ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಿರಾ ಕಾಂಬೋಜ್ 37 ವರ್ಷಗಳ ಸೇವೆಯ ನಂತರ ನಿವೃತ್ತಿ !
ಸೂಕ್ಷ್ಮ ಅಂಶಗಳ ಮೇಲೆ ವಿದೇಶದಲ್ಲಿ ಭಾರತದ ಸ್ಥಾನವನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದರು !
ಸೂಕ್ಷ್ಮ ಅಂಶಗಳ ಮೇಲೆ ವಿದೇಶದಲ್ಲಿ ಭಾರತದ ಸ್ಥಾನವನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದರು !
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣವು ಜೂನ್ 3 ರಿಂದ ಟೋಲ್ ದರವನ್ನು ಶೇಕಡಾ 5 ರಷ್ಟು ಹೆಚ್ಚಿಸಿದೆ.
ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಭೋಲೆ ಹೆಸರಿನ ಭಾರತೀಯ ಸೈನಿಕನ ಮೇಲೆ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಥಳಿಸಿ ಅವನನ್ನು ಗಡಿಯಾಚೆಗೆ ಒಯ್ಯಲು ಪ್ರಯತ್ನಿಸಿದರು.
ಮಾಲ್ಡೀವ್ ಇಸ್ರೇಲ್‌ನ ನಾಗರಿಕರನ್ನು ಮಾಲ್ಡೀವ್ಸ್‌ನಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದ ನಂತರ ಇಸ್ರೇಲ್‌ನಲ್ಲಿ ಸಾಕಷ್ಟು ಆಕ್ರೋಶವೆದ್ದಿತ್ತು.
ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !
ಭಾರತ-ಅಮೇರಿಕಾ ಸಂಬಂಧವು ಸಮಾನ ದೃಷ್ಟಿ ಮತ್ತು ವಿಚಾರಗಳ ಮೇಲೆ ಆಧಾರಿಸಿದೆ, ಎಂದು ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
‘ಜೆ-20’ ಚೀನಾದ ಮೊದಲ ಸ್ಟೆಲ್ತ್ ಯುದ್ಧ ವಿಮಾನವಾಗಿದೆ . ಇದು ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !
ಭಾರತವು ಗಾಳಿಯಿಂದ ಭೂಮಿಯ ಮೇಲೆ ದಾಳಿ ನಡೆಸುವ ` ರುದ್ರಂ- 2’ ಹೆಸರಿನ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸ್ವದೇಶಿ ನಿರ್ಮಾಣವಾದ ‘ರುದ್ರಂ-2’ ಕ್ಷಿಪಣಿಯು ಗಾಳಿಯಿಂದ ಶತ್ರು ರಡಾರ್‌ಗಳನ್ನು ಭೇದಿಸುವಲ್ಲಿ ಸಕ್ಷಮವಾಗಿದೆ.
ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದ ಅದಿಯಾಲಾ ಜೈಲಿನಲ್ಲಿರುವ ಇಬ್ಬರು ಭಾರತೀಯ ಯುವಕರನ್ನು ಭಾರತೀಯ ಹೈ ಕಮೀಷನರ್ ಮತ್ತು ಭಾರತೀಯ ಗೃಹ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಿದ್ದಾರೆ.