರಲಿ ಅಥವಾ ಶಾಹೀನ್‌ಬಾಗ್‌ನ ಆಂದೋಲನಕಾರರಿರಲಿ, ಇವರೆಲ್ಲರ ವರ್ತನೆ ಮತ್ತು ಅವರ ಹೇಳಿಕೆಗಳಿಂದ ಭಾರತೀಯ ಮುಸಲ್ಮಾನರ ಮನಸ್ಸಿನಲ್ಲಿನ ಸುಪ್ತ ಇಚ್ಛೆ-ಆಕಾಂಕ್ಷೆಗಳು ಸಾರ್ವಜನಿಕ ರೀತಿಯಲ್ಲಿ ಪ್ರಕಟವಾಗಿವೆ. ಅಪಾಯದ ಗಂಟೆ ಬಾರಿಸಿದೆ. ಆದರೆ ಸಮಸ್ಯೆ ಏನಿದೆ ಎಂದರೆ, ಘೋರ ನಿದ್ರೆಯಲ್ಲಿರುವ ಹಿಂದೂ ಸಮಾಜದ ಕಿವಿಗಳಲ್ಲಿ ಈ ಗಂಟೆಯ ನಾದ ಯಾವಾಗ ಹೋಗುವುದು ಮತ್ತು ಅವರು ಈ ನಿದ್ರೆಯಿಂದ ಯಾವಾಗ ಏಳುವರು  ?

– ಶ್ರೀ. ಶಂಕರ ಗೋ. ಪಾಂಡೆ, ಪುಸದ ಯವತಮಾಳ.