NATO Type Muslim Army: ಪಾಕಿಸ್ತಾನ ಸಹಿತ 20 ಕ್ಕೂ ಹೆಚ್ಚು ಇಸ್ಲಾಮಿಕ್ ದೇಶಗಳಿಂದ ಸ್ವತಂತ್ರ ಸೇನಾ ಸಂಘಟನೆ ಸ್ಥಾಪನೆ !

ಪಾಕಿಸ್ತಾನ ಸಹಿತ ಏಷ್ಯಾ ಮತ್ತು ಆಫ್ರಿಕಾದ 20 ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಿ ‘ನ್ಯಾಟೋ’ (30 ಕ್ಕೂ ಹೆಚ್ಚು ದೇಶಗಳ ಸೇನಾ ಸಂಘಟನೆ) ನಂತಹ ಸ್ವತಂತ್ರ ‘ಮುಸ್ಲಿಂ ನ್ಯಾಟೋ’ (ಸೇನಾ ಸಂಘಟನೆ) ಸ್ಥಾಪಿಸಲಿವೆ.

The Jaipur Dialogues : ‘ಸನಾತನ ಹಿಂದೂ ಸಂಕಲ್ಪ ಪತ್ರ’ದ ಪ್ರಸ್ತಾವ ಪ್ರಸಿದ್ಧಿ !

ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರಕಾರಗಳ ಅಭಿಪ್ರಾಯ ವಿಭಿನ್ನವಾಗಿರಬಹುದು; ಆದರೆ ದೇಶದ ಆಂತರಿಕ ಭದ್ರತೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಾಗುವುದು.

Oxford Honouring Ratan Tata : ರತನ ಟಾಟಾ ಇವರ ಗೌರವಾರ್ಥ ಆಕ್ಸಫೋರ್ಡ್ ವಿದ್ಯಾಪೀಠದಲ್ಲಿ ನೂತನ ಕಟ್ಟಡ ನಿರ್ಮಾಣ

ಬ್ರಿಟನ್‌ನ ಆಕ್ಸಫೋರ್ಡ್ ವಿದ್ಯಾಪೀಠವು ರತನ ಟಾಟಾ ಇವರಿಗೆ ಗೌರವ ನೀಡುವ ನಿರ್ಣಯ ತೆಗೆದುಕೊಂಡಿದೆ.

Illigal Immigrations in America : ಅಕ್ರಮವಾಗಿ ಅಮೇರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಚಾರ್ಟರ್ಡ್ ವಿಮಾನದಿಂದ ವಾಪಸ್ ಕಳುಹಿಸಿದೆ

‘ಹೋಮ ಲ್ಯಾಂಡ್ ಸೆಕ್ಯೂರಿಟಿ ಇಲಾಖೆ’ಯು, ಅವರು ಭಾರತ ಸರಕಾರದ ಸಹಕಾರದಿಂದ ನಡೆಸಿದ್ದಾರೆ.

Racist slogans from UK Diwali : ಭಾರತಕ್ಕೆ ಹಿಂತಿರುಗಿ ಹೋಗು, ಭಾರತೀಯರು ಪ್ರತಿಯೊಂದು ದೇಶವನ್ನು ನಾಶ ಮಾಡಿದ್ದಾರೆ !’ (ಅಂತೆ)

ವಿರೋಧಿಸುವವರು ಬ್ರಿಟಿಷರಾಗಿದ್ದರೆ, ಅವರು ಹಿಂದಿನಿಂದಲೂ ವರ್ಣದ್ವೇಷಗಳಾಗಿದ್ದಾರೆ ಮತ್ತು ಈಗಲೂ ಕೂಡ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇದು ಮತ್ತೊಮ್ಮೆ ಸಾಬೀತಾಗಿದೆ !

