ಸನಾತನದ ‘ಮನೆಮನೆಯಲ್ಲಿ ಕೈದೋಟ’ ಅಭಿಯಾನ

ಪಕ್ಷಿಗಳನ್ನು ಆಕರ್ಷಿಸಲು ಕೃಷಿಯಲ್ಲಿ ಮೆಕ್ಕೆಜೋಳ, ಜೋಳ, ಸಜ್ಜೆ ಇವುಗಳಂತ ಸಸಿಗಳನ್ನು ನೆಡುವುದು ಅವಶ್ಯಕವಾಗಿದೆ. ಈ ಸಸಿಗಳು ಎಂದರೆ ಪಕ್ಷಿಗಳಿಗೆ ತಂಗುದಾಣ. ಈ ಸಸಿಗಳ ತೆನೆಗಳಲ್ಲಿನ ಎಳೆಯ ಕಾಳುಗಳನ್ನು ತಿನ್ನಲು ಪಕ್ಷಿಗಳು ಬರುತ್ತವೆ ಮತ್ತು ಈ ಕಾಳಿನ ಜೊತೆಗೆ ಇತರ ಸಸ್ಯಗಳ ಮೇಲಿನ ಕೀಟಗಳನ್ನು ಕೂಡ ಹೆಕ್ಕಿ ತಿನ್ನುತ್ತವೆ.

ಭಾವಪೂರ್ಣ ವಾತಾವರಣದಲ್ಲಿ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ೫೨ ನೇ ಹುಟ್ಟುಹಬ್ಬ ಆಚರಣೆ

ಈ ಶುಭ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಉಡುಗೊರೆ ನೀಡಿದರು. ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ಓದಿದರು.

ಮಾನವನನ್ನು ವಾಸನಾಮುಕ್ತನನ್ನಾಗಿಸಲು ಧರ್ಮದ ಆಂತರಿಕ ಪ್ರೇರಣೆಯೇ ಮಹತ್ವದ್ದಾಗಿದೆ !

ಧರ್ಮದ ಆಂತರಿಕ ಪ್ರೇರಣೆಯಿಂದ ವಾಸನಮುಕ್ತವಾಗಿರುವ ಸ್ತ್ರೀಯರೆ ಹೀಗೆ ‘ಪೌರುಷ’ವನ್ನು ವ್ಯಕ್ತಪಡಿಸಲು ಸಾಧ್ಯ. ಧರ್ಮದ ಈ ಆಂತರಿಕ ಪ್ರೇರಣೆಯಿಂದ ಪರಮಾತ್ಮನು ಸಮಾಧಿಯನ್ನು ಪ್ರಾಪ್ತ ಮಾಡಿಕೊಡುತ್ತಾನೆ. ವಾಸನೆಯ (ಸಂಭೋಗದ) ವಿಷಯವೇ ಬೇಡ.’

ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮವಾಗಿರುವ ಯಾವುದೇ ರೀತಿಯ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಯಾವುದೇ ವಿಷಯಲ್ಲಿಯೂ ಕಡಿಮೆ ಇಲ್ಲ. ಇದುವರೆಗೆ ಅವರು ಎಲ್ಲ ವಿಷಯಗಳಲ್ಲಿ ಜ್ಞಾನವನ್ನು ಗ್ರಹಿಸಿದ್ದಾರೆ.