ಭೂಮಿಯ ಮೇಲೆ ದೇವರಿದ್ದಾನೆ, ಈ ಸತ್ಯವನ್ನು ತೋರಿಸುವ ಅನುಭವ

ಅಮರನಾಥ ದೇವಸ್ಥಾನ

೧. ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.

೨. ಹಿಮಾಚಲ ಪ್ರದೇಶದ ಕಾಂಗಡಾ ಜಿಲ್ಲೆಯ ಮಾತಾ ಜ್ವಾಲಾ ದೇವಿ ದೇವಸ್ಥಾನದ ಜ್ಯೋತಿಯು ಯಾವುದೇ ಇಂಧನವಿಲ್ಲದೆ ಅಖಂಡವಾಗಿ ಉರಿಯುತ್ತದೆ.

೩. ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಮೈಹರಮಾತಾ ದೇವಸ್ಥಾನದಲ್ಲಿ ಭಕ್ತ ಆಲ್ಹಾನು ೧೨ ನೇ ಶತಮಾನದಿಂದ ಇಂದಿನ ವರೆಗೆ ಈಗಲೂ ರಾತ್ರಿಯಲ್ಲಿ ದರ್ಶನಕ್ಕೆ ಬರುತ್ತಾನೆ.

. ಜೈಸಲಮೆರ (ರಾಜಸ್ಥಾನ) ಗಡಿಯಲ್ಲಿರುವ ತನೋಟಮಾತಾ ದೇವಸ್ಥಾನದಲ್ಲಿ ಶತ್ರುಗಳು ಎಸೆದ ೩ ಸಾವಿರ ಬಾಂಬ್‌ಗಳಲ್ಲಿ ಒಂದೇ ಒಂದು ಬಾಂಬ್ ಸಹ ಸ್ಫೋಟವಾಗಿಲ್ಲ.

. ಜಲಪ್ರಳಯದ ದೊಡ್ಡ ಆಪತ್ತಿನಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಯಾವುದೇ ತೊಂದರೆಯಾಗಲಿಲ್ಲ.

. ಇಂದೂ ಕೇವಲ ರಾಮಸೇತುವಿನ ಕಲ್ಲು ನೀರಿನಲ್ಲಿ ತೇಲಾಡುತ್ತಿದೆ.