ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥ ಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.

ರಷ್ಯಾ-ಉಕ್ರೇನ್-ಯುದ್ಧ : ಮಾಹಿತಿ ಯುದ್ಧದಿಂದ ಪ್ರತ್ಯಕ್ಷ ಯುದ್ಧದ ಮೇಲಾದ ಪರಿಣಾಮ !

ಉಕ್ರೇನ್ ಮತ್ತು ರಷ್ಯಾ ಪರಸ್ಪರರ ವಿರುದ್ಧ ಮಾಹಿತಿ ಯುದ್ಧವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿವೆ ಹಾಗೂ ಜಗತ್ತಿನ ಮಾಧ್ಯಮಗಳು ಅದಕ್ಕೆ ಬಲಿಯಾಗುತ್ತಿವೆ. ಇದರಲ್ಲಿ ನಿಜವಾಗಿಯೂ ಸತ್ಯವೇನು ಹಾಗೂ ಸುಳ್ಳೇನು ಎಂಬುದು ತಿಳಿಯುವುದು ಕಷ್ಟವಾಗಿದೆ.

ಸ್ವಾತಂತ್ರ್ಯದಿಂದ ಇಂದಿನ ವರೆಗಿನ ಎಲ್ಲ ರಾಜಕೀಯ ಪಕ್ಷಗಳು ಹಿಂದೂಗಳನ್ನು ೯ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಲು ಬಿಟ್ಟಿದೆ !

ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪುರ, ತಮಿಳುನಾಡು ಹಾಗೂ ಬಂಗಾಳ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆಯು ಗಣನೀಯವಾಗಿದೆ. ಪಂಜಾಬ್‌ನಲ್ಲಿ ಸಿಕ್ಖ್ ಬಹುಸಂಖ್ಯಾತರಿದ್ದಾರೆ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಿಕ್ಖ್ ಜನಸಂಖ್ಯೆಯು ಗಣನೀಯವಾಗಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂದು ತಿಳಿಯಲಾಗುತ್ತಿದೆ.

ಎಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ  ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !

‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. ೫೦೦೦ ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು.

ಸನಾತನದಿಂದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ ಮನೆಯಲ್ಲಿಯೇ ಬದನೆಕಾಯಿಗಳನ್ನು ಬೆಳೆಸಿರಿ !

ನಾಲ್ಕು ಜನರ ಕುಟುಂಬಕ್ಕಾಗಿ ೧೫ ರಿಂದ ೨೦ ಸಸಿಗಳನ್ನು ನೆಡಬೇಕು. ಕತ್ತರಿಸಿದ ನಂತರ ಎರಡನೇ ಬೆಳೆಯು ಸಮಾಧಾನಕರವಾಗಿ ಬರದಿದ್ದರೆ, ಎರಡನೇ ಸಲ ಸಸಿಗಳ ನಾಟಿಯನ್ನು ಮಾಡುವ ಸಿದ್ಧತೆಯನ್ನು ಮಾಡಬೇಕು; ಆದರೆ ಪುನಃ ಅದೇ ಮಣ್ಣಿನಲ್ಲಿ ಬದನೆಕಾಯಿಯ ಹೊಸ ಸಸಿಗಳನ್ನು ನೆಡಬಾರದು.

ಉತ್ತರಪ್ರದೇಶದ ಸಂಯುಕ್ತ ವಕೀಲರ ಮಹಾಸಂಘದಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ ದೇಶದ ನ್ಯಾಯಾಲಯದಲ್ಲಿ ಕೈಯಲ್ಲಿ ತಕ್ಕಡಿ ಹಿಡಿದ ಮಹಿಳೆಯ ಮೂರ್ತಿ ತೆರವುಗೊಳಿಸಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಿ !

ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಪ್ರತಿಮೆ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿದೆ. ಅದನ್ನು ಸತತ ನೋಡಿದರೆ ಗುಲಾಮಗಿರಿಯದ್ದೇ ಅರಿವಾಗುತ್ತದೆ. ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತರು ಪರಮ ನ್ಯಾಯಾಧೀಶರಾಗಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ

ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.

ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಸ್ಥಳಗಳಲ್ಲಿಯೂ ಹೀಗೆಯೇ ಇದೆ !

ಪ್ರಸ್ತುತ ಪಾಕಿಸ್ತಾನದಲ್ಲಿ ೪೦ ಸಾವಿರ ಮದರಸಾಗಳಲ್ಲಿ ಉಗ್ರರು ಸಿದ್ಧರಾಗುತ್ತಿದ್ದಾರೆ. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಅಮೆರಿಕದ ‘ಬಾಲ್ಟಿಮೋರ್ ಪೋಸ್ಟ್ ಎಕ್ಸಾಮಿನರ್’ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಹಿಂದೂ ಜಾಗೃತಿ ಉತ್ಸವ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಇವರ ಗುರುವಂದನಾ ಕಾರ್ಯಕ್ರಮ

ನಮ್ಮ ರಾಷ್ಟ್ರದ ಬಗ್ಗೆ ಪ್ರೇಮ ಹಾಗೂ ಗೌರವ ಇರುವವರು ಈ ನೆಲದ ನಿಜವಾದ ರಾಷ್ಟ್ರಪ್ರೇಮಿಗಳು. ರಾಷ್ಟ್ರ-ಧರ್ಮವನ್ನು ಗೌರವಿಸುವವರನ್ನು ರಾಜನನ್ನಾಗಿ ಮಾಡಬೇಕು. ಅಂತಹವರು ಮಾತ್ರ ನಮ್ಮ ರಾಷ್ಟ್ರವನ್ನು ಮುಂದೆ ನಡೆಸಲು ಸಾಧ್ಯ’ ಎಂದು ಹೇಳಿದರು.

ಸಾಧಕರೇ, ‘ಸತತ ನಕಾರಾತ್ಮಕ ವಿಚಾರ ಮಾಡಿದರೆ ಮತ್ತು ಆ ಬಗ್ಗೆ ಇತರರೊಂದಿಗೆ ಪುನಃ ಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ’, ಇದನ್ನು ಗಮನದಲ್ಲಿಟ್ಟು ಯೋಗ್ಯ ಮಾರ್ಗದರ್ಶನ ಪಡೆದು ಮತ್ತು ಸ್ವಯಂಸೂಚನೆ ನೀಡಿ !

ಇಂತಹ ಸಮಯದಲ್ಲಿ ಸಾಧಕರ ಮನಸ್ಸು ಈ ವಸ್ತುಸ್ಥಿತಿಯನ್ನು (ಸತ್ಯವನ್ನು) ಸ್ವೀಕರಿಸುವುದಿಲ್ಲ. ಅದನ್ನು ಸ್ವೀಕರಿಸಲು ಸಾಧ್ಯವಾಗಬೇಕೆಂದು ಹಾಗೂ ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸಲು ಸಾಧಕರು ಈ ಮುಂದಿನಂತೆ ಸ್ವಯಂಸೂಚನೆಗಳನ್ನು ನೀಡಬೇಕು.