ಕೊರೋನಾ ನಿರ್ಬಂಧದಿಂದ ತನ್ನ ಮದುವೆಯನ್ನು ರದ್ದು ಪಡಿಸಿದ ನ್ಯೂಜಿಲೆಂಡ್‌ನ ಮಹಿಳಾ ಪ್ರಧಾನಿ !

ಭಾರತದ ರಾಜಕಾರಣಿ ಕೊರೋನಾ ನಿರ್ಬಂಧದ ಗಾಳಿಗೆ ತೂರಿ ಮದುವೆ ಸಮಾರಂಭವನ್ನು ಆಯೋಜಿಸುತ್ತಾರೆ ಮತ್ತು ಸರಕಾರ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಮೂಕದರ್ಶಕನಾಗಿ ನೋಡುತ್ತಾರೆ. ಇದರಿಂದ ಭಾರತದ ರಾಜಕಾರಣಿ ಯಾವ ಮಟ್ಟದಲ್ಲಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !

ಭಾರತದ ವಿರೋಧದಲ್ಲಿ ಪ್ರಸಾರ ಮಾಡುವ ಪಾಕಿಸ್ತಾನದ ೩೫ ಯೂಟ್ಯೂಬ್ ವಾಹಿನಿಗಳ ಮೇಲೆ ನಿಷೇಧ !

ಪಾಕಿಸ್ತಾನದ ಮತ್ತು ಅಲ್ಲಿಯ ನಾಗರಿಕರ ಭಾರತದ್ವೇಷ ನೋಡಿದರೆ ಅವರು ಹೊಸ ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿ ಅದರ ಮೂಲಕ ಭಾರತ ವಿರೋಧಿ ಪ್ರಸಾರ ಮಾಡುತ್ತಾರೆ ! ಆದ್ದರಿಂದ ಭಾರತದ ವಿರುದ್ಧ ಯಾರೇ ವಿಷಕಾರುವ ಧೈರ್ಯ ಮಾಡಲಾರರು, ಇಂತಹ ವರ್ಚಸ್ವವನ್ನು ಸರಕಾರ ಜಗತ್ತಿನಾದ್ಯಂತ ನಿರ್ಮಿಸಬೇಕು !

ಇಸ್ಲಾಮಿ ಭಯೋತ್ಪಾದಕರ ನರಮೇಧದಿಂದ ಕಾಶ್ಮೀರಿ ಹಿಂದೂಗಳಿಗೆ ಪಲಾಯನ ಮಾಡಬೇಕಾದ ದಿನದ ಭೀಕರತೆ ಇಂದಿಗೂ ನೆನಪಾಗುತ್ತದೆ ! – ಅಮೆರಿಕಾದ ನಟಿ ಮತ್ತು ಗಾಯಕಿ ಮೇರಿ ಮಿಲಬೆನ

ಅಮೇರಿಕಾದ ಓರ್ವ ನಟಿ ಹಾಗೂ ಗಾಯಕಿಗೆ ಏನು ಅನಿಸುತ್ತದೆ, ಅದು ಭಾರತದ ನರರು, ಗಾಯಕರು, ಕ್ರೀಡಾಪಟುಗಳಿಗೆ ಏಕೆ ಅನಿಸುವುದಿಲ್ಲ ? ಕಳೆದ ೩೨ ವರ್ಷಗಳಿಂದ ಅವರು ಎಂದು ಈ ವಿಷಯವಾಗಿ ಎಂದೂ ಮಾತನಾಡಿಲ್ಲ ? ಇಂತಹವರನ್ನು ದೇಶಪ್ರೇಮಿ ಹಿಂದೂಗಳು ಕಾನೂನು ರೀತಿಯಲ್ಲಿ ವಿಚಾರಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !

ಚಿತ್ತಗ್ರಾಮ(ಬಾಂಗ್ಲಾದೇಶ)ದಲ್ಲಿ ಸರಸ್ವತಿ ಪೂಜೆಗಾಗಿ ನಿರ್ಮಿಸಲಾಗಿದ್ದ ದೇವಿಯ ೩೫ ಮೂರ್ತಿಗಳ ದುಶ್ಕರ್ಮಿಯಿಂದ ಧ್ವಂಸ

ಬಾಂಗ್ಲಾದೇಶದ ಚಿತ್ತಗ್ರಾಮದಲ್ಲಿ ಸರಸ್ವತಿ ದೇವಿಯ ಪೂಜೆಗಾಗಿ ನಿರ್ಮಿಸಲಾಗಿದ್ದ ೩೫ ದೇವಿಯ ಮೂರ್ತಿಗಳನ್ನು ದುಶ್ಕರ್ಮಿಗಳಿಂದ ರಾತ್ರಿ ಸಮಯದಲ್ಲಿ ಧ್ವಂಸಗೊಳಿಸಿರುವ ಘಟನೆ ಜರುಗಿದೆ.

