ಪುರಾತನ ಶಿವ ದೇವಾಲಯದಿಂದ ಶಿವಲಿಂಗವನ್ನೇ ಕದ್ದೊಯ್ದ ಕಳ್ಳರು

ಈ ಮೇಲಿನ ಚಿತ್ರ ಪ್ರಕಾಶಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

ಜಶಪುರ (ಛತ್ತೀಸಗಡ) – ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಶಿವಲಿಂಗ ಪತ್ತೆಗೆ ಎರಡು ತಂಡಗಳನ್ನು ರಚಿಸಿದ್ದಾರೆ.

ಸಂಪಾದಕೀಯ ನಿಲುವು

ಜ್ಞಾನವ್ಯಾಪಿ ಮಸೀದಿಯಲ್ಲಿ ಕೆಲವು ಮುಸ್ಲಿಮರು ಶಿವಲಿಂಗವನ್ನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆ ನಡೆಯುತ್ತದೆ, ಇದರ ಅರ್ಥವೇನು?