‘ಲಾಲಸಿಂಹ ಚಡ್ಡಾ’ ಚಲನಚಿತ್ರದಿಂದ ಭಾರತೀಯ ಸೈನ್ಯ ಮತ್ತು ಸಿಖ್ಖರ ಅಪಮಾನ ! – ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೆಸರ
ಯಾವುದು ಇಂಗ್ಲೆಂಡ್‌ನ ಸಿಖ್ಖ ಆಟಗಾರನಿಗೆ ಅನಿಸುತ್ತದೆಯೋ, ಅದು ಭಾರತದಲ್ಲಿರುವ ಎಷ್ಟು ಸಿಖ್ಖರಿಗೆ ಮತ್ತು ಭಾರತೀಯರಿಗೆ ಅನಿಸುತ್ತದೆ ?
ಯಾವುದು ಇಂಗ್ಲೆಂಡ್‌ನ ಸಿಖ್ಖ ಆಟಗಾರನಿಗೆ ಅನಿಸುತ್ತದೆಯೋ, ಅದು ಭಾರತದಲ್ಲಿರುವ ಎಷ್ಟು ಸಿಖ್ಖರಿಗೆ ಮತ್ತು ಭಾರತೀಯರಿಗೆ ಅನಿಸುತ್ತದೆ ?
ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೇರಿಕಾಗಳು ಸೇರಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರ ಇವರ ಕಿರಿಯ ಸಹೋದರ ಅಬ್ದುಲ ರೌಫ ಅಜಹರ ಮೇಲೆ ಜಾಗತಿಕ ಸ್ತರದಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು.
ನಾವು ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಒತ್ತು ನೀಡಲಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಾ ಇವರು ಹೇಳಿದ್ದಾರೆ.
೨೦೨೦ ನೇ ಇಸವಿಯಲ್ಲಿ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸಿ ಚೀನಾದ ಅನೇಕ ಸೈನಿಕರ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವ ಭಾರತೀಯ ಸೈನ್ಯದ ಡಾ. ದೀಪಕ ಸಿಂಹ ಅವರು ಅನೇಕ ಚೀನಾ ಸೈನಿಕರಿಗೂ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದರು.
ಇಲ್ಲಿನ ಅಲ್ಬಕರೀಕ ನಗರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಾಲ್ವರು ಮುಸಲ್ಮಾನರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅಫಘಾನಿಸ್ತಾನದ ನಾಗರೀಕನಾದ ಮಹಂಮದ ಸಯೀದನನ್ನ ಬಂಧಿಸಿದ್ದಾರೆ. ಈ ಹತ್ಯೆಯನ್ನು ಇಸ್ಲಾಮಿನ ದ್ವೇಷದಿಂದಾಗಿ ಮಾಡಲಾಗಿರುವುದಾಗಿ ಹೇಳಲಾಗುತ್ತಿತ್ತು.
ವಿದ್ಯಾರ್ಥಿಗಳಿಗೆ ಮದರಸಾದಲ್ಲಿ ಏನು ಕಲಿಸುತ್ತಾರೆ ? ಮತ್ತು ಅದರ ನಂತರ ಅವರು ಏನು ಮಾಡುತ್ತಾರೆ? ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ! ಈ ಘಟನೆಯ ಬಗ್ಗೆ ಭಾರತ ಸರಕಾರವು ಬಾಂಗ್ಲಾದೇಶದಿಂದ ಉತ್ತರ ಕೇಳುವುದೇ ?
ಆಕಾಶ, ಭೂಮಿ ಮತ್ತು ನೀರು ಈ ಮಾರ್ಗದಿಂದ ಭಾರತದಲ್ಲಿ ನಿರಂತರವಾಗಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದಲ್ಲಿ ಈಗ ಭಾರತವು ಒಂದೇ ಸಲ ನುಗ್ಗಿ ಅದಕ್ಕೆ ಶಾಶ್ವತವಾಗಿ ಪಾಠ ಕಲಿಸಬೇಕು !
ಅಫ್ಘಾನಿಸ್ತಾನ್ ಮತ್ತು ಸಿರಿಯಾದ ಭಯೋತ್ಪಾದಕರಿಗೆ ಧನ ಸಹಾಯ ಮಾಡುತ್ತಿದ್ದ !
ಭಾರತದಲ್ಲಿ ಹಿಂದೂ ಕೈದಿಗಳಿಗೆ ಸಾಧನೆಯನ್ನು ಕಲಿಸಿ ಅವರಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳುವುದು ಆವಶ್ಯಕವಿದೆ ! ಹೀಗೆ ಮಾಡುವುದರಿಂದ ಅವರಲ್ಲಿರುವ ಅಪರಾಧದ ವೃತ್ತಿ ಬದಲಾವಣೆಗೊಂಡು ಅವರಲ್ಲಿ ಸುಧಾರಣೆಯಾಗಬಹುದು !
ಭಾರತದಲ್ಲಿ ಯಾವಾಗಲಾದರೂ ಮಂದಿರಗಳನ್ನು ಅಪವಿತ್ರಗೊಳಿಸಿದರೆ ಈ ರೀತಿಯ ಶಿಕ್ಷೆಯಾಗುತ್ತದೆಯೇ?