`ಕುತುಬ್ ಮಿನಾರ್ ಅನ್ನು ದೇವಾಲಯಗಳ ಅವಶೇಷಗಳಿಂದ ನಿರ್ಮಿಸಲಾಗಿದೆ!'(ಅಂತೆ) – ಇತಿಹಾಸಕಾರ ಇರ್ಫಾನ್ ಹಬೀಬ್

ಕುತುಬ್ ಮಿನಾರ್ ಯಾವುದೇ ಅವಶೇಷಗಳಿಂದ ನಿರ್ಮಿತವಾಗಿರದೇ, ಇದು ಹಿಂದೆ ಹಿಂದೂ ರಾಜನಿಂದ ನಿರ್ಮಿಸಲ್ಪಟ್ಟ ಮೂಲ ರಚನೆಯಾಗಿದೆ. ಅದರ ಪ್ರದೇಶದಲ್ಲಿ ೨೭ ದೇವಾಲಯಗಳನ್ನು ಕೆಡವಲಾಗಿದೆ ಮತ್ತು ಆ ಅವಶೇಷಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ

ದೆಹಲಿಯಲ್ಲಿನ `ಔರಂಗಜೇಬ ಲೇನ್’ಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಲು ಭಾಜಪದ ಮನವಿ

ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!

ನಾವು ೩ ದೇವಸ್ಥಾನಗಳನ್ನು ಕೇಳಿದ್ದೆವು; ಆದರೆ ನೀವು ಕೊಡಲಿಲ್ಲ, ಈಗ ಎಲ್ಲಾ ದೇವಸ್ಥಾನಗಳನ್ನು ತೆಗೆದುಕೊಳ್ಳುತ್ತೇವೆ!

ಬಿಜೆಪಿ ಶಾಸಕ ಅಭಿಜಿತ ಸಿಂಗ ಸಾಂಗಾ ಇವರ ಘೊಷಣೆ!

ಜ್ಞಾನ ವಾಪಿ ಗುಮ್ಮಟದ ಕೆಳಗೆ ಮಂದಿರದ ಮೂಲ ಗುಮ್ಮಟ ! ಹಿಂದೂ ಪಕ್ಷದ ನ್ಯಾಯವಾದಿ (ಪೂ) ಹರಿಶಂಕರ ಜೈನ

ನ್ಯಾಯಾಲಯದ ಆದೇಶದಿಂದ ನಡೆಸಲಾಗಿರುವ ಸಮೀಕ್ಷೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಜ್ಞಾನ ವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು  ಕಟ್ಟಲಾಗಿತ್ತು.

ಶ್ರೀರಂಗಪಟ್ಟಣ (ಕರ್ನಾಟಕ) ದಲ್ಲಿರುವ ಜಾಮಾ ಮಸೀದಿಯನ್ನು ಆಂಜನೇಯ ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹಿಂದೂಗಳ ಅಭಿಪ್ರಾಯ

ಟಿಪ್ಪು ಸುಲ್ತಾನನ ಆಡಳಿತದಲ್ಲಿ ಇಲ್ಲಿಯ ಆಂಜನೇಯ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿ ಕಟ್ಟಲಾಗಿದೆ ಎಂಬುದರ ಐತಿಹಾಸಿಕ ಪುರಾವೆಗಳು ಇವೆ.

ಕುತುಬ್ ಮಿನಾರ ಇಲ್ಲಿಯ ಮಸೀದಿಯ ಕಂಬದ ಮೇಲೆ ಭಗವಂತ ನರಸಿಂಹನ ಅಪರೂಪದ ಮೂರ್ತಿ

ಕುತುಬ್ ಮಿನಾರ ನಲ್ಲಿರುವ ಹಿಂದೂ ಮತ್ತು ಜೈನ ಇವರ ದೇವಸ್ಥಾನಗಳನ್ನು ನಾಶಗೊಳಿಸಿ ಅಲ್ಲಿ ಕಟ್ಟಲಾಗಿರುವ ಕುವತ್ ಉಲ್ ಇಸ್ಲಾಂ ಮಸೀದಿಯ ಕಂಬದ ಮೇಲೆ ದೇವತೆಯ ಒಂದು ಮೂರ್ತಿ ಕಂಡುಬಂದಿದೆ.

