ಭಾರತದ ರಾಜಕಾರಣಿ ಕೊರೋನಾ ನಿರ್ಬಂಧದ ಗಾಳಿಗೆ ತೂರಿ ಮದುವೆ ಸಮಾರಂಭವನ್ನು ಆಯೋಜಿಸುತ್ತಾರೆ ಮತ್ತು ಸರಕಾರ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಮೂಕದರ್ಶಕನಾಗಿ ನೋಡುತ್ತಾರೆ. ಇದರಿಂದ ಭಾರತದ ರಾಜಕಾರಣಿ ಯಾವ ಮಟ್ಟದಲ್ಲಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !- ಸಂಪಾದಕರು

ಆಕಲಂಡ್ (ನ್ಯೂಜಿಲ್ಯಾಂಡ್) – ನ್ಯೂಜಿಲ್ಯಾಂಡ್‌ನಲ್ಲಿ ಕೊರೋನಾದ ಒಮಿಕ್ರೋನ್ ಈ ಪ್ರಕಾರದ ಹೆಚ್ಚುತ್ತಿರುವ ಸಂಕ್ರಮಣದಿಂದ ಅನೇಕ ನಿರ್ಬಂಧನೆಗಳು ಹೇರಲಾಗಿದೆ. ಈ ನಿರ್ಬಂಧನೆಗಳಿಂದಾಗಿ ನ್ಯೂಜಿಲೆಂಡಿನ ಪ್ರಧಾನಿ ಜೇಸಿಂಡಾ ಅರ್ಡನ ಇವರು ತಮ್ಮ ಮದುವೆಯನ್ನು ರದ್ದು ಪಡಿಸಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
Covid: New Zealand PM Ardern cancels wedding amid Omicron wave https://t.co/iy8icu8uh7
— BBC News (World) (@BBCWorld) January 23, 2022
ಈ ಬಗ್ಗೆ ಪ್ರಧಾನಿ ಜೆಸಿಂಡಾರವರು, “ದೇಶದಲ್ಲಿ ಅನೇಕ ನಾಗರಿಕರಿಗೆ ಹೊಸ ನಿರ್ಬಂಧನೆಯಿಂದ ಹಾಗೂ ಮಹಾಮಾರಿಯದಿಂದ ಇಂತಹ ನಿರ್ಣಯ ತೆಗೆದುಕೊಳ್ಳಬೇಕಾಗಿದೆ. ನಾನು ಅದಕ್ಕಾಗಿ ಅವರಲ್ಲಿ ಕ್ಷಮೆಯನ್ನು ಯಾಚಿಸುತ್ತೇನೆ.’ ಎಂದು ಹೇಳಿದರು.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara