ಜಗತ್ತಿನಾದ್ಯಂತ ಮತಾಂದರು ಎಲ್ಲೇ ಅಲ್ಪಸಂಖ್ಯಾತರಾಗಿದ್ದರೂ, ಅವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು
ನ್ಯೂಜೆರ್ಸಿ (ಅಮೇರಿಕಾ) – ಇಲ್ಲಿಯ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಂಶದ ಸಿಖ್ಕ ಟ್ಯಾಕ್ಸಿ ಚಾಲಕನನ್ನು ಥಳಿಸಿರುವ ಪ್ರಕರಣದಲ್ಲಿ ಮಹಮದ್ ಹಸನೆನ್ ಇವನನ್ನು ನ್ಯೂಜೆರ್ಸಿ ಪೊಲಿಸರು ಇತ್ತೀಚೆಗಷ್ಟೇ ಬಂಧಿಸಿದರು. ಆರೋಪಿ ಮಹಮದನು `ಪಗಡಿವಾಲೆ ಜನರು’, `ನಿಮ್ಮ ದೇಶಕ್ಕೆ ಮರಳಿ ಹೋಗಿರಿ’, ಇತ್ಯಾದಿ ಶಬ್ದಗಳಲ್ಲಿ ಸಿಖ್ಕ ವ್ಯಕ್ತಿಯ ಬಗ್ಗೆ ದ್ವೇಷ ಕಾರಿದನು. ಅಲ್ಲದೇ ಅವನನ್ನು ತಳ್ಳುತ್ತಾ ಅವನ ಪಗಡಿಯನ್ನು ಹರಿದನು, ತದನಂತರ ಪೊಲಿಸರು ಹಸನೇನ ಇವನ ಕೈಗಳನ್ನು ಬಿಗಿದರು. `ಸಿಖ್ಕ ಸಂಘಟನೆ’ ಕಾನೂನು ಸಂಚಾಲಕ ಅಮೃತ ಕೌರ ಆಕ್ರೆ ಇವರು ಪೊಲಿಸರಿಗೆ ಆರೋಪಿಯ ವಿರುದ್ಧ ತಕ್ಷಣವೇ ಕ್ರಮ ಜರುಗಿಸಿದಕ್ಕೆ ಪೊಲಿಸರಿಗೆ ಕೃತಜ್ಞತೆ ಸಲ್ಲಿಸಿದರು.
One arrested for hate crime against Sikh taxi driver in New York https://t.co/OaQAZshwnd
— TOI Indians Abroad (@TOIIndianAbroad) January 15, 20227