ಸತ್ಯ ಏನಾದರೂ ಬಚ್ಚಿಟ್ಟು ವಾತಾವರಣ ಶಾಂತ ಮಾಡುವ ಪ್ರಯತ್ನ ನಡೆಯುತ್ತಿದ್ದರೆ ಅದು ಸ್ವೀಕಾರರ್ಹವಿಲ್ಲ ! ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ್ ಜೈನ್

ಶಿವಲಿಂಗ ಪರಿಸರದ ಒಳಗಿನ ಭಾಗದಲ್ಲಿ ಇದೆ. ಇಲ್ಲಿಯ ವ್ಯಾಸ ಕೊಠಡಿಯ ಪರೀಕ್ಷೆ ನಡೆಸಿದರೆ ಆಗ ಇನ್ನು ಸತ್ಯ ಬೆಳಕಿಗೆ ಬರುವುದು; ಆದರೆ ಸೌಹಾರ್ದತೆ ಹೆಸರಿನಲ್ಲಿ ನಮ್ಮ ಕಾನೂನಿನ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಪೂ. (ನ್ಯಾಯವಾದಿ) ಜೈನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು

ಜ್ಞಾನವಾಪಿ ಮಸೀದಿಯ ಪರಿಶೀಲನೆ ನಡೆಯುವುದು

ಇಲ್ಲಿಯ ದಿವಾನಿ ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಮತ್ತು ಚಿತ್ರೀಕರಣ ಮಾಡುವ ಆದೇಶ ನೀಡಲಾಗಿತ್ತು. ಇದರಲ್ಲಿ ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಪೂರ್ಣಗೊಂಡಿದೆ.

ಕೊಟಾ (ರಾಜಸ್ಥಾನ) ಇಲ್ಲಿನ ದೇವಾಲಯದಲ್ಲಿ ಶ್ರೀ ಹನುಮಂತನ ಮೂರ್ತಿಯ ಮೇಲೆ 786 ಬರೆದಿರುವ ಪತ್ರಕವನ್ನು ಅಂಟಿಸಿದ್ದರಿಂದ ಹಿಂದೂಗಳಲ್ಲಿ ಆಕ್ರೋಶ !

ಕೊಟಾ ಜಿಲ್ಲೆಯ ಅಯಾನಾ ಎಂಬ ಗ್ರಾಮದಲ್ಲಿರುವ ರಾಧೇಶ್ಯಾಮ ವೈಷ್ಣವ ದೇವಾಲಯದಲ್ಲಿನ ಶ್ರೀ ಹನುಮಂತನ ಮೂರ್ತಿಯ ಮೇಲೆ ಉರ್ದೂ ಭಾಷೆಯಲ್ಲಿ ಬರೆದಿರುವ ಒಂದು ಪತ್ರಕವನ್ನು ಅಂಟಿಸಲಾಗಿದೆ. ಅದರಲ್ಲಿ ‘೭೮೬’ ಎಂದು ಬರೆಯಲಾಗಿದೆ.

ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯ ಶಿವಮಂದಿರ ಅನಧಿಕೃತವೆಂದು ಹೇಳಿ ನೆಲಸಮ !

ಅಲವರ ಜಿಲ್ಲೆಯ ರಾಜಗಡನಲ್ಲಿ ೩೦೦ ವರ್ಷ ಹಳೆಯದಾಗಿರುವ ಶಿವ ಮಂದಿರವನ್ನು ಅಕ್ರಮವೆಂದು ಹೇಳುತ್ತಾ ಅದರ ಛಾವಣಿ ಮತ್ತು ಗೋಡೆಗಳನ್ನು ಕೆಡವಲಾಯಿತು. ಈ ಕಾರ್ಯಾಚರಣೆಯಲ್ಲಿ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸಿ ಶಿವಲಿಂಗವನ್ನು ಯಂತ್ರದ ಮೂಲಕ ತುಂಢರಿಸಿದ್ದಾರೆ.