ದೇಶದ ಸ್ಥಿತಿಯನ್ನು ಬದಲಾಯಿಸಲು ಸ್ವದೇಶಿ ಆಂದೋಲನದ ಪುನರುತ್ಥಾನ ಆವಶ್ಯಕ !

ಭಾರತೀಯರು ಇವರೆಲ್ಲರಿಗೂ, ಅಮೇರಿಕಾದಂತಹ ವಿದೇಶಿ ರಾಷ್ಟ್ರಗಳು ಭಾರತಕ್ಕೆ ಆರ್ಥಿಕ ನಿರ್ಬಂಧ ಹೇರಿದ್ದರೂ ನೀವು ಅವರ ಉತ್ಪಾದನೆಗಳ ಜಾಹೀರಾತುಗಳನ್ನು ಏಕೆ ಮಾಡುತ್ತೀರಿ ? ಎಂದು ಕೇಳಬೇಕು. ಹೀಗೆ ಸ್ಪಷ್ಟೀಕರಣ ಕೇಳಿದರೆ, ಅವರಿಗೆ ಸಮಾಜದಲ್ಲಿರಲು ಕಠಿಣವಾಗುವುದು.

ಭಕ್ತರ ಮೇಲೆ ಅಖಂಡ ಕೃಪಾಛತ್ರ ಇಟ್ಟಿರುವ ಪ.ಪೂ. ಭಕ್ತರಾಜ ಮಹಾರಾಜರು !

ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಅನಾರೋಗ್ಯವಿದ್ದರೂ ಪ.ಪೂ. ಬಾಬಾ ಅನೇಕ ಕಿಲೋಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗೋ ಪೂಜೆ !

ನವೆಂಬರ್ ೫ ರಂದು ದೀಪಾವಳಿಯ ನಿಮಿತ್ತ ಬೆಂಗಳೂರಿನ ಯಲಹಂಕ ಮೈಲಪನಹಳ್ಳಿ ಶ್ರೀ ವೇಣುಗೋಪಾಲ ಸ್ವಾಮಿ ಗೋಸಂರಕ್ಷಣಾ ಸೇವಾ ಟ್ರಸ್ಟ್ ಗೋಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೋ ಮಾತೆಗೆ ಪೂಜೆ ಸಲ್ಲಿಸಿ ಗೋಗ್ರಾಸ ಅರ್ಪಿಸಲಾಯಿತು.

ಸನಾತನದ ಗ್ರಂಥಗಳನ್ನು ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ

ಅನುವಾದ ಮಾಡುವವರಿಗೆ  ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕ ಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.

೨೫ ನವೆಂಬರ್ : ಮರಾಠಿ ದೈನಿಕ ‘ಸನಾತನ ಪ್ರಭಾತ’ (ರತ್ನಾಗಿರಿ ಆವೃತ್ತಿ) ವರ್ಧಂತ್ಯುತ್ಸವ

ಇಂದಿನ ದಿನವಿಶೇಷ ಮರಾಠಿ ದೈನಿಕ ‘ಸನಾತನ ಪ್ರಭಾತ’ (ರತ್ನಾಗಿರಿ ಆವೃತ್ತಿ) ವರ್ಧಂತ್ಯುತ್ಸವ

ಹಿಂದೂಗಳು ಭಾರತದಲ್ಲಿ ಇತರ ಧರ್ಮೀಯರನ್ನು ವಿರೋಧಿಸುವುದಿಲ್ಲ ಆದರೆ ತಾಲಿಬಾನಿಗಳು ಜಗತ್ತಿನೆಲ್ಲೆಡೆ ಇತರ ಧರ್ಮೀಯರ ಮೇಲೆ ಒತ್ತಡ ತರುತ್ತಾರೆ !

ಪಾಕಿಸ್ತಾನವು ಅಫಘಾನಿಸ್ತಾನದ ನೆರೆಯ ರಾಷ್ಟ್ರವಾಗಿದೆ, ಅದುವೇ ತಾಲಿಬಾನನ್ನು ಸಲಹಿದೆ. ಅಂತಹ ಅನೇಕ ಸಂಘಟನೆಗಳಿಗೆ ಪಾಕಿಸ್ತಾನವು ಬಲ ನೀಡಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಜಕೀಯ ಪಕ್ಷ ಅಥವಾ ಯಾವುದಾದರೊಂದು ದೊಡ್ಡ ಸಂಘಟನೆಯ ಹುದ್ದೆಯನ್ನು ಪಡೆಯುವುದಕ್ಕಿಂತ ಭಗವಂತನ ಭಕ್ತನಾಗುವುದು ಒಳ್ಳೆಯದು. – (ಪರಾತ್ಪರ ಗುರು) ಡಾ. ಆಠವಲೆ   

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ದೇವರ ಮೇಲೆ ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಪ್ರತಿಯೊಬ್ಬರಿಗೂ ಚಿರಂತನ ಆನಂದ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ’. ಇದು ಒಂದು ಸಲವಾದರೂ ಗಮನಕ್ಕೆ ಬಂದರೆ ಸಾಧನೆ ಮಾಡದೇ ಬೇರೆ ಪರ್ಯಾಯವಿಲ್ಲದಿರುವುದರಿಂದ ಮಾನವನು ಸಾಧನೆಯ ಕಡೆಗೆ ಹೊರಳುತ್ತಾನೆ’.

ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

ನಾಮಜಪಾದಿ ಉಪಾಯಗಳನ್ನು ಮಾಡುವುದರಿಂದ ಎಲ್ಲ  ರೀತಿಯ ಅಡಚಣೆಗಳು ದೂರವಾಗುತ್ತವೆ, ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಸಾಧನೆಯಲ್ಲಿ ಬರುವ ಅಡಚಣೆಗಳಿಗೆ ನಾಮಜಪಾದಿ ಉಪಾಯಗಳ ಮಹತ್ವವು ಅಸಾಧಾರಣವಾಗಿದೆ ಎಂಬುದು ಗಮನಕ್ಕೆ ಬಂದಿದೆ.