
‘ಸಂಸ್ಕೃತ ಭಾಷೆಯ ಪ್ರಾಚೀನ ಹಾಗೂ ದುರ್ಲಭ ಹಸ್ತಲಿಖಿತಗಳ ಅಮೂಲ್ಯ ಸೊತ್ತು ಇಂಗ್ಲೆಂಡ್‌ನ ಕೆಂಬ್ರಿಜ್ ವಿಶ್ವವಿದ್ಯಾಲಯವು ಅವರ ಗ್ರಂಥಾಲಯದಲ್ಲಿ ಸಂಗ್ರಹಿಸಿ ಇಟ್ಟಿದೆ. ಜಗತ್ತಿಗೆ ಮಾರ್ಗದರ್ಶಕವಾಗಬಹುದಾದಂತಹ ಭಾರತೀಯ ಸಂಸ್ಕೃತಿಯ ಈ ಅಧ್ಯಯನವನ್ನು ಕೈಯಲ್ಲಿ ಬರೆದಂತಹ ಪುರಾತನ ಗ್ರಂಥಗಳ ಸಹಾಯದಿಂದ ಕೆಂಬ್ರಿಜ್‌ನ ಅಧ್ಯಯನಕಾರರು ಮಾಡುವವರಿದ್ದಾರೆ ಎಂಬ ಮಾಹಿತಿ ಸಂಸ್ಕೃತದ ವಿದ್ವಾನ್ ಡಾ. ವಿಲಸೆನಝೋ ವೆರಗಿಯಾನೀ ಹಾಗೂ ಡೆವಿಡ್ ಕಾಹರ್ಸರು ನೀಡಿದ್ದಾರೆ’. (ಆಧಾರ : ದೈನಿಕ ಸಾಮ್ನಾ, ೧೧.೧೧.೨೦೧೧)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!