ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತ ನಾಮಜಪಗಳ ಧ್ವನಿಮುದ್ರಣವನ್ನು ಖ್ಯಾತ ಗಾಯಕ ಪೂ. ಕಿರಣ ಫಾಟಕ್‌ರಿಂದ ಲೋಕಾರ್ಪಣೆ ಮಾಡುವ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆ !

ಪೂ. ಕಿರಣ ಫಾಟಕ್‌ಕಾಕಾ ರವರ ಮೂಲಕ ಶ್ರೀ ಸ್ವಾಮಿ ಸಮರ್ಥರೇ ನಾಮಜಪವನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ಅನಿಸಿತು. ಪೂ. ಕಾಕಾರವರ ಹಸ್ತಸ್ಪರ್ಶದಿಂದ ಅವರ ದೇಹದ ಚೈತನ್ಯವು ಐ-ಪ್ಯಾಡ್‌ನಲ್ಲಿ ಹೋಗಿ ನಾಮಜಪದಲ್ಲಿನ ಸಾತ್ತ್ವಿಕ ಧ್ವನಿಯ ಮೂಲಕ ವಾತಾವರಣದಲ್ಲಿ ಹರಡಿತು. ಅದರಿಂದ ವಾತಾವರಣವು ಚೈತನ್ಯದಾಯಕವಾಯಿತು.

ಸನಾತನದ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುವ ಬಗ್ಗೆ ಪೂ. ಭಾವೂ (ಸದಾಶಿವ) ಪರಬ (೭೯ ವರ್ಷ) ಇವರ ಬಗ್ಗೆ ಸಮಾಜದವರು ಕೇಳಿದ ಪ್ರಶ್ನೆ ಮತ್ತು ಪೂ. ಭಾವೂ ನೀಡಿದ ಉತ್ತರಗಳು

ನಾನು ಮನುಷ್ಯ ಜನ್ಮದ ೬೦ ವರ್ಷಗಳು ಮತ್ತು ಈಗ ಜೀವನದ ಕೊನೆಯ ಹಂತದಲ್ಲಿ ಕುಟುಂಬದಲ್ಲಿನ ಎಲ್ಲ ಕರ್ತವ್ಯಗಳನ್ನು ಪೂರ್ಣಗೊಳಿಸಿ ಸಾಧನೆಯನ್ನು ಮಾಡುತ್ತಿದ್ದೇನೆ, ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುತ್ತಿದ್ದೇನೆ. ‘ಇದರಲ್ಲಿ ಯಾವ ಪಾಪವೂ ಇಲ್ಲ’, ಎಂದು ಸಂತ ಶಿರೋಮಣಿ ತುಕಾರಾಮ ಮಹಾರಾಜರು ಹೇಳುತ್ತಾರೆ.

ತಾವೇ ರಚಿಸಿದ ಕಥೆ ಮತ್ತು ಸುಂದರ ಚಿತ್ರಗಳ ಮೂಲಕ ತಮ್ಮ ಮರಿಮಗ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ (೪ ವರ್ಷ) ಇವರಿಗೆ ವಿವಿಧ ಕಥೆಗಳನ್ನು ಕಲಿಸುವ ಪೂ. (ಶ್ರೀಮತಿ) ರಾಧಾ ಪ್ರಭು (೮೪ ವರ್ಷ) !

ಇದರಿಂದ ‘ಓರ್ವ ಸಂತರು ಇನ್ನೋರ್ವ ಸಂತರಿಗೆ ಜ್ಞಾನದ ಅಮೂಲ್ಯ ಕೊಡುಗೆಯನ್ನು ಹೇಗೆ ಒಪ್ಪಿಸುತ್ತಾರೆ ? ಹಾಗೂ ಸುಸಂಸ್ಕಾರವನ್ನು ಹೇಗೆ ಮಾಡುತ್ತಾರೆ ?’, ಎಂಬುದು ಕಲಿಯಲು ಸಿಗುತ್ತದೆ.

ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ತಮ್ಮ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆದು ಅದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬೇಕು !

ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳಾಗಬಹುದು, ಈಶ್ವರಿ ಚೈತನ್ಯವು ಗ್ರಹಣವಾಗಿ ಸಹಸ್ರಾರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುವುದರಿಂದ ಕುಂಡಲಿನಿಚಕ್ರವು ಜಾಗೃತವಾಗಲು ಸಹಾಯವಾಗುತ್ತದೆ.

ಅಧ್ಯಾತ್ಮಿಕ ಸ್ತರದಲ್ಲಿ ಉಪಾಯವನ್ನು ಮಾಡುತ್ತಿರುವಾಗ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆ ಆಗದಿದ್ದಲ್ಲಿ ಧ್ಯಾನವನ್ನು ಮಾಡಿ ನಿರ್ಗುಣ ಸ್ತರದಲ್ಲಿ ಉಪಾಯವನ್ನು ಮಾಡಿರಿ !

ಧ್ಯಾನ ಮಾಡಿ ನಿರ್ಗುಣ ಸ್ತರದ ಉಪಾಯವನ್ನು ಮಾಡಿ ಈ ಆಕ್ರಮಣವನ್ನು ದೂರ ಮಾಡಲು ಸಾಧ್ಯವಾಯಿತು. ಅನಂತರ ನಾನು ಆ ಸಂತರಿಗಾಗಿ ಇನ್ನು ೨೦ ನಿಮಿಷ ಉಪಾಯವನ್ನು ಮಾಡಿದ ಮೇಲೆ ಅವರ ಅಸ್ವಸ್ಥತೆಯು ಸಂಪೂರ್ಣವಾಗಿ ಕಡಿಮೆಯಾಯಿತು ಹಾಗೂ ಅವರ ಪ್ರಾಣಶಕ್ತಿಯು ಹೆಚ್ಚಾಯಿತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಅಮೂಲ್ಯ ವಿಚಾರಸಂಪತ್ತು !

ಜ್ಞಾನದಲ್ಲಿ ಸಿಲುಕಿದರೆ ಅಹಂ ನಿರ್ಮಾಣವಾಗುತ್ತದೆ, ಆದರೆ ಭಾವದಲ್ಲಿ ಸಿಲುಕಿದರೆ ಈಶ್ವರನೇ ಸಿಗುತ್ತಾನೆ. ಆದುದರಿಂದ ‘ಜ್ಞಾನವಿದ್ದಲ್ಲಿ ದೇವರು’, ಎಂದು ಹೇಳುವುದಿಲ್ಲ, ‘ಭಾವವಿದ್ದಲ್ಲಿ ದೇವರು’, ಎಂದು ಹೇಳುತ್ತಾರೆ.