ಇಮ್ರಾನ್ ಖಾನ್ ಒಬ್ಬ ’ಅಂತರರಾಷ್ಟ್ರೀಯ ಭಿಕ್ಷುಕ’ನಾಗಿದ್ದು ಅವರ (ಸರಕಾರದ) ನಿರ್ಗಮನ ಪಾಕಿಸ್ತಾನದ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿದೆ !

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನ ದೃಷ್ಟಿಯಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾಡಿಕೊಂಡಿರುವ ವ್ಯವಸ್ಥೆಗಳಿಂದ ಇಮ್ರಾನ್ ಖಾನ್ ’ಅಂತರರಾಷ್ಟ್ರೀಯ ಭಿಕ್ಷುಕ’ ಆಗಿದ್ದಾರೆ.

ಅಮೇರಿಕಾದ ಟೆಕ್ಸಾಸ್‍ನ ಜ್ಯೂಗಳ ಪ್ರಾರ್ಥನಾ ಸ್ಥಳದ ಮೇಲೆ ಭಯೋತ್ಪಾದಕನಿಂದ ದಾಳಿ !

ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ

ಅಮೇರಿಕಾದಲ್ಲಿ ಭಾರತೀಯ ವಂಶದ ಸಿಖ್ಕ ಟ್ಯಾಕ್ಸಿಚಾಲಕನಿಗೆ ಥಳಿತ : ಮಹಮದ್ ಹಸನೇನ ಬಂಧನ !

ಜಗತ್ತಿನಾದ್ಯಂತ ಮತಾಂದರು ಎಲ್ಲೇ ಅಲ್ಪಸಂಖ್ಯಾತರಾಗಿದ್ದರೂ, ಅವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !

ಬುಂದೇಲಖಂಡ(ಉತ್ತರಪ್ರದೇಶ)ನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಪ್ರಾಚೀನ ಮೂರ್ತಿ ಇಂಗ್ಲೆಂಡಿನ ಉದ್ಯಾನದಲ್ಲಿ !

ಭಾರತದ ದೇವತೆಗಳ ಪ್ರಾಚೀನ ಮೂರ್ತಿಯ ಕಳ್ಳಸಾಗಣೆಯಾಗುವುದು, ಇದು ಪುರಾತತ್ವ ಇಲಾಖೆಗೆ ಲಜ್ಜಾಸ್ಪದ ! ಪ್ರಾಚೀನ ಮೂರ್ತಿ ಮತ್ತು ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ಇಲಾಖೆ ಒಂದು ವೇಳೆ ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸದೇ ಇದ್ದರೆ, ಈ ಇಲಾಖೆಯನ್ನು ವಿಸರ್ಜಿಸಬೇಕು !

ಭೂತಾನ ಪ್ರದೇಶದಲ್ಲಿ ಚೀನಾದಿಂದ ಗ್ರಾಮದ ನಿರ್ಮಾಣ !

ಭೂತಾನ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಚೀನಿ ಸೈನಿಕರನ್ನು ನುಸುಳಿಸುವುದು ಮತ್ತು ತನ್ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಪಿತೂರಿಯಾಗಿದೆ. ಈ ಪಿತೂರಿಯನ್ನು ವಿಫಲಗೊಳಿಸಲು ಈಗ ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವುದು ಆವಶ್ಯಕವಾಗಿದೆ !

ಕುಟುಂಬದ ಮೇಲಿನ ಬಲಾತ್ಕಾರದ ಆರೋಪವನ್ನು ಹಿಂಪಡೆಯಲು ಬ್ರಿಟನ್‌ನಲ್ಲಿ ಅಹಮದಿಯಾ ಧರ್ಮ ಗುರುವಿನಿಂದ ಪೀಡಿತೆ ಮಹಿಳೆಯ ಮೇಲೆ ಒತ್ತಡ !

ಬಲಾತ್ಕಾರ ಪೀಡಿತೆ ಮಹಿಳೆಯು ತನ್ನ ತಂದೆ ಹಾಗೂ ಇತರ ಮೂವರ ವಿರುದ್ಧ ನೀಡಿರುವ ಬಲಾತ್ಕಾರದ ದೂರು ಹಿಂಪಡೆಯಬೇಕು ಹಾಗೂ ಈ ಬಗ್ಗೆ ಪೊಲೀಸರಲ್ಲಿ ದೂರನ್ನು ನೀಡಬಾರದು, ಅದಕ್ಕಾಗಿ ಇಲ್ಲಿಯ ಆಹಮದಿಯಾ ಧರ್ಮಗುರು ಮಿರ್ಜಾ ಮಸರುರನು ಪೀಡಿತ ಮಹಿಳೆಯ ಮೇಲೆ ಒತ್ತಡ ತರುತ್ತಿರುವುದು ಬೆಳಕಿಗೆ ಬಂದಿದೆ.