ರಾಮ ಸೇತುವಿನಂತೆ ಇರುವ ರಚನೆ ಈ ಹಿಂದೆ ಅಸ್ತಿತ್ವದಲ್ಲಿ ಇರುವ ಸಂಕೇತ !
ಕಾಂಗ್ರೆಸ್ ರಾಮ ಸೇತುವೆ ಶ್ರೀ ರಾಮನು ಕಟ್ಟಿರುವುದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಿರಾಕರಿಸಿತ್ತು !
ಮೋದಿ ಸರಕಾರ , ರಾಮ ಸೇತುವೆಗೆ ಯಾವುದೇ ಸಾಕ್ಷಿ ಇಲ್ಲ ! ಎಂದು ಹೇಳುತ್ತದೆಯೆಂದು ಕಾಂಗ್ರೆಸ್ಸಿನ ಟೀಕೆ
ಕಾಂಗ್ರೆಸ್ ರಾಮ ಸೇತುವೆ ಶ್ರೀ ರಾಮನು ಕಟ್ಟಿರುವುದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಿರಾಕರಿಸಿತ್ತು !
ಮೋದಿ ಸರಕಾರ , ರಾಮ ಸೇತುವೆಗೆ ಯಾವುದೇ ಸಾಕ್ಷಿ ಇಲ್ಲ ! ಎಂದು ಹೇಳುತ್ತದೆಯೆಂದು ಕಾಂಗ್ರೆಸ್ಸಿನ ಟೀಕೆ
ಈಗ ಕೇಂದ್ರ ಸರಕಾರವೇ ಆ ಸ್ಥಳದ ಉತ್ಖನನ ಮಾಡಿ ಸತ್ಯವಾದ ಇತಿಹಾಸ ಜನರ ಮುಂದೆ ತರಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ. ಹೀಗೆ ಮಾಡಿದರೆ ಇಂತಹ ಅರ್ಜಿಗಳು ಮತ್ತೆ ಮತ್ತೆ ದಾಖಲಿಸಲಾಗುವುದಿಲ್ಲ !
ಪಾಶ್ಚಾತ್ಯ ಶಿಕ್ಷಣದಿಂದ ನಾವು ಪುರುಷರಂತೂ ಶ್ರದ್ಧಾಹೀನ ರಾಗಿದ್ದೇವೆ. ನಮ್ಮ ಧರ್ಮ ಪರಂಪರೆಗಳು, ರೂಢಿಗಳು, ಮತ್ತು ಕುಲಾಚಾರದಿ ಪರಂಪರೆಗಳಂತಹ ಪ್ರತಿಯೊಂದು ಆಚಾರಣೆಯ ಬಗ್ಗೆ ಅನುಮಾನ ಪಡುವುದು ಮತ್ತು ಅಶ್ರದ್ಧೆಯು ನಮ್ಮ ಸ್ವಭಾವವಾಗಿದೆ. ನಮ್ಮ ರಾಷ್ಟ್ರೀಯ ಸಂಪತ್ತಾಗಿರುವ ಸ್ತ್ರೀಯರು ತಮ್ಮಲ್ಲಿನ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಅವರ ನಿಷ್ಠೆಯನ್ನು ಉಳಿಸಿಕೊಳ್ಳಬೇಕು.
ಭಾರತದಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಉಪಯೋಗಿಸಲಾಗುತ್ತಿತ್ತು. ಕಾಂಗ್ರೆಸ್ ಅದರ ಜನ್ಮದಿಂದಲೆ ಆಂಗ್ಲಕ್ಕೆ ವಿಶೇಷ ಮಹತ್ವವನ್ನು ಕೊಡುತ್ತಾ ಬಂದಿದೆ.
ಭಾರತದ ವಿದೇಶಾಂಗ ನೀತಿಯ ಸಾಧಾರಣ ೧೦ ವರ್ಷಗಳ ಕಾಲಾವಧಿಯ ಈ ಹಂತವನ್ನು ‘ವಾಸ್ತವವಾದ ದೃಷ್ಟಿಕೋನದ ಹಂತ’ವೆಂದು ಗುರುತಿಸಲಾಗುತ್ತದೆ. ಈ ಹಂತದ ಪ್ರಾರಂಭವೇ ಭಾರತ-ಚೀನಾ ಯುದ್ಧದಿಂದಾಯಿತು. ಚೀನಾದೊಂದಿಗಿನ ಯುದ್ಧದಲ್ಲಿ ಸೋಲೊಪ್ಪಿದ ಕಾರಣ ಭಾರತಕ್ಕೆ ದೊಡ್ಡ ಆಘಾತವಾಯಿತು.
ಬ್ರಿಟನ್ನಿನ ರಾಣಿಯ ನಿಧನಕ್ಕೆ ಭಾರತದ ಪ್ರಸಾರಮಾಧ್ಯಮಗಳು, ರಾಜಕಾರಣಿಗಳು, ಚಲನಚಿತ್ರ ಕಲಾವಿದರು ನೀಡಿರುವ ಅನಾವಶ್ಯಕ ಮಹತ್ವ, ಇದರಿಂದ ಇಂದಿಗೂ ನಾವು ಮಾನಸಿಕ ದೃಷ್ಟಿಯಲ್ಲಿ ಬ್ರಿಟಿಷರ ಗುಲಾಮಗಿರಿಯಲ್ಲಿ ಸಿಲುಕಿದ್ದೇವೆ, ಎಂಬುದು ಅರಿವಾಗುತ್ತದೆ.
ಅರ್ಜಿಯ ಮೂಲಕ ಮಸೀದಿಯ ಸಮೀಕ್ಷೆ ಮಾಡುವಂತೆ ಒತ್ತಾಯಿಸಲಾಗಿದೆ. ದೇವಾಲಯವನ್ನು ಕೆಡವಿ ಇಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.
ಭಾರತದಲ್ಲಿನ ಮುಸ್ಲಿಮರು ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ; ಆದರೆ ಮೊಘಲ್ ಬಾದಶಾಹಗಳ ಪತ್ನಿ ಯಾರಾಗಿದ್ದರು ? ಎಂದು ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.