ಗಂಭೀರ ಅನಾರೋಗ್ಯವಿದ್ದರೂ ಸಾಧನೆಯ ಬಲದಿಂದ ಆನಂದಿತರಾಗಿದ್ದ ಸನಾತನ ಜ್ಞಾನಯೋಗಿ ಸಾಧಕ (ದಿ.) ಶಿರೀಷ ದೇಶಮುಖ !

ವ್ಯವಸಾಯಕ್ಕಿಂತ ಸೇವೆಯಲ್ಲಿ ಹೆಚ್ಚು ಆನಂದ ಸಿಗುತ್ತದೆ’, ಎಂಬ ಅನುಭೂತಿ ಬಂದಿದುದರಿಂದ ಶಿರೀಷ ದೇಶಮುಖ ಅವರು ೧೯೯೮ ರಿಂದ ೨೦೦೦ ಈ ಅವಧಿಯಲ್ಲಿ ಸನಾತನದ ಮಾರ್ಗದರ್ಶನಕ್ಕನುಸಾರ ಮರಾಠವಾಡಾ ಮತ್ತು ವಿದರ್ಭದಲ್ಲಿ ಅಧ್ಯಾತ್ಮ ಪ್ರಸಾರದ ಸೇವೆ ಮಾಡಿದರು.

ಕೇವಲ ೨ ಸಲ ಆಹಾರವನ್ನು ಸೇವಿಸುವ ಆರೋಗ್ಯದಾಯಕ ಅಭ್ಯಾಸವನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುವವರನ್ನು ನಿರುತ್ಸಾಹಗೊಳಿಸದೇ, ಪ್ರೋತ್ಸಾಹ ನೀಡಿ !

ಕೇವಲ ೨ ಸಲ ಸಾಕಾಗುವಷ್ಟು ಆಹಾರವನ್ನು ತೆಗೆದುಕೊಳ್ಳುವುದರಿಂದ ಲಾಭವೇ ಆಗುವುದರಿಂದ ಅದನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ !

ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’

ಕೃಷಿಯನ್ನು ಮಾಡುವ ೪-೫ ಜನರು ಒಟ್ಟುಗೂಡಿ ಜೀವಾಮೃತವನ್ನು ತಯಾರಿಸಿ ಅದನ್ನು ಪರಸ್ಪರರಲ್ಲಿ ಹಂಚಿಕೊಳ್ಳಬಹುದು. ಆದುದರಿಂದ ‘ದೇಶಿ ಹಸುವಿನ ಸೆಗಣಿ ಮತ್ತು ಗೋಮೂತ್ರ ಸಿಗುವುದಿಲ್ಲ’ ಎಂಬ ತಪ್ಪುಕಲ್ಪನೆಯನ್ನು ಮೊದಲೇ ಮಾಡಿಕೊಳ್ಳದೇ ಅದನ್ನು ಲಭ್ಯಮಾಡಿಕೊಳ್ಳಲು ಕೃತಿಶೀಲರಾಗೋಣ !

ಸನಾತನದ ಆದರ್ಶ ಸಾಧಕರು !

ಕುಟುಂಬದವರು, ಸಮಾಜ, ಹಾಗೆಯೇ ಎಲ್ಲ ಸ್ತರಗಳಲ್ಲಿ ವಿರೋಧವಾಗುತ್ತಿರುವಾಗ ಅದನ್ನು ಧೈರ್ಯದಿಂದ ಎದುರಿಸುತ್ತ ಮತ್ತು ಕೇವಲ ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.

ಕರ್ನಾಟಕದಲ್ಲಿ ಭಗವದ್ಗೀತೆಯಂತೆ ಹೋಲುವ ಪುಸ್ತಕದ ಮೂಲಕ ಕ್ರೈಸ್ತರಿಂದ ಮತಾಂತರದ ಪ್ರಯತ್ನ !

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ಜೀವನಧಾರಿತ ಪುಸ್ತಕದ ಪ್ರಕಾಶನದ ಸಾರ್ವಜನಿಕ ಕಾರ್ಯಕ್ರಮ ರದ್ದು !

ಹಿಂದೂ ಜನಜಾಗೃತಿ ಸಮಿತಿಯ ಹಾಗೂ ಶ್ರೀ ರಾಮಸೇನೆ ವಿರೋಧಿಸಿದ ನಂತರ ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರಕಾರ

ನನ್ ಮತ್ತು ಪಾದ್ರಿಗಳು ಇಂಟರನೆಟ್‌ನಲ್ಲಿ ಅಶ್ಲೀಲ(ಪಾರ್ನ) ವೀಡಿಯೊಗಳನ್ನು ನೋಡುತ್ತಾರೆ !

ಇದು ಕ್ರೈಸ್ತರ ನಿಜ ಸ್ವರೂಪ ! ಈ ಬಗ್ಗೆ ಭಾರತದ ಪ್ರಸಾರ ಮಾಧ್ಯಮಗಳು, ತಥಾಕಥಿತ ಜಾತ್ಯತೀತವಾದಿಗಳು ಮತ್ತು ‘ಕ್ರೈಸ್ತರನ್ನು ಶಾಂತಿಪ್ರಿಯರೆಂದು ಕರೆಯುವ’ ಪ್ರಗತಿ(ಅಧೋಗತಿ)ಪರರು ಏನಾದರೂ ಹೇಳುವರೇ ?

ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಮುದ್ರಿಸಬೇಕು !

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರ ಬೇಡಿಕೆ