
‘ಯಾರು ಹಿಂದೂ ಧರ್ಮವನ್ನು ಟೀಕಿಸುತ್ತಾರೋ ಅವರಂತಹ ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬರಹದ ಮಹತ್ವ !
ರಾಜಕೀಯ ಕ್ಷೇತ್ರದಲ್ಲಿಯ ಕಾರ್ಯಕರ್ತರ ವಿಷಯವು ಮಾಯೆಯದು ಆಗಿರುವುದರಿಂದ ಅವರ ಬರಹಗಳು ಹೆಚ್ಚು ಕಾಲ ಉಳಿಯುವುದಿಲ್ಲ ತದ್ವಿರುದ್ಧ ಆಧ್ಯಾತ್ಮಿಕ ಕ್ಷೇತ್ರದ ಬರಹಗಳು ಹೆಚ್ಚು ಕಾಲ ಅಥವಾ ಯುಗಾನುಯುಗದಲ್ಲಿ ಉಳಿಯುತ್ತದೆ, ಉದಾ: ವೇದ, ಉಪನಿಷತ್ತು, ಪುರಾಣ ಇತ್ಯಾದಿಗಳು.
ಹೆಚ್ಚಿನ ದಿನಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡುವುದಕ್ಕಿಂತ ಹೆಚ್ಚೇನು ಮಾಡುತ್ತವೆ ? ತದ್ವಿರುದ್ಧ ಸನಾತನ ಪ್ರಭಾತ ರಾಷ್ಟ್ರ ಹಾಗೂ ಧರ್ಮ ಇವುಗಳ ಕಾರ್ಯ ಮಾಡುವುದಕ್ಕಾಗಿ ಪ್ರೋತ್ಸಾಹ ನೀಡುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
ಸಂಪ್ರದಾಯಗಳ ಮುಖ್ಯಸ್ಥರೇ, ಇದನ್ನು ಗಮನಿಸಿ !