ಆ ‘ಭಗವತಿ’ಯೇ ಕೇವಲ ಸತ್ಯವಿದೆ ಉಳಿದೆಲ್ಲವೂ ಕ್ಷೀಣಗೊಳ್ಳುವ ನೆರಳುಗಳಾಗಿವೆ !

ಈಗ ನನ್ನ ಪರ್ಸಲ್ಲಿ ಶ್ರೀಚಕ್ರದ ಛಾಯಾಚಿತ್ರ, ‘ಭಗವತಿ ಲಲಿತಾಂಬೆಯ ಚಿತ್ರವಿದೆ. ಭಗವತಿಯು ನನಗೆ ಯಾವತ್ತೂ ಕೈಬಿಡಲಾರಳು. ನಾನು ಆ ಭಗವತಿಯ ಆಧಾರವನ್ನು ವಿದ್ಯಾರ್ಥಿ ದಸೆಯಿಂದಲೂ ಏಕೆ ತೆಗೆದುಕೊಳ್ಳಲಿಲ್ಲ ? ಆ ಭಗವತಿಯೇ ಕೇವಲ ಸತ್ಯವಿದೆ.

ವಾಹನದ ವಿಮೆಯನ್ನು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಕೆಳಗಿನ ಮಹತ್ವದ ಅಂಶಗಳನ್ನು ಗಮನದಲ್ಲಿಡಿ !

ವಾಹನದ ಅಪಘಾತವಾದಾಗ ಕೂಡಲೇ ಅದರ ಕಲ್ಪನೆಯನ್ನು ವಿಮಾ ಕಂಪನಿಗೆ ಲಿಖಿತ ಸ್ವರೂಪದಲ್ಲಿ ಕೊಡಬೇಕು. ವಾಹನದ ದೊಡ್ಡ ಹಾನಿಯಾಗಿದ್ದರೆ, ಜೀವಹಾನಿಯಾಗಿದ್ದರೆ ಎದುರಿನ ವ್ಯಕ್ತಿಯ ತಪ್ಪು ಇದ್ದರೆ ಅಥವಾ ಕೆಲವು ವಿವಾದಗಳಿದ್ದರೆ ಕೂಡಲೇ ಪೊಲೀಸ್ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು

ಭಗವದ್ಗೀತೋಪದೇಶವನ್ನು ‘ಜಿಹಾದ್’ಗೆ ಹೋಲಿಸಿದ ಕಾಂಗ್ರೆಸ್ ನಾಯಕ : ಅತಾರ್ಕಿಕ ಹಾಗೂ ಕಾಂಗ್ರೆಸ್ಸಿನ ಮೇಲೆಯೆ ತಿರುಗಿ ಬೀಳುವ ಸಾಧ್ಯತೆ !

ಭಗವದ್ಗೀತೆಯಲ್ಲಿನ ಧರ್ಮಯುದ್ಧ ಮತ್ತು ಕುರಾನದಲ್ಲಿನ ‘ಜಿಹಾದ್’ನ ಸಂಕಲ್ಪನೆಯ ಸಂಬಂಧವನ್ನು ಜೋಡಿಸುವುದೆಂದರೆ, ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

೧೧.೬.೨೦೨೨ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಧರ್ಮಧ್ವಜದ ಪೂಜೆಯ ಕುರಿತು ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.

ತನ್ನ ಲಾಭಕ್ಕಾಗಿ ಹಾನಿಕರ ವಸ್ತುಗಳು ‘ಹೇಗೆ ಚೆನ್ನಾಗಿವೆ ?’, ಎಂಬುದನ್ನು ಗ್ರಾಹಕರಿಗೆ ಜಾಹೀರಾತಿನ ಮೂಲಕ ಮನದಟ್ಟು ಮಾಡುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಯೋಗ್ಯ-ಅಯೋಗ್ಯದ ಬಗ್ಗೆ ವಿಚಾರ ಮಾಡದ ಭಾರತೀಯರು !

