ಸಂಸ್ಕೃತ ಹಸ್ತಲಿಖಿತಗಳ ಅಧ್ಯಯನ ನಡೆಸಲಿರುವ ಕೆಂಬ್ರಿಜ ವಿಶ್ವವಿದ್ಯಾಲಯ !

ಜಗತ್ತಿಗೆ ಮಾರ್ಗದರ್ಶಕವಾಗಬಹುದಾದಂತಹ ಭಾರತೀಯ ಸಂಸ್ಕೃತಿಯ ಈ ಅಧ್ಯಯನವನ್ನು ಕೈಯಲ್ಲಿ ಬರೆದಂತಹ ಪುರಾತನ ಗ್ರಂಥಗಳ ಸಹಾಯದಿಂದ ಕೆಂಬ್ರಿಜ್‌ನ ಅಧ್ಯಯನಕಾರರು ಮಾಡುವವರಿದ್ದಾರೆ ಎಂಬ ಮಾಹಿತಿ ಸಂಸ್ಕೃತದ ವಿದ್ವಾನರು ನೀಡಿದ್ದಾರೆ.

ನ್ಯಾಯಾಲಯದಲ್ಲಿ ನಿರ್ದೋಷಿ ಆದರೆ ಜಾಲತಾಣದಲ್ಲಿ ಇನ್ನೂ ದೋಷಿ!

ನ್ಯಾಯಾಲಯದಿಂದ ನಿರಪರಾಧಿಯೆಂದು ಬಿಡುಗಡೆ ಆದರೂ ನ್ಯಾಯಾಲಯದ ಜಾಲತಾಣದಲ್ಲಿ ಸಂಬಂಧಿತರ ಹೆಸರು ಆರೋಪಿಯೆಂದು ನೋಂದಣಿ ಇರುತ್ತದೆ !

ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !

‘ಮನುಷ್ಯನಿಗೆ ಜನ್ಮ, ಜಾತಿ ಮತ್ತು ಭೋಗ ಪ್ರಾಪ್ತಿ ಈ ಮೂರೂ ವಿಷಯಗಳು ಜೀವನದಲ್ಲಿ ಯಾವ ಕಾರಣಗಳಿಂದ ಬರುತ್ತವೆ ಎಂಬುದನ್ನು ಬುದ್ಧಿಯಿಂದ ತಿಳಿದುಕೊಳ್ಳಲು ಆಗುವುದಿಲ್ಲ ಏಕೆಂದರೆ ಅದು ಮನುಷ್ಯನ ಬುದ್ಧಿಯ ಆಚೆಗಿನದ್ದಾಗಿದೆ’.

ಅಭಿಯಾನದ ಸೇವೆಯು ಭಾವದ ಸ್ತರದಲ್ಲಾಗಲು ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನ

ನೌಕರಿಯ ಸಮಯದ ನಿಯೋಜನೆ ಮಾಡುವುದು, ಎಷ್ಟು ಗಂಟೆಗೆ ಹೊರಡುವುದು, ಅಲ್ಲಿಗೆ ಹೋಗಿ ಏನು ಮಾಡುವುದು ?, ಅಲ್ಲಿ ಎಲ್ಲೆಲ್ಲಿ ವ್ಯಷ್ಟಿ ಮಾಡಬಹುದು, ಸೇವೆ ಮಾಡಬಹುದು, ಎಂದು ವಿಚಾರ ಮಾಡಿ ಅದರ ನಿಯೋಜನೆ ಮಾಡಬೇಕು.

ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಿತ ಸೇವೆ ಮಾಡುವ ಸಾಧಕರು ತಮ್ಮಿಂದಾಗುವ ವ್ಯಾಕರಣ ಮತ್ತು ಸಂಕಲನದ ಸಣ್ಣ ತಪ್ಪುಗಳು ಕಡಿಮೆಯಾಗಲು ಪ್ರಯತ್ನಿಸಿದ್ದರಿಂದ ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯು ಹೆಚ್ಚಾಗುವುದು

ಅತ್ಯಧಿಕ ತಪ್ಪುಗಳಿರುವ ಸಂಚಿಕೆಗಿಂತ ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ (೧೬.೬.೨೦೨೧ ಈ ದಿನದ) ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿದ್ದು ಅದರಲ್ಲಿನ ಸಕಾರಾತ್ಮಕ ಊರ್ಜೆ ಸುಮಾರು ೮ ಮೀಟರ್ ಗಿಂತ ಹೆಚ್ಚಾಗಿದೆ.

ಸರಕಾರಿ ಕಾರ್ಯಾಲಯಗಳಲ್ಲಿನ ಗಣಕೀಕರಣ ವ್ಯವಸ್ಥೆ ಮೇಲಿಂದ ಮೇಲೆ ಸ್ಥಗಿತಗೊಳ್ಳುವುದರಿಂದ ಜನರಿಗಾಗುವ ತೊಂದರೆಗೆ ಯಾರು ಹೊಣೆ ?

ಜನರ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ಸರಕಾರಿ ನೌಕರರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?

ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ತಾಯಿ-ತಂದೆಯರ ಸೇವೆಯ ಬಗ್ಗೆ ಅವರ ಕಿರಿಯ ಸಹೋದರ ಡಾ. ವಿಲಾಸ ಆಠವಲೆಯವರಿಗೆ ಅರಿವಾದ ವೈಶಿಷ್ಟ್ಯಪೂರ್ಣ ಅಂಶಗಳು

ಉತ್ತಮ ಆರ್ಥಿಕ ಪರಿಸ್ಥಿತಿಯಿಲ್ಲದಿದ್ದರೂ ಪ.ಪೂ. ಬಾಳಾಜಿ ಆಠವಲೆಯವರು ಮತ್ತು ಪೂ. (ಸೌ.) ನಲಿನಿ ಆಠವಲೆ ಇವರು ರಜೆಯಲ್ಲಿ ಮಕ್ಕಳನ್ನು ಪರವೂರುಗಳಿಗೆ ಸುತ್ತಾಡಲು ಕರೆದುಕೊಂಡು ಹೋಗುತಿದ್ದರು ಮತ್ತು ಈ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿದ್ದ ನಿರಂತರ ಕೃತಜ್ಞತಾಭಾವವಿತು!

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನುಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವುದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ ‘ಹೋಮ್‌ಪೇಜ್ನಲ್ಲಿ ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕ’ದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ಗಳ ರೂಪದಲ್ಲಿ ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಪರಾತ್ಪರ ಗುರು ಡಾ. ಆಠವಲೆ ಅಮೂಲ್ಯ ವಿಚಾರ !

ಸದ್ಯದ ಬುದ್ಧಿಜೀವಿಗಳು ‘ಸಂಕುಚಿತ ಬುದ್ಧಿ’ಯನ್ನೇ ಎಲ್ಲಕ್ಕಿಂತ ಶ್ರೇಷ್ಠ ಎಂದು ತಿಳಿಯುತ್ತಿದ್ದಾರೆ. ಆದುದರಿಂದ ವಿವಿಧ ಬುದ್ಧಿಗೆ ಮೀರಿದ ಘಟನೆಗಳಲ್ಲಿ ಅದು ‘ಏಕೆ ಮತ್ತು ಹೇಗೆ ?’, ಎಂಬ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಜೀವನದಾದ್ಯಂತ ಅದರಲ್ಲಿಯೇ ಸಿಲುಕಿ ಬೀಳುತ್ತಾರೆ.