ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದಲ್ಲಿ ಇತರರನ್ನು ಭೇಟಿಯಾಗದಿರಲು ಕಾರಣ !

ಇತರರನ್ನು ಭೇಟಿಯಾಗದೇ ನಾನು ಹೆಚ್ಚು ಸಮಯ ಗ್ರಂಥ ಬರವಣಿಗೆಯ ಸೇವೆಯನ್ನು ಮಾಡುತ್ತಿರುತ್ತೇನೆ. ಆದುದರಿಂದ ಇದುವರೆಗೆ ೩೩೮ ಗ್ರಂಥಗಳ ೧೭ ಭಾಷೆಗಳಲ್ಲಿ ೮೨ ಲಕ್ಷ ೯ ಸಾವಿರ ಪ್ರತಿಗಳು ಮುದ್ರಣವಾಗಿದೆ. ಅವುಗಳಿಂದ ಜಗತ್ತಿನಾದ್ಯಂತದ ಸಾವಿರಾರು ಜಿಜ್ಞಾಸುಗಳಿಗೆ ಲಾಭವಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮ ಕಲಿಸದಿರುವುದರಿಂದ ಆದ ದುಷ್ಪರಿಣಾಮ ಇದುವರೆಗಿನ ೭೪ ವರ್ಷದವರೆಗೆ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ.

‘ಪೊಕ್ಸೋ ಕಾಯಿದೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು !

‘ಪೊಕ್ಸೋ ಕಾನೂನಿನಂತೆ ಪ್ರೌಢಳಲ್ಲದ ಬಾಲಕಿಯು ನೀಡಿದ ಸಮ್ಮತಿಗೆ ಭಾರತೀಯ ದಂಡ ಸಂಹಿತೆಯಲ್ಲಿ ಮಾನ್ಯತೆ ಇಲ್ಲ. ಆದುದರಿಂದ ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ ಆಕ್ಟ್ ಕಲಂ ೯ ಮತ್ತು ೧೦ ರ ಅನ್ವಯ ಈ ಮದುವೆ ಕಾನೂನುಬಾಹಿರವಾಗುತ್ತದೆ,  ಸಹಜವಾಗಿಯೇ ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿತು.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ರಾಷ್ಟ್ರದ್ರೋಹಿಗಳು ಈ ರೀತಿಯಲ್ಲಿ ಹಿಂಸಾಚಾರ ಮಾಡಿದರೆ, ರಾಷ್ಟ್ರಪ್ರೇಮಿಗಳಿಗೆ ಅದೊಂದು ಅಕಸ್ಮಾತಾಗಿ ಬಂದೆರಗುವ ಆಪತ್ತೇ ಆಗಿರುತ್ತದೆ. ಇದರಿಂದ ಬದುಕುಳಿಯಲು ಪೂರ್ವನಿಯೋಜನೆ ಮಾಡುವುದು ಅತ್ಯಾವಶ್ಯಕವಾಗಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಆಪತ್ಕಾಲದಲ್ಲಿ ಆಹಾರಕ್ಕೆ ಪರ್ಯಾಯವೆಂದು ಹೆಚ್ಚೆಚ್ಚು ನುಗ್ಗೇಕಾಯಿಯ ಗಿಡಗಳು ನಮ್ಮ ಸುತ್ತಮುತ್ತಲೂ ಇದ್ದರೆ ಒಳ್ಳೆಯದು. ನುಗ್ಗೇಕಾಯಿಯ ಸಿಪ್ಪೆಗಳನ್ನೂ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ.

ರಾಮನಾಥಿಯ (ಗೋವಾ) ಸನಾತನ ಆಶ್ರಮದ ಧ್ಯಾನಮಂದಿರದಲ್ಲಿ ಮಾಡಲಾದ ಅಗ್ನಿಹೋತ್ರದ ವಿಷಯದಲ್ಲಿ ಮಾಡಿದ ಸಂಶೋಧನೆ !

ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲಿನ, ಸರ್ವಾಂಗಪೂರ್ಣ ಸಹಜರೂಪವಾಗಿದೆ ಹಾಗೂ ಆಚರಿಸಲು ಸುಲಭವೂ ಆಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವನ್ನು ಶುದ್ಧ ಮತ್ತು ಚೈತನ್ಯ ಮಯವಾಗುತ್ತದೆ.

