ಪ್ರಸಿದ್ಧ ನಿಯತಕಾಲಿಕೆ ‘ಸಾಯನ್ಸ್’ನಲ್ಲಿ ಪ್ರಕಟಿಸಲಾದ ಸಂಶೋಧನೆಯ ದಾವೆ

ಕೋರೊನಾ ಹಬ್ಬಿದ್ದು ಚೀನಾದ ವುಹಾನ ಮೀನು ಮಾರುಕಟ್ಟೆಯಿಂದಲೇ !

ಹೊಸ ದೆಹಲಿ – ಜಗತ್ತಿನಲ್ಲಿ ಕೋರೊನಾ ಮಹಾಮಾರಿಯ ಪ್ರಸಾರ ಚೀನಾದ ವುಹಾನ ನಗರದ ಮೀನು ಮತ್ತು ಮಾಂಸ ಮಾರುಕಟ್ಟೆಯಿಂದ ಆಗಿರುವ ದಾವೆ ಪ್ರಸಿದ್ಧ ನಿಯತಕಾಲಿಕೆ ‘ಸಾಯನ್ಸ್’ನಲ್ಲಿ ಪ್ರಕಟಿಸಲಾದ ಸಂಶೋಧನೆಯಲ್ಲಿ ಸಾಕ್ಷಿ ಸಮೇತ ಹೂಡಿದ್ದಾರೆ. ಈ ಹಿಂದೆಯೂ ಈ ರೀತಿಯ ದಾವೆ ಮಾಡಲಾಗಿತ್ತು. ಈ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿರುವ ಎರಡು ಸಂಶೋಧನೆಗಳಲ್ಲಿ ಈ ದಾವೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಇದರಿಂದ ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಸಾವಿಗೆ ಚೀನವನ್ನು ಹೊಣೆಯಾಗಿಸಿ ಅದರ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಠಿಣ ನಿರ್ಬಂಧ ಹೇರಲು ಭಾರತ ಈಗ ಪ್ರಯತ್ನಿಸಬೇಕು !