ಲಡಾಖ್ ಗಡಿ ಭಾಗದಿಂದ ಯುದ್ಧವಿಮಾನಗಳು ದೂರ ಇರಿಸಬೇಕು ! – ಚೀನಾಗೆ ಎಚ್ಚರಿಕೆ ನೀಡಿದ ಭಾರತ
ಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು.
ಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು.
ಭಾರತದಲ್ಲಿ ಎಂದಾದರೂ ಹಿಂದೂಗಳು ಕಾನೂನುಬಾಹಿರವಾಗಿ ಚರ್ಚ್ ಅಥವಾ ಮಸೀದಿಯನ್ನು ಅತಿಕ್ರಮಿಸುವ ಬಗ್ಗೆ ಕನಸಿನಲ್ಲಾದರೂ ಯೋಚನೆ ಮಾಡುವರೆ?
ಪಾಕಿಸ್ತಾನಿ ಸೈನ್ಯದ ಒಂದು ಹೆಲಿಕಾಪ್ಟರ್ ಆಗಸ್ಟ್ ಒಂದರಂದು ಸಂಜೆ ನಾಪತ್ತೆ ಆಗಿತ್ತು. ಮರುದಿನ ಅದು ಬಲೂಚಿಸ್ತಾನದಲ್ಲಿ ಪತನವಾಗಿದ್ದು ತಿಳಿದು ಬಂತು.
ಕೇವಲ ಒಂದು ತಪ್ಪು ಜಗತ್ತನ್ನು ವಿನಾಶದ ಕಡೆಗೆ ತೆಗೆದುಕೊಂಡು ಹೋಗಬಹುದು. ಸಂಪೂರ್ಣ ಜಗತ್ತಿನಲ್ಲಿ ಎಲ್ಲಾ ದೇಶಗಳಿಂದ ನಿರಂತರವಾಗಿ ಪರಮಾಣು ಶಸ್ತ್ರಾಸ್ತ್ರಗಳ ಬೇಡಿಕೆ ಮತ್ತು ಕ್ಷಮತೆ ಹೆಚ್ಚಿಸಲಾಗುತ್ತಿದೆ.
ಈಜಿಪ್ತಿನ ಪುರಾತತ್ವ ಇಲಾಖೆ ಇಲ್ಲಿಯ ಅಬುಸಿರ ಭಾಗದಲ್ಲಿ ಒಂದು ಪ್ರಾಚೀನ ಸೂರ್ಯ ಮಂದಿರ ಕಂಡು ಹಿಡಿದಿದೆ. ಈ ಮಂದಿರ ಸುಮಾರು ೪,೫೦೦ ವರ್ಷಗಳ ಹಳೆಯದ್ದಾಗಿದೆ ಎಂದು ಹೇಳಲಾಗುತ್ತಿದೆ.
‘ಅಮೇರಿಕಾ ತನ್ನ ಶತ್ರುವಿನ ವಿರುದ್ಧು ಬೇರೆ ದೇಶಗಳಲ್ಲಿ ನುಗ್ಗಿ ಈ ರೀತಿಯ ಕಾರ್ಯಾಚರಣೆಯನ್ನು ಸತತವಾಗಿ ಮಾಡುತ್ತಿರುತ್ತದೆ, ಹಾಗಿರುವಾಗ ಭಾರತವೇಕೆ ಹಾಗೆ ಮಾಡುವುದಿಲ್ಲ?’, ಎನ್ನುವ ಪ್ರಶ್ನೆ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮೂಡಿದೆ.
ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ.
ರಿಯಾಧದ ದಕ್ಷಿಣ ಪಶ್ಚಿಮ ಪ್ರದೇಶದ ಅಲ್ಫಾ ನಗರದಲ್ಲಿ ನಡೆಸಲಾದ ಉತ್ಖನನದಲ್ಲಿ ೮ ಸಾವಿರ ವರ್ಷ ಹಳೆಯ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನದ ಮೇಲೆ ಅನೇಕ ಪ್ರತೀಕ ಚಿಹ್ನೆಗಳು ಮತ್ತು ಶಿಲಾ ಲೇಖನವೂ ಸಹ ಇವೆ.
ಕೋರೊನಾ ಹಬ್ಬಿದ್ದು ಚೀನಾದ ವುಹಾನ ಮೀನು ಮಾರುಕಟ್ಟೆಯಿಂದಲೇ !
ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.