ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನವನ್ನು ಕೆಡವಿ ಜಮಾ ಮಸೀದಿಯನ್ನು ನಿರ್ಮಿಸಿದ್ದ ಟಿಪು !

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಜ್ಞಾನವಾಪಿ ಗುಮ್ಮಟದ ಕೆಳಗೆ ಮಂದಿರದ ಮೂಲ ಗುಮ್ಮಟ ! – ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ ಜೈನ

ಜ್ಞಾನವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು  ಕಟ್ಟಲಾಗಿತ್ತು. ಅಲ್ಲಿಯ ಶಿವಲಿಂಗದ ಸತ್ಯಾಸತ್ಯತೆ ೩೫೨ ವರ್ಷಗಳ ನಂತರ ಜನರೆದುರು ಬಂದಿದೆ. ಯಾರು ಅದನ್ನು ಕಾರಂಜಿ ಎಂದು ಹೇಳುತ್ತಿದ್ದಾರೆಯೋ ಅದು ಕಾರಂಜಿಯಲ್ಲ, ಕೇವಲ ಶಿವಲಿಂಗವೇ ಆಗಿದೆ.

ಅಯೋಧ್ಯೆ, ಕಾಶಿ, ಮಥುರಾ ಅಷ್ಟೇ ಅಲ್ಲ; ಕಬಳಿಸಿದ ೩೬ ಸಾವಿರ ದೇವಾಲಯಗಳನ್ನು ಮರಳಿ ವಶಪಡಿಸಿಕೊಳ್ಳುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ! – ಶ್ರೀ. ಸುರೇಶ ಚವ್ಹಾಣಕೆ, ಸುದರ್ಶನ ನ್ಯೂಸ್

ಆದರೆ ಮೊಘಲ ಆಕ್ರಮಣಕಾರರು ಅದನ್ನು ಮತ್ತೆ ನೆಲಸಮಗೊಳಿಸಿದರು. ಈಗಲೂ ನಾವು ದೇವಾಲಯಗಳನ್ನು ಕಟ್ಟುತ್ತಿದ್ದೇವೆ; ಆದರೆ ಅವುಗಳ ರಕ್ಷಣೆಗೆ ನಾವು ಯಾವ ವ್ಯವಸ್ಥೆ ರೂಪಿಸಲು ಹೊರಟಿದ್ದೇವೆ ಎಂಬುದನ್ನು ಹಿಂದೂಗಳು ಯೋಚಿಸಬೇಕು ಇತಿಹಾಸದಲ್ಲಾದ ತಪ್ಪುಗಳು ಮರುಕಳಿಸಬಾರದು.

ರಾಮಾಂಜನೇಯ ಭಜನಾಮಂದಿರದಲ್ಲಿ ನಡೆದ ‘ತಾಂಬೂಲ ಪ್ರಶ್ನೆ’ಯಿಂದ ಸಿಕ್ಕಿತು ಉತ್ತರ

ಮಳಲಿ ಭಾಗದ ಮದನಿ ಮಸೀದಿಯಲ್ಲಿ ದೇವಾಲಯದ ಅವಶೇಷ ಮತ್ತು ಚಿಹ್ನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿರುವ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ ಅವರಲ್ಲಿ ‘ತಾಂಬೂಲ ಪ್ರಶ್ನೆ’ ನಡೆಯಿತು.

ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನಗಳಿರುವ ಹೇಳಿಕೆಗಳನ್ನು ಮುಸಲ್ಮಾನರು ವಿರೋಧಿಸಬೇಕು ! – ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಎಚ್ಚರಿಕೆ

ಇಂತಹ ಬೆದರಿಕೆಗಳಿಂದ ಕಾನೂನು ಮತ್ತು ಸುವ್ಯವಸ್ಥೆಯು ಕೆಡುವುದಿಲ್ಲವೇ ? ಸಮಾಜದಲ್ಲಿ ಆಗಾಗ ಅಶಾಂತಿಯನ್ನು ನಿರ್ಮಿಸುವ ಇಂತಹ ಸಂಘಟನೆಗಳ ಮೇಲೆ ಸರಕಾರವು ನಿರ್ಬಂಧವನ್ನು ಹೇರಲೇಬೇಕು !

ಗೌಹಟ್ಟಿ (ಅಸ್ಸಾಂ) ಯಲ್ಲಿ ಅಜ್ಞಾತರಿಂದ ೨ ದೇವಾಲಯಗಳ ಮೂರ್ತಿಗಳು ಧ್ವಂಸ : ಶಿವಲಿಂಗವನ್ನು ಮೋರಿಯಲ್ಲಿ ಎಸೆದರು !

ಹಿಂದೂ ದೇವಾಲಯಗಳ ಮೇಲೆ ಈ ರೀತಿ ಆಗಾಗ ದಾಳಿಯನ್ನು ಮಾಡುವವರನ್ನು ಇನ್ನು ಗಲ್ಲಿಗೇರಿಸಲು ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕು ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

ಪುರಾತನ ಶಿವ ದೇವಾಲಯದಿಂದ ಶಿವಲಿಂಗವನ್ನೇ ಕದ್ದೊಯ್ದ ಕಳ್ಳರು

ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು.

ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ

ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !

ನೋಯ್ಡಾ (ಉತ್ತರ ಪ್ರದೇಶ) ದೇವಾಲಯಗಳಲ್ಲಿ ವಿಗ್ರಹಗಳು ಮತ್ತು ಶಿವಲಿಂಗಗಳನ್ನು ದುಶ್ಕರ್ಮಿಗಳಿಂದ ಧ್ವಂಸ

ಕಳೆದ ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ಕೇವಲ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದ್ದು, ಅದರ ಬಗ್ಗೆ ಜಾತ್ಯಾತೀವಾದಿಗಳು ಹಾಗೂ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕುತುಬ್ ಮಿನಾರ್ ಪ್ರದೇಶದಲ್ಲಿ ಪೂಜೆಗೆ ಅವಕಾಶವಿಲ್ಲ ! – ಪುರಾತತ್ವ ಇಲಾಖೆ

ಜೂನ್ ೯ ರಂದು ಹಿಂದೂ ಪಕ್ಷದ ಅರ್ಜಿಯ ಮೇಲೆ ನಿರ್ಧಾರ