ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ’
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ಪೂ. ಡಾ. ಓಝಾ ಇವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ಕುರಿತು ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ.
ಶ್ರೇಯಸ್ ‘ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ಅರ್ಧಗಂಟೆ ಜಪ ಮಾಡುವುದು, ಪ್ರಾರ್ಥನೆ ಕೃತಜ್ಞತೆಯೊಂದಿಗೆ ವಿದ್ಯಾಭ್ಯಾಸ ಮಾಡುವುದು, ತಪ್ಪನ್ನು ಸ್ವೀಕರಿಸುವುದು ಪರಿಸ್ಥಿತಿ ಸ್ವೀಕಾರ ಮಾಡುವುದು ಆತನ ಗುಣವೈಶಿಷ್ಟ್ಯವಾಗಿದೆ.
ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.
ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.
ಹಸುಗಳನ್ನು ನೋಡಿದರೆ ಋಶಂಕನಿಗೆ ತುಂಬಾ ಆನಂದವಾಗುತ್ತದೆ. ಅವನು ಹಸುಗಳಿಗೆ ನಮಸ್ಕರಿಸುತ್ತಾನೆ. ಅವುಗಳಿಗೆ ಮೇವು ಹಾಕುವಾಗ ಅವನು ಭಯಪಡುವುದಿಲ್ಲ.’
‘ಪ್ರತಿದಿನ ರಾತ್ರಿ ಮಲಗುವಾಗ ೧ ಚಮಚ ಅರಿಶಿಣ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಂಡರೆ ಶರೀರವು ವಜ್ರದೇಹಿ (ಬಲಿಷ್ಠ) ಆಗುತ್ತದೆ’,
ಊಟದಲ್ಲಿ ನಿಯಮಿತ ಶುದ್ಧ ತುಪ್ಪ ಹಾಗೂ ಎಣ್ಣೆಯನ್ನು ಸೇವಿಸಬೇಕು ಇದರಿಂದ ವಾಯುತತ್ತ್ವ ಸಮತೋಲನದಲ್ಲಿದ್ದು ಶರೀರದಲ್ಲಿನ ಆಕ್ಸಿಜನ್‌ನ ಮಟ್ಟವು ಸಮತೋಲನವಾಗಿರುತ್ತದೆ.
ಮನೆಯಲ್ಲಿಯೇ ತರಕಾರಿ ಅಥವಾ ಹಣ್ಣುಗಳನ್ನು ಬೆಳೆಸಲು ಜಾಗವು ಎಂದು ದೊಡ್ಡ ಸಮಸ್ಯೆಯಲ್ಲ. ತೀರಾ ಮನೆಯ ಸಜ್ಜಾದಲ್ಲಿ (ಬಾಲ್ಕನಿಯಲ್ಲಿ), ಮೇಲ್ಛಾವಣಿಯಲ್ಲಿ (ಟೆರೆಸ್ ಮೇಲೆ) ಅಥವಾ ಕಿಟಕಿಯಲ್ಲಿಯೂ ತರಕಾರಿಗಳನ್ನು ಬೆಳೆಸಲು ಸಾಧ್ಯವಿದೆ.
ಭಗವಂತನ ಕೈಯಿಂದ ನಮ್ಮ ಜೀವನದ ಲಗಾಮು ಬಿಟ್ಟುಹೋದರೆ, ನಮ್ಮ ಜೀವನ ಹುಚ್ಚರಂತೆ ಆಗಬಹುದು. ನಮಗೆ ಮಾರ್ಗ ಸಿಗದೇ ನಾವು ಅಧೋಗತಿಯ ಕಡೆಗೆ ಹೋಗಬಹುದು.