ಜರ್ಮನಿಯಲ್ಲಿ ಲಕ್ಷಾಂತರ ಭಾರತೀಯ ಕಾರ್ಮಿಕರಿಗೆ ಉದ್ಯೋಗಾವಕಾಶ !
ಜರ್ಮನಿಯಲ್ಲಿ 70ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಜರ್ಮನಿಯಲ್ಲಿ, ಭವಿಷ್ಯದಲ್ಲಿ ನುರಿತ ಕೆಲಸಗಾರರಿಗೆ ಬಾಗಿಲು ತೆರೆದಿರುತ್ತದೆ. ಜರ್ಮನಿಗೆ 2035 ರ ತನಕ 70 ಲಕ್ಷ ಕಾರ್ಮಿಕರ ಅಗತ್ಯವಿದೆ.
ಜರ್ಮನಿಯಲ್ಲಿ 70ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಜರ್ಮನಿಯಲ್ಲಿ, ಭವಿಷ್ಯದಲ್ಲಿ ನುರಿತ ಕೆಲಸಗಾರರಿಗೆ ಬಾಗಿಲು ತೆರೆದಿರುತ್ತದೆ. ಜರ್ಮನಿಗೆ 2035 ರ ತನಕ 70 ಲಕ್ಷ ಕಾರ್ಮಿಕರ ಅಗತ್ಯವಿದೆ.
ಜುಲೈ 19 ರಂದು ಮೈಕ್ರೋಸಾಫ್ಟ್‌ನ ಕಂಪ್ಯೂಟರ್ ಸಿಸ್ಟಮ್ ‘ವಿಂಡೋಸ್’ನಲ್ಲಿ ಹಠಾತ್ ತಾಂತ್ರಿಕ ದೋಷವು ಕಂಡುಬಂದಿದ್ದರಿಂದ ಜಗತ್ತಿನಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನಯಾನ ಸಂಸ್ಥೆಗಳು, ಮಾಧ್ಯಮಗಳು ಮತ್ತು ಬ್ಯಾಂಕ್‌ಗಳ ಕೆಲಸಗಳು ಸ್ಥಗಿತಗೊಂಡಿತು.
ಭಾರತದ ಪರ ಮಾತನಾಡುತ್ತಾ ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲ್ಯವರೋವ್ಹ್
ಇದರಿಂದ ಅಮೇರಿಕಾದ ಪೊಲೀಸರ ಮನಸ್ಸಿನಲ್ಲಿ ಭಾರತೀಯರ ಬಗ್ಗೆ ಎಷ್ಟು ದ್ವೇಷವಿದೆ ಎಂಬುದು ಬಹಿರಂಗವಾಗುತ್ತದೆ ! ಇಂತಹವರಿಂದ ಭಾರತೀಯರಿಗೆ ಎಂದಾದರೂ ನ್ಯಾಯ ಸಿಗುವುದೇ ?
ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ
ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.
13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆ
ಅಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಮರು ಯಾವುದೇ ಹಿಂಸಾತ್ಮಕ ಕೃತಿಯನ್ನು ಮಾಡದಿದ್ದರೂ ಸಹ ಮೊಹರಂಗೆ ನಿರ್ಬಂಧ ಹೇರಲಾಗುತ್ತದೆ, ಆದರೆ ಭಾರತದಲ್ಲಿ ಮೊಹರಂ ಮೆರವಣಿಗೆಯ ವೇಳೆ ಹಿಂಸಾಚಾರವಾಗುತ್ತಿದ್ದರೂ ಅದರ ಮೇಲೆ ನಿಷೇಧ ಹೇರುತ್ತಿಲ್ಲ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ದಾಳಿ ನಡೆಸಿ ಅದರ ಕೆಲವು ಭಾಗ ವಶಕ್ಕೆ ಪಡೆದಿದೆ, ಇದು ಭಾರತೀಯ ರಾಜಕಾರಣಿಗಳು ಅಜರಬೈಜಾನ್‌ಗೆ ಒತ್ತಿ ಹೇಳಬೇಕು ಮತ್ತು ಪುನಃ ಭಾರತದ ಅಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದೆಂದು ತಾಕಿತು ಮಾಡಬೇಕು !
ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಎಷ್ಟು ಹಿಂದೂ ನಿರಾಶ್ರಿತರಿಗೆ ಸಹಾಯ ಮಾಡಿದೆ? ಇಷ್ಟೇ ಅಲ್ಲ, 35 ವರ್ಷಗಳ ಹಿಂದೆ ಕಾಶ್ಮೀರದಿಂದ ಗಡಿಪಾರಾದ ಹಿಂದೂಗಳಿಗೆ ಸರಕಾರವು ಎಷ್ಟು ಸಹಾಯ ಮಾಡಿದೆ ?, ಇದರ ಮಾಹಿತಿಯನ್ನೂ ಹೇಳಬೇಕು !