ಮುಸ್ಲಿಂ ಮಹಿಳೆಯರಿಗೆ 145 ಕೋಟಿ ರೂಪಾಯಿ ಪರಿಹಾರ !

2018 ರಲ್ಲಿ, ಇಲ್ಲಿನ ಪೊಲೀಸರು ಇಬ್ಬರು ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಅನಿವಾರ್ಯಗೊಳಿಸಿದ್ದರು. ಇದರಿಂದಾಗಿ ಈ ಮಹಿಳೆಯರಿಗೆ ಪರಿಹಾರವಾಗಿ 145 ಕೋಟಿ ರೂಪಾಯಿ ಸಿಗಲಿದೆ.

ಕಚ್ಚತಿವು ದ್ವೀಪದ ಮೇಲೆ ಭಾರತದ ಹಕ್ಕು ಆಧಾರರಹಿತವಾಗಿದೆಯಂತೆ ! – ಶ್ರೀಲಂಕಾದ ಮೀನುಗಾರಿಕೆ ಸಚಿವ ಡಗಲಸ್ ದೇವಾನಂದ

ಕಚ್ಚತಿವು ಕುರಿತು ಈ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು.

Biggest Ocean in Earth’s Mantle: ಪೃಥ್ವಿಯ 700 ಕಿ.ಮೀ. ಕೆಳಗೆ ಎಲ್ಲಕ್ಕಿಂತ ದೊಡ್ಡ ಮಹಾಸಾಗರ ! – ಸಂಶೋಧಕರ ದಾವೆ

ಅಮೇರಿಕಾದ ಇಲಿನಾಯ್ಸ್ ರಾಜ್ಯದಲ್ಲಿ ಸಂಶೋಧಕರು ಮಾಡಿದ ದಾವೆಯಲ್ಲಿ, ಎಲ್ಲಕ್ಕಿಂತ ಅತಿದೊಡ್ಡ ಮಹಾ ಸಾಗರವು ಭೂಮಿಯ ಅಡಿಯ 700 ಕಿಲೋಮೀಟರ್ ಕೆಳಗೆ ಇದೆ.

The Guardian : ಭಾರತೀಯ ಗುಪ್ತಚರ ಇಲಾಖೆಯಿಂದ ಪಾಕಿಸ್ತಾನದಲ್ಲಿ ಹತ್ಯೆ ? – ಬ್ರಿಟಿಷ್ ಸಮಾಚಾರಪತ್ರಿಕೆ ‘ ದ ಗಾರ್ಡಿಯನ್’

ಕೆನಡಾ, ಅಮೇರಿಕಾ ಮತ್ತು ಈಗ ಬ್ರಿಟನ್ ನಲ್ಲಿನ ಸಮಾಚಾರ ಪತ್ರಕೆಗಳ ಮೂಲಕ ಭಾರತವನ್ನು ಪ್ರಯತ್ನಪೂರ್ವಕವಾಗಿ ಈ ರೀತಿ ಗುರಿಯಾಗಿಸಲಾಗುತ್ತಿದೆ. ಈ ಮೂಲಕ ಈ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿವೆ.

S Jaishankar To UN : ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ!

ಭಾರತದಲ್ಲಿ ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ. ನನ್ನ ಜೊತೆ ಭಾರತದ ಜನತೆಯಿದೆ ಮತ್ತು ಭಾರತದ ಜನತೆಯು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುತ್ತದೆ

GITM 2024 : ಪ್ರವಾಸಿ ತಾಣದ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ಗೌರವಿಸಬೇಕು ಮತ್ತು ಉತ್ತೇಜಿಸಬೇಕು !

ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ.

ಆನೆ ಬೇಟೆಯ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಆಫ್ರಿಕಾದ ಬೋಟ್ಸ್ ವಾನಾದಿಂದ ಜರ್ಮನಿಗೆ ಬೆದರಿಕೆ

ಬ್ರಿಟನ್ ನಲ್ಲಿ ೧೦ ಸಾವಿರ ಆನೆಗಳನ್ನು ಬಿಡುವ ಬೆದರಿಕೆ !

ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ್ ಪಾಕಿಸ್ತಾನದ ಸಾಂವಿಧಾನಿಕ ದೃಷ್ಟಿಯಿಂದ ಭೂಪ್ರದೇಶವಲ್ಲ !

ಪಾಕಿಸ್ತಾನಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಜೊತೆಗೆ ಒಳ್ಳೆಯ ರೀತಿಯಾಗಿ ವರ್ತಿಸುತ್ತಿಲ್ಲ ಮತ್ತು ಅವರ ಮೂಲಭೂತ ಸೌಕರ್ಯಗಳ ಕಾಳಜಿ ವಹಿಸುತ್ತಿಲ್ಲ.

Statement by Ajit Doval: ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ತಕ್ಷಣವೇ ಪಾಠ ಕಲಿಸಬೇಕು !

ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಪಾಠ ಕಲಿಸುವಲ್ಲಿ ತಡಮಾಡಬಾರದು ಎದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಇವರು ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ್ದಾರೆ.

Katchatheevu Issue Resolved says Sri Lanka: ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ !

ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ, ಈ ಸಂದರ್ಭದಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಅಧಿಕೃತ ಹೇಳಿಕೆ ನೀಡಿದರು.