ಈಜಿಪ್ಟನ ಜನರಲ್ಲಿ ಭಯ ನಿರ್ಮಾಣ ಮಾಡಲು ಗಲ್ಲು ಶಿಕ್ಷೆಯ ಕ್ರಮದ ನೇರ ಪ್ರಸಾರ ಮಾಡಲು ನ್ಯಾಯಾಲಯದ ಆದೇಶ !

ಈಜಿಪ್ತದ ಮಂಸೌರ ಪೌಜದಾರಿ ನ್ಯಾಯಾಲಯವು ನಾಯರಾ ಅಶರಫ ಈ ವಿದ್ಯಾರ್ಥಿನಿಯ ಹತ್ಯೆ ಮಾಡಿದ ಮಹಮ್ಮದ್ ಆದಿಲಗೆ ಗಲ್ಲು ಶಿಕ್ಷೆ ವಿಧಿಸಿದೆ ಹಾಗೂ ಆತನಿಗೆ ಗಲ್ಲು ಶಿಕ್ಷೆ ನೀಡುವ ಘಟನೆಯ ನೇರ ಪ್ರಸಾರ ಮಾಡುವ ಆದೇಶ ನೀಡಿದೆ. ‘ಹೀಗೆ ಮಾಡುವುದರಿಂದ ಈ ರೀತಿಯ ಹತ್ಯೆ ನಿಲ್ಲಿಸಬಹುದು.

ಸೈನಿಕರ ಹತ್ಯೆ ಮಾಡಿದ ಭಯೋತ್ಪಾದಕರ ಮನೆಗಳು ನೆಲಸಮ !

ಗಲಭೆಕೋರರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಚರಣೆ ಮಾಡುವಾಗ ಗಲಭೆಕೋರರ ಅಕ್ರಮ ಮನೆಗಳನ್ನು ಕೆಡವಲು ಆದೇಶಿಸುತ್ತಾರೆ. ಅದರಂತೆ ಇದುವರೆಗೆ ಸಾಕಷ್ಟು ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.

ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ದೇಶಾದ್ಯಂತ ಹಿಂದೂಗಳಿಂದ ಶಾಂತಿಯುತ ಪ್ರತಿಭಟನೆ !

ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿರುವದರ ವಿರುದ್ಧ ಅಲ್ಲಿಯ ಅನೇಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಿದರು. ಶಾಂತಿಯುತವಾಗಿ ಆಯೋಜಿಸಿದ್ದ ಈ ಆಂದೋಲನದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಭಾಗಿಯಾಗಿದ್ದರು.

ಬೆಲೆ ಏರಿಕೆಯಿಂದ ಜಗತ್ತಿನಾದ್ಯಂತ ೭ ಕೋಟಿ ಜನರು ಬಡವರಾಗುವರು ! – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಎಚ್ಚರಿಕೆ

ಎಲ್ಲೆಡೆ ಬೆಲೆ ಏರಿಕೆ ಹೆಚ್ಚಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಸಂಕಷ್ಟದಲ್ಲಿ ಇವೆ. ಈ ಬೆಲೆ ಏರಿಕೆಯಿಂದ ಜಗತ್ತಿನ ಸರಾಸರಿ ೭ ಕೋಟಿ ಜನರು ಬಡವರಾಗುವರೆಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಎಚ್ಚರಿಕೆ ನೀಡಿದೆ.

ಬಾಂಗ್ಲಾದೇಶದ ಮತಾಂಧರಿಂದ ಹಿಂದೂಗಳ ಅಂಗಡಿಗಳ ಮೇಲೆ ದಾಳಿ : ಹಿಂದೂ ಅಂಗಡಿ ಮಾಲೀಕರ ಮೇಲೆ ಗುಂಡಿನ ದಾಳಿ

ಮೈಮನಸಿಂಗ ಜಿಲ್ಲೆಯ ಭಾಲುಕಾ ಉಪ ಜಿಲ್ಲೆಯ ಮತಾಂಧ ಮುಸಲ್ಮಾನರು ಜಾತಿಯವಾಚಕ ಘೋಷಣೆ ನೀಡುತ್ತಾ ಹಿಂದೂಗಳ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಓರ್ವ ಹಿಂದೂ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದರು.

