ಮಹಾಕುಂಭದದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ ಪಾದಯಾತ್ರೆಯ ವಿಶೇಷ ಕ್ಷಣಚಿತ್ರಗಳು !
ಬನ್ನಿ, ಮಹಾಕುಂಭಕ್ಷೇತ್ರದಲ್ಲಿ ಹಿಂದೂ ರಾಷ್ಟ್ರದ ದೈವಿಕ ಪಾದಯಾತ್ರೆಯನ್ನು ಅನುಭವಿಸಿ !
ಬನ್ನಿ, ಮಹಾಕುಂಭಕ್ಷೇತ್ರದಲ್ಲಿ ಹಿಂದೂ ರಾಷ್ಟ್ರದ ದೈವಿಕ ಪಾದಯಾತ್ರೆಯನ್ನು ಅನುಭವಿಸಿ !
ಮಹಾಕುಂಭವು ಶ್ರದ್ದೇಯ ವಿಷಯವಾಗಿದ್ದು, ಸನಾತನ ಹಿಂದೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಭಾರತೀಯ ಸೇನೆಗೆ ಸಂತ ಶ್ರೀ ಬಾಲಕ ಯೋಗೇಶ್ವರ್ ದಾಸ್ ಮಹಾರಾಜರ ಕಾರ್ಯ !
ಭಾರತದಲ್ಲಿ ಇದೇ ಮೊದಲ ಬಾರಿಗೆ ರುದ್ರಾಕ್ಷಿಗಳಿಂದ 11 ಅಡಿ ಎತ್ತರ ಮತ್ತು 9 ಅಡಿ ಅಗಲದ ಶಿವಲಿಂಗವನ್ನು ತಯಾರಿಸಲಾಗಿದೆ. ಇದಕ್ಕಾಗಿ 55 ಲಕ್ಷ ರುದ್ರಾಕ್ಷಿಗಳನ್ನು ಬಳಸಲಾಗಿದೆ. ವಿವಿಧ ಬಣ್ಣಗಳ 11 ಸಾವಿರ 108 ತ್ರಿಶೂಲಗಳನ್ನು ಸ್ಥಾಪಿಸಲಾಗಿದೆ.
12 ಜ್ಯೋತಿರ್ಲಿಂಗಗಳನ್ನು ನಿರ್ಮಿಸಿದ ನಂತರ, ಮೌನಿ ಬಾಬಾ ಮಾತನಾಡಿ, “ಇದೀಗ ಇಡೀ ವಿಶ್ವಕ್ಕೆ ರುದ್ರಾಕ್ಷಿಯಿಂದ ಮಾಡಿದ ಜ್ಯೋತಿರ್ಲಿಂಗಗಳ ದೈವಿಕ ದರ್ಶನವನ್ನು ನೋಡಲು ಸಾಧ್ಯವಾಗುತ್ತದೆ.
ದೇಶವನ್ನು ಆಳಿದ ಮುಘಲರು, ಬ್ರಿಟಿಷರು , ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ.
ಕುಂಭಮೇಳದಲ್ಲಿನ ಧರ್ಮ ಸಂಸತ್ತಿನಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸುವುದರ ಕುರಿತು ಕೇವಲ ಆಗ್ರಹಿಸಬಹುದು; ಆದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಸರಕಾರದ ಕೈಯಲ್ಲಿದೆ.
ಹಿಂದೂ ರಾಷ್ಟ್ರದ ಬೇಡಿಕೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಇದೆ ಮತ್ತು ಅದಕ್ಕಾಗಿ ಪ್ರಜಾಪ್ರಭುತ್ವ ಪದ್ಧತಿಯಿಂದ ಪ್ರಯತ್ನ ಮಾಡುವುದು ಇದು ಸಂವಿಧಾನದ ಪ್ರಕಾರವಾಗಿದೆ, ಇದನ್ನು ಕೂಡ ಮರೆಯಬಾರದು !
ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ ! – ಶ್ರೀ. ಗುರುಪ್ರಸಾದ ಗೌಡ
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಕ್ಕೆ ‘ಹಿಂದೂ ರಾಷ್ಟ್ರ’ ಎಂದು ಹೇಳಲಾರರು. ಸಂವಿಧಾನದ ಮಿತಿಯಲ್ಲಿದ್ದು ಇದು ಆಗಲಾರದು. ದೇಶದ ವಿಭಜನೆ ಹಿಂದೂ ಮತ್ತು ಮುಸಲ್ಮಾನ ಧರ್ಮದಿಂದಲೇ ಆಗಿದೆ.