ಪರಾತ್ಪರ ಗುರು ಡಾಕ್ಟರರು ಸಾಧಕರ ಪ್ರತಿ ಕ್ಷಣ ಹಾಗೂ ಮೃತ್ಯುವಿನ ನಂತರವೂ ಕಾಳಜಿಯನ್ನು ಖಂಡಿತ ವಹಿಸಲಿರುವುದರಿಂದ ಸಾಧಕರೇ, ಭಕ್ತಿಭಾವವನ್ನು ಹೆಚ್ಚಿಸಿ !

ಪರಾತ್ಪರ ಗುರು ಡಾಕ್ಟರರು ಒಂದು ಗೂಡಿನಲ್ಲಿರುವ ಗುಬ್ಬಚ್ಚಿಯ ಹಾಗೂ ಮರಿಗಳ ಬಗ್ಗೆ ಅಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಿರುವಾಗ ತನು-ಮನ-ಧನಗಳ ತ್ಯಾಗ ಮಾಡಿ ಸಾಧನೆಯನ್ನು ಮಾಡುವ ಸಾಧಕರ ಕಾಳಜಿಯನ್ನು ಗುರುದೇವರು ತೆಗೆದುಕೊಳ್ಳದಿರುವರೇ ? ಅದುದರಿಂದ ಸಾಧಕರೆಲ್ಲರೂ ನಿಶ್ಚಿಂತರಾಗಿ ಸಾಧನೆಯನ್ನು ಮಾಡಿರಿ.

ಸನಾತನದ ರಾಮನಾಥಿ ಆಶ್ರಮ, ಹಾಗೆಯೇ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೋಟಗಾರಿಕೆ ಸೇವೆಯನ್ನು ಮಾಡಲು ಮನುಷ್ಯಬಲದ ಅವಶ್ಯಕತೆ !

ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು.

ಧಾರ್ಮಿಕ ವಿಷಯದಲ್ಲಿ ಆಗುವ ರಾಜಕೀಯ ಹಸ್ತಕ್ಷೇಪವು ಢಾಂಬಿಕವಾಗಿದೆ – ಅಶ್ವತೀ ತಿರುನಾಲ ಗೌರಿ ಲಕ್ಷ್ಮೀಬಾಯಿ, ಕೇರಳ

ನಮ್ಮ ರಾಜಮನೆತನದಿಂದ ತಿರುವನಂತಪುರಮ್‌ನಲ್ಲಿನ ಪದ್ಮನಾಭಸ್ವಾಮಿ ದೇವಸ್ಥಾನದ ವ್ಯವಸ್ಥೆಯನ್ನು ನೋಡಿಕೊಳ್ಳಲಾಗುತ್ತದೆ. ನಾನು ಸ್ವತಃ ಈ ದೇವರ ಸೇವಕನೆಂದು ತಿಳಿದಿದ್ದೇನೆ, ಆದರೆ ಯಾವ ಸರಕಾರವು ದೇವರನ್ನು ನಂಬುವುದಿಲ್ಲವೋ ಆ ಸರಕಾರವು ದೇವಸ್ಥಾನದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬಲ್ಲದು ?

ಭಾರತದಲ್ಲಿನ ಪೋಲೀಸರು ಈ ರೀತಿ ಎಂದಾದರೂ ಕ್ಷಮೆ ಕೇಳಬಹುದೇ ?

ಸಾವರಕರರು ನಿಂತರು ಹಾಗೂ ಗುಪ್ತಚರರು ಅವರ ತಪಾಸಣೆಯ ಮಾಡಿದರು, ಆದರೆ ಅವರಿಗೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಮುಖ್ಯ ಅಧಿಕಾರಿಯು ಸಾವರಕರರಿಗೆ ‘ತಪ್ಪು ಮಾಹಿತಿಯಿಂದಾಗಿ ನಿಮಗೆ ತೊಂದರೆಯಾಯಿತು ಕ್ಷಮಿಸಿ, ಎಂದು ಹೇಳಿದನು.