Hindu Rashtra Adhiveshan in Mudhol : ಸಂವಿಧಾನದಲ್ಲಿ ಜಾತ್ಯತೀತವೆಂಬ ಶಬ್ದ ತೆಗೆದು ಹಿಂದೂ ರಾಷ್ಟ್ರದ ಶಬ್ದವನ್ನು ಸೇರಿಸಿ ಪುನಃ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು ! – ನ್ಯಾಯವಾದಿ ಬಲದೇವ ಸಣ್ಣಕ್ಕಿ
ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ ! – ಶ್ರೀ. ಗುರುಪ್ರಸಾದ ಗೌಡ