ಭಾರತೀಯರು ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತಿಗೆ ಮರುಳಾಗಿ ಸ್ವದೇಶಿ ದಂತಮಂಜನ ಬಳಸುವುದನ್ನು ನಿಲ್ಲಿಸಿ ‘ಪೇಸ್ಟ್’ ಬಳಸುತ್ತಾರೆ ಹಾಗೂ ಮುಂದೆ ಪುನಃ ಅದೇ ಕಂಪನಿಯವರು ಭಾರತೀಯ ಪದಾರ್ಥಗಳ ಜಾಹೀರಾತನ್ನು ಮಾಡುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !

ನಾವು ಕಲಿಯುತ್ತಿರುವಾಗ ‘ನಾನು ಅಜ್ಞಾನಿ ಇದ್ದೇನೆ’, ಎಂಬುದರ ಅರಿವಿಟ್ಟುಕೊಂಡು ಜ್ಞಾನವನ್ನು ಪಡೆಯುವ ಪ್ರಕ್ರಿಯೆ ಮಾಡಬೇಕು. ಇದರಿಂದ ‘ನನ್ನತನ ಕಡಿಮೆಯಾಗುವುದು ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದು’, ಹೀಗೆ ಎರಡೂ ಲಾಭಗಳಾಗುತ್ತವೆ.

ಪರಾತ್ಪರ ಗುರು ಡಾ. ಆಠವಲೆಯವರ ಒಡನಾಟದಲ್ಲಿ ದೇವದನ (ಪನವೇಲ) ಶ್ರೀ. ಪ್ರಮೋದ ಬೇಂದ್ರೆಯವರು ಅನುಭವಿಸಿದ ಭಾವಕ್ಷಣಗಳು !

ಸಂಸ್ಥೆಯ ಮಾಹಿತಿಯನ್ನು ಗೋಡೆಯ ಮೇಲೆ ಬರೆಯುವ ಸೇವೆಯನ್ನು ಮಾಡಲು ಮಧ್ಯಾಹ್ನ ಸಾಧಕರು ಹೊರಗೆ ಹೋಗುತ್ತಿದ್ದೆವು. ಅಲ್ಲಿ ತುಂಬಾ ಬಿಸಿಲಿತ್ತು; ಆದರೆ ಸಾಧಕನಿಗೆ ಆರೋಗ್ಯ ಸರಿಯಿಲ್ಲದಿರುವಾಗಲೂ ಅವರಿಗೆ ಆ ಬಿಸಿಲಿನ ತೊಂದರೆಯಾಗಲಿಲ್ಲ.

ಪ್ರಸಾರಮಾಧ್ಯಮಗಳ ಮೇಲೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ !

ಸದ್ಯ ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಹಿಂದೂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ ಇತಿಹಾಸ ನೋಡಿದರೆ, ಅದರಲ್ಲಿ ವಿವಿಧ ಕಾಲಘಟ್ಟದಲ್ಲಿ ಲಕ್ಷಾಂತರ ಹತ್ಯೆಗಳ, ಕ್ರೂರತೆಯ, ಬಲಾತ್ಕಾರಗಳ, ಗೆದ್ದ ಪ್ರದೇಶಗಳಲ್ಲಿರುವ ಸ್ತ್ರೀ-ಪುರುಷರನ್ನು ಗುಲಾಮರೆಂದು ಮಾರಾಟ ಮಾಡಿದ ಸಾವಿರಾರು ಉಲ್ಲೇಖಗಳಿವೆ. ಹಿಂದೂ ಧರ್ಮದ ಇತಿಹಾಸದಲ್ಲಿ ಇಂತಹ ಒಂದು ಉದಾಹರಣೆಯೂ ಇಲ್ಲ !

‘ಯೂ ಟ್ಯೂಬ್’ನಲ್ಲಿ ನ್ಯಾಯಾಲಯಕ್ಕೆ ಅವಮಾನಿಸಿದ ಆರೋಪಿಗೆ ಶಿಕ್ಷೆ ವಿಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ಸಿದ್ಧಪಡಿಸಿದ ವಿಭಿನ್ನತೆ !

ಪುರಾವೆಗಳಿಲ್ಲದೇ ಅವಮಾನಕರ ಟೀಕೆಗಳನ್ನು ಮಾಡಿದುದರಿಂದ ಸವುಕ್ಕೂ ಶಂಕರ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.