The Jaipur Dialogues : ವಿಶ್ವಮಟ್ಟದಲ್ಲಿ ಭಾರತವನ್ನು ಹಿಂದಕ್ಕೆ ತಳ್ಳುವ ಸಂಚು ! – ‘ಜೈಪುರ್ ಡೈಲಾಗ್ಸ್’ ಪರಿಷತ್ತು

ಚಲನಚಿತ್ರಗಳು, ಫ್ಯಾಷನ್ ಮತ್ತು ಆಹಾರದಲ್ಲಿ ಇಸ್ಲಾಂ ಮತ್ತು ಪಾಶ್ಚಿಮಾತ್ಯ ದೇಶಗಳು ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಮತ್ತು ದೇಶವನ್ನು ವಿಭಜಿಸುವ ಪಿತೂರಿಯಾಗಿದೆ ಎಂದು ಹೇಳಿದರು.

ಭಾರತ ಮತ್ತು ಜರ್ಮನಿ ಒಟ್ಟಾಗಿ ಜಗತ್ತನ್ನು ಸುರಕ್ಷಿತವಾಗಿರಿಸಲು ಬಯಸುತ್ತವೆ ! – ರ್ಮನಿಯ ನೌಕಾಪಡೆಯ ಅಧಿಕಾರಿ ರಿಯರ ಅಡ್ಮಿರಲ್ ಹೆಲ್ಗೆ ರಿಶ್

ಭಾರತ ಮತ್ತು ಜರ್ಮನಿ ಇವು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಉತ್ತಮ ಪಾಲುದಾರರಾಗಿದ್ದಾರೆ. ಎರಡೂ ದೇಶಗಳು ಒಟ್ಟಾಗಿ ಜಗತ್ತನ್ನು ಸುರಕ್ಷಿತವಾಗಿರಿಸಬೇಕಾಗಿದೆ ಎಂದು ಜರ್ಮನಿಯ ನೌಕಾಪಡೆಯ ಅಧಿಕಾರಿ ರಿಅರ್ ಅಡ್ಮಿರಲ್ ಹೆಲ್ಗೆ ರಿಶ್ ಇವರು ಹೇಳಿದ್ದಾರೆ.

ಚಿತ್ತಗಾಂವ (ಬಾಂಗ್ಲಾದೇಶ) ಇಲ್ಲಿ ಸಾವಿರಾರು ಹಿಂದೂಗಳಿಂದ ಬೃಹತ್ ಮೆರವಣಿಗೆ !

ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ತಮ್ಮ ರಕ್ಷಣೆಗಾಗಿ ತಮ್ಮನ್ನು ತಾವು ಸಂಘಟಿಸಿ ಪ್ರಯತ್ನಗಳನ್ನು ಮಾಡುವುದು ಆವಶ್ಯಕವೆಂದು ಅರಿತುಕೊಂಡಿದ್ದಾರೆ. ತಮ್ಮ ಸುರಕ್ಷತೆಗೆ ಭಾರತದಿಂದ ಅಥವಾ ಬೇರೆ ಯಾವುದೇ ದೇಶದವರು ಸಹಾಯ ಮಾಡುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ.

ಶ್ರೀಲಂಕಾ ನೌಕಾಪಡೆಯಿಂದ 12 ಭಾರತೀಯ ಮೀನುಗಾರರ ಬಂಧನ

ಇಂತಹ ಘಟನೆಗಳು ನಿರಂತರವಾಗಿ ನಡೆಯದಂತೆ ತಡೆಯಲು ಸರಕಾರ ಏಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ?

‘ಕೆನಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಬೇಕಂತೆ !’

ಜಿಹಾದಿ ಭಯೋತ್ಪಾದಕ ಸಂಘಟನೆ ಮತ್ತು ಖಲಿಸ್ತಾನಿ ಭಯೋತ್ಪಾದಕರ ಮೇಲೆ ಅಲ್ಲ, ಪ್ರಖರ ಭಾರತಪ್ರೇಮಿ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎನ್ನುವರ ಮೇಲೆಯೇ ಭಾರತವೇ ನಿಷೇಧಿಸಬೇಕು !