ಭಾರತದಲ್ಲಿನ ಪೋಲೀಸರು ಈ ರೀತಿ ಎಂದಾದರೂ ಕ್ಷಮೆ ಕೇಳಬಹುದೇ ?

ಸ್ವಾತಂತ್ರ್ಯವೀರ ಸಾವರಕರ

ಲಂಡನ್‌ನಲ್ಲಿ ಒಮ್ಮೆ ಗುಪ್ತಚರರು ಸ್ವಾತಂತ್ರ್ಯವೀರ ಸಾವರಕರರನ್ನು ತಡೆದರು ಹಾಗೂ ‘ಮಹಾಶಯರೇ, ಕ್ಷಮಿಸಿ ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಮ್ಮಲ್ಲಿ ನಿಮ್ಮ ಬಳಿ ಘಾತಕ ಆಯುಧಗಳಿವೆ ಎಂಬ ಖಚಿತ ಮಾಹಿತಿಯಿದೆ, ಆದುದರಿಂದ ನಮಗೆ ನಿಮ್ಮ ತಪಾಸಣೆಯನ್ನು ಮಾಡಲಿಕ್ಕಿದೆ ಎಂದು ಹೇಳಿದರು. ಸಾವರಕರರು ನಿಂತರು ಹಾಗೂ ಗುಪ್ತಚರರು ಅವರ ತಪಾಸಣೆಯ ಮಾಡಿದರು, ಆದರೆ ಅವರಿಗೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಮುಖ್ಯ ಅಧಿಕಾರಿಯು ಸಾವರಕರರಿಗೆ ‘ತಪ್ಪು ಮಾಹಿತಿಯಿಂದಾಗಿ ನಿಮಗೆ ತೊಂದರೆಯಾಯಿತು ಕ್ಷಮಿಸಿ, ಎಂದು ಹೇಳಿದನು.

(ಸಾಭಾರ : ಸಾಪ್ತಾಹಿಕ ವಿಟಾ ದರ್ಶನ, ಸೋಮವಾರ ೧ ರಿಂದ ೭ ಮಾರ್ಚ್ ೨೦೨೧)