ಸಂಭಾವ್ಯ ಆರ್ಥಿಕ ಇಳಿಕೆ ಎದುರಿಸಲು ವಿದೇಶಿ ಕಂಪನಿಗಳಿಂದ ಸಿಬ್ಬಂದಿ ಕಡಿತ

ಕಳೆದ ಎರಡೂವರೆ ವರ್ಷದ ಕಾಲಾವಧಿಯಲ್ಲಿ ಬಂದಿರುವ ಕೊರೊನಾ ಮಹಾಮಾರಿಯಿಂದ ಪ್ರಪಂಚದ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ಇನ್ನೂ ಸುಧಾರಿಸಿಲ್ಲ. ಬರುವ ಸಮಯದಲ್ಲಿ ಅನೇಕ ದಶಕಗಳಲ್ಲೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಇಳಿಕೆ ಪ್ರಪಂಚ ಮಟ್ಟದಲ್ಲಿ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

ಜಿಹಾದಿ ಭಯೋತ್ಪಾದನೆಗಾಗಿ ಚಿಕ್ಕ ಮಕ್ಕಳನ್ನು ಉಪಯೋಗಿಸುವುದು ಖೇದಕರ !

ಭಾರತವು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುವಾಗ ಜಿಹಾದಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಸಹಭಾಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಿಂದ ನೂಪುರ ಶರ್ಮಾ ಹತ್ಯೆಯ ಹುನ್ನಾರ

ಮಹಮ್ಮದ್ ಪೈಗಂಬರ್ ಇವರ ಬಗ್ಗೆ ತಥಾಕಥಿತ ಆಕ್ಷೇಪಾರ್ಯ ಹೇಳಿಕೆ ನೀಡಿರುವ ಭಾಜಪದ ಮಾಜಿ ವಕ್ತಾರೆ ನೂಪುರು ಶರ್ಮಾ ಇವರ ಮೇಲೆ ಬಲಾತ್ಕಾರ ನಡೆಸಿ ಅವರ ಹತ್ಯೆ ಮಾಡುವ ಅನೇಕ ಬೆದರಿಕೆ ಸಿಗುತ್ತಿತ್ತು. ಈಗ ಪಾಕಿಸ್ತಾನದಲ್ಲಿ ಅವರ ಹತ್ಯೆಯ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ತಾಪಮಾನ ಏರಿಕೆಯಿಂದ ಯುರೋಪಿನಲ್ಲಿ ಇದುವರೆಗೆ ೧೯೦೦ ಜನರು ಸಾವನ್ನಪ್ಪಿದ್ದಾರೆ

ಕಳೆದ ಕೆಲವು ದಿನಗಳಿಂದ ಯುರೋಪ ಖಂಡದಲ್ಲಿ ಬೇಸಿಗೆಯ ಬಿಸಿಯ ವಾತಾವರಣ ಕಂಡು ಬರುತ್ತಿದೆ. ತಾಪಮಾನವು ೪೦ ಡಿಗ್ರಿ ಸೆಲ್ಸಿಯಸಗೆ ಏರಿದೆ. ಈ ಬೇಸಿಗೆಯಲ್ಲಿ ಯುರೋಪಿನ ೧೯೦೦ ಜನರು ಸಾವನ್ನಪ್ಪಿದ್ದಾರೆ. ಬ್ರಿಟನನ ರಸ್ತೆಗಳ ಡಾಂಬರು ಮತ್ತು ವಿಮಾನ ನಿಲ್ದಾಣದ ರನವೇಗಳು ಕರಗುತ್ತಿರುವುದನ್ನು ಗಮನಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂ ಪರಿವಾರದ ಮೇಲೆ ದಾಳಿ

ಭಾರತದ ಮುಸಲ್ಮಾನರ ಮೇಲೆ ದಾಳಿ ನಡೆದರೆ, ಆಗ ಇಸ್ಲಾಮಿ ದೇಶ ಮತ್ತು ಸಂಘಟನೆಗಳು ತಕ್ಷಣ ಭಾರತವನ್ನು ಗುರಿಯಾಗಿಸುತ್ತಾರೆ ಎಂಬುವುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು.