ಖಾಟ್ರುಮ್ (ಸುಡಾನ್) – ಆಫ್ರಿಕಾ ಖಂಡದ ಸುಡಾನ್ ದೇಶದಲ್ಲಿ ‘ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಮಿಷನ್’ ಈ ಸಂಸ್ಥೆಯು ಆಯೋಜಿಸಿದ್ದ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಸೋಲಿಸಿದೆ. ಈ ಬಗ್ಗೆ ಭಾರತೀಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸೈನಿಕರು ವಿಶ್ವಸಂಸ್ಥೆಯ ಶಾಂತಿ ಪಡೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯು ಎರಡೂ ದೇಶಗಳ ಸೈನಿಕರ ದೈಹಿಕ ಕೌಶಲ್ಯ ಮತ್ತು ತಂಡದ ಒಗ್ಗಟ್ಟಿನ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ.
Indian troops deployed in Sudan as part of the UN Peacekeeping mission triumph in tug of war against Chinese counterparts
📍Khartoum [Sudan]#IndianArmy #ViralVideo pic.twitter.com/KsOMdAQ0t9
— Sanatan Prabhat (@SanatanPrabhat) May